ಸ್ಥೂಲವಬ್ರಹ್ಮನಳವಡಿಸಿಕೊಂಡ.ಸೂಕ್ಷ್ಮವವಿಷ್ಣುವಳವಡಿಸಿಕೊಂಡ.ಕಾರಣವರುದ್ರನಳವಡಿಸಿಕೊಂಡ.ನಿಃಕಾಯವಈಶ್ವರನಳವಡಿಸಿಕೊಂಡ.ನಿರಂಜನವಸದಾಶಿವನಳವಡಿಸಿಕೊಂಡ.ನಿರವಯವವ್ಯೋಮಾತೀತನಳವಡಿಸಿಕೊಂಡ.ಈಷಡುಸ್ಥಲದವರೆಲ್ಲಬಯಲನಳವಡಿಸಿಕೊಂಡುಬಯಲಾಗಿತ್ತುಕಾಣಾಗುಹೇಶ್ವರಾ.