ಸೋಲಬಲ್ಲರು ಅವರು, ಗೆಲಲರಿಯರಯ್ಯಾ.


Pages   (key to Page Status)   

ಸೋಲಬಲ್ಲರು ಅವರು
ಗೆಲಲರಿಯರಯ್ಯಾ. ತನು ಮನ ಧನದಲ್ಲಿ ವಂಚನೆಯನರಿಯರಯ್ಯಾ
ದಾಸ ಸಿರಿಯಾಳನವರು. ಕೂಡಲಸಂಗ ಶರಣರು ಉಪಚಾರವನರಿಯರಯ್ಯಾ. 318