ಹಗಲು ಹನ್ನೆರಡುತಾಸು ಹನ್ನೆರಡುತಾಸು



Pages   (key to Page Status)   


ಹಗಲು
ಹನ್ನೆರಡುತಾಸು
ತನ್ನ
ಹಂಬಲದಲ್ಲಿ
ವೇಳೆಕಳೆವುತಿರ್ದೆನವ್ವಾ.
ಇರುಳು
ಹನ್ನೆರಡುತಾಸು
ತನ್ನನೇ
ಎದ್ದೆದ್ದು
ನೋಡುತಿರ್ದೆನವ್ವಾ.
ಅಖಂಡೇಶ್ವರನೆಂಬ
ನಲ್ಲನ
ಹಂಬಲದಿಂದೆ
ಸರ್ವಸಂಗವ
ತೊರೆದೆನು
ನೋಡಿರವ್ವಾ.