ಹುಟ್ಟುವಾತ ನಾನಲ್ಲಯ್ಯಾ, ಹೊಂದುವಾತ



Pages   (key to Page Status)   


ಹುಟ್ಟುವಾತ ನಾನಲ್ಲಯ್ಯಾ
ಹೊಂದುವಾತ ನಾನಲ್ಲಯ್ಯಾ. ಅದೇನೆಂಬೆನಯ್ಯಾ ಎಂತೆಂಬೆನಯ್ಯಾ? ನಿಜವನರಿದ ಬಳಿಕ ಮತ್ತೆ ಹುಟ್ಟಲುಂಟೆ ಗುಹೇಶ್ವರಾ.