Pages   (key to Page Status)   


ಸುರೆಯ ತೊರೆ
ಮಾಂಸದ ಒಟ್ಟಿಲು
ಭಂಗಿಯ ಬಣಬೆ
ಜಾಯಿಕಾಯಿ ಜಾಯಿಪತ್ರೆಯ ತಿಂಬ ಹಿರಿಯರ
ಹರಿಕಾರರ ಜಂಗಮವೆಂದಡೆ ನಾಯಕನರಕ ತಪ್ಪದು ಕೂಡಲಚೆನ್ನಸಂಗಮದೇವಾ.