ಹಿಂದೆಗುರುಭಕ್ತಿಲಿಂಗಪೂಜೆಜಂಗಮದಾಸೋಹವನರಿಯದಕಾರಣಮುಂದೆಹುಟ್ಟುಗುರುಡನಾಗಿಕುಂಟನಾಗಿಕುಬ್ಜನಾಗಿನಪುಂಸಕನಾಗಿದರಿದ್ರನಾಗಿಕುಲಹೀನನಾಗಿದೇಶಗೇಡಿಯಾಗಿಬಹುರೋಗಿಯಾಗಿಮಹಾದುಃಖವಂಬಡುತಿರ್ಪರುನೋಡಾಅಖಂಡೇಶ್ವರಾನಿಮ್ಮನರಿಯದಮನುಜರು.