ಹೊರಿಸಿಕೊಂಡು ಹೋದ ನಾು ಮೊಲನನೇನ ಹಿಡಿವುದಯ್ಯಾ ಇರಿಯದ ವೀರ ಇಲ್ಲದ ಸೊಬಗುವ ಹೇಳುವುದೆ ನಾಚಿಕೆ. ಆನು ಭಕ್ತನೆಂತೆಂಬೆನಯ್ಯಾ ಕೂಡಲಸಂಗಮದೇವಾ 305