ಸೂರ್ಯಮಂಡಲದಲ್ಲಿವೀರಗಣಂಗಳವಿಪರೀತವಿದೇನೋ?ಚಂದ್ರಮಂಡಲದಲ್ಲಿನಂದಿವಾಹನರಸಂದಣಿಯಿದೇನೋ?ಅಗ್ನಿಮಂಡಲದಲ್ಲಿಪ್ರಾಜ್ಞಗಣಂಗಳಸಂಜ್ಞೆಯಿದೇನೋ?ಇಂತೀಮಂಡಲತ್ರಯದಮಧ್ಯದಲ್ಲಿಮೂರ್ತಿಗೊಂಡಿರ್ಪಅಖಂಡಾದ್ವಯಅವಿರಳಪರಿಶಿವನಅತಿಶಯಬೆಳಗಿನೊಳಗೆತಾನುಮರೆದುಪರಶಿವನಾಗಿರ್ದನಯ್ಯಾಅಖಂಡೇಶ್ವರಾ.