Pages   (key to Page Status)   


ಹಜಾರದ ಪೀಠದ ಮನೆಯಲ್ಲಿ ಭಜಕಜನವರೇಣ್ಯನಿದಾನೆ ನೋಡ. ಕುಜನ ಜನವಳಿದು ಸುಜನಜನಮುಖಸ್ಸರೋಜ ರಾಜಹಂಸನೆಂಬಾತ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ ತಾನೆ ಕಾಣಿರೋ.