ಹಳೆಯ ಭಕ್ತಿ ಶ್ರದ್ಧೆಯಳಿಸಿಹೊಗಿವೆ ಮಾಸಿ | ಸುಳಿದಿಲ್ಲವಾವ ಹೊಸ ದರ್ಶನದ ಹೊಳಪುಂ || ಪಳಗಿದ್ದ ಮನೆ ಬಿದ್ದ ಕುಂಟ ಕುರುಡನ ತೆರದೆ | ತಳಮಳಕೆ ಕಡೆಯೆಂದೋ? - ಮಂಕುತಿಮ್ಮ || ೧೫ (ಶ್ರದ್ಧೆ+ಅಳಿಸಿ) (ಸುಳಿದಿಲ್ಲವು+ಆವ)