ಸ್ಪರ್ಶನವಿರಹಿತ ಅರ್ಪಿತ ರುಚಿವಿರಹಿತ ಪ್ರಸಾದಯೆಂದೆನೆಂದೆ. ಮತ್ತಾರಿಗೆಯೂ ಸಾಧ್ಯವಾಗಲಿ ಕೂಡಲಚೆನ್ನಸಂಗನ ಪ್ರಸಾದಿಯ ಪ್ರಸಾದದಿಂದ ಎಂದೆನೆಂದೆ. ಮತ್ತಾರಿಗೆಯಾದಡೆಯೂ ಸಾಧ್ಯವಾಗಲಿ.