ಸ್ಥಲದಿಂದಸ್ಥಲವನರ್ಪಿಸೂದೊಡಲಗುಣ.ನಿಃಸ್ಥಲದಿಂದನಿಃಸ್ಥಲವನರ್ಪಿಸೂದೆಪ್ರಾಣಗುಣ.ಸ್ಥಲವೆನ್ನದೆನಿಃಸ್ಥಲವೆನ್ನದೆನೋಡದೆಆರಯ್ಯದೆಅರ್ಪಿಸೂದುನಿರ್ಗುಣ.ಇಂಥಮಹಂತರತೋರಿಬದುಕಿಸಯ್ಯಾಕೂಡಲಚೆನ್ನಸಂಗಮದೇವಾ.