ಹರಿವ ನದಿಗೆ ಮೈಯೆಲ್ಲಕಾಲು.



Pages   (key to Page Status)   


ಹರಿವ ನದಿಗೆ ಮೈಯೆಲ್ಲಕಾಲು. ಉರಿವ ಕಿಚ್ಚಿಗೆ ಮೈಯೆಲ್ಲನಾಲಗೆ. ಬೀಸುವ ಗಾಳಿಗೆ ಮೈಯೆಲ್ಲಮುಖ (ಕೈ?) ಗುಹೇಶ್ವರಾ ನಿಮ್ಮ ಶರಣಂಗೆ
ಸರ್ವಾಂಗವೆಲ್ಲ ಲಿಂಗ !