ಹತ್ತರಲೊಂದು ಕಳೆದು ಅರುವತ್ತಾಯಿತ್ತು.


Title vachana saahitya
Author ChennaBasavanna
Year 1144-1168 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಹತ್ತರಲೊಂದು ಕಳೆದು ಅರುವತ್ತಾಯಿತ್ತು. ಸಪ್ತಕ ಸಾಧಿಸಲಾರವಶವಲ್ಲ
ಶಶಿ ಸೂರ್ಯರ ವಶವಲ್ಲ
ದಶಕೋಟಿಯೆಯ್ದೆ ಅಳಿದುದು. ಇದು ಕಾರಣ
ಕೂಡಲಚೆನ್ನಸಂಗಯ್ಯನಲ್ಲಿ ಹತ್ತರ ಮೇಲೆ ಹನ್ನೊಂದರಂತಿದ್ದೆನಯ್ಯಾ.