ಸ್ವರವೆಂಬ ಕುದುರೆಗೆ ವಿಷ್ಣುವೆಂಬ



Pages   (key to Page Status)   


ಸ್ವರವೆಂಬ ಕುದುರೆಗೆ ವಿಷ್ಣುವೆಂಬ ಕಡಿವಾಣ
ಸೂರ್ಯ ಚಂದ್ರರೆಂಬ ಅಂಕಣಿ
ಬ್ರಹ್ಮನೆ ಹಲ್ಲಣ
ಸುರಾಳವೆಂದಲ್ಲಿ ನಿರಾಳವಾಯಿತ್ತು_ಗುಹೇಶ್ವರನೆಂಬ ರಾವುತಂಗೆ.