Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಹಾಲ
ನೇಮವ
ಹಿಡಿದಾತ
ಬೆಕ್ಕಾಗಿ
ಹುಟ್ಟುವ.
ಕಡಲೆಯ
ನೇಮವ
ಹಿಡಿದಾತ
ಕುದುರೆಯಾಗಿ
ಹುಟ್ಟುವ.
ಆಗ್ಘವಣಿಯ
ನೇಮವ
ಹಿಡಿದಾತ
ಕಪ್ಪೆಯಾಗಿ
ಹುಟ್ಟುವ.
ಪುಷ್ಪದ
ನೇಮವ
ಹಿಡಿದಾತ
ತುಂಬಿಯಾಗಿ
ಹುಟ್ಟುವ
...
ಇವು
ಷಡುಸ್ಥಲಕ್ಕೆ
ಹೊರಗು.
ನಿಜಭಕ್ತಿ
ಇಲ್ಲದವರ
ಕಂಡಡೆ
ಮೆಚ್ಚನು
ಗುಹೇಶ್ವರನು.