ಹೃದಯ ಕತ್ತರಿ, ತುದಿನಾಲಗೆ


Pages   (key to Page Status)   

ಹೃದಯ ಕತ್ತರಿ
ತುದಿನಾಲಗೆ ಬೆಲ್ಲೇಂ ಭೋ ! ಆಡಿಹೆನು ಏಂ ಭೋ
ಹಾಡಿಹೆನು ಏಂ ಭೋ ! ನಿಚ್ಚ ನಿಚ್ಚ ಶಿವರಾತ್ರಿಯ ಮಾಡಿಹೆನು ಏಂ ಭೋ ! ಆನು ಎನ್ನಂತೆ
ಮನ ಮನದಂತೆ
ಕೂಡಲಸಂಗಮದೇವ ತಾನು ತನ್ನಂತೆ. 280