ಹೊಲೆಯ ಹೊಲೆಯನೆಂದು ಹೊರಗಿರು



Pages   (key to Page Status)   


ಹೊಲೆಯ ಹೊಲೆಯನೆಂದು ಹೊರಗಿರು ಎಂದೆಂಬರು ಹೊಲೆಯನೆಂತವನಯ್ಯಾ ? ತನ್ನ ಹೊಲೆಯ ತಾನರಿಯದೆ ಮುನ್ನಿನವರ ಹೊಲೆಯನರಸುವ ಭ್ರಷ್ಟರಿಗೆ ಏನೆಂಬೆನಯ್ಯಾ
ಮಹಾದಾನಿ ಕೂಡಲ ಚೆನ್ನಸಂಗಮದೇವಾ.