ಮುಂಡ್ಕೂರು ನರಸಿಂಗ ಕಾಮತ

ಎಂ.ಎನ್.ಕಾಮತರು (೧೭.೩.೧೮೮೩ - ೨೪.೪.೧೯೪೦) ಕನ್ನಡ ನವೋದಯ ಸಾಹಿತ್ಯದ ಶ್ರೇಷ್ಠ ಸಾಹಿತಿಗಳಲ್ಲೊಬ್ಬರು. ಎಮ್. ಎನ್. ಕಾಮತರು ೬೦ ಕ್ಕಿಂತ ಹೆಚ್ಚು ನಾಟಗಳನ್ನೂ, ನೂರಾರು ಕವಿತೆಗಳನ್ನೂ, ನೂರಾರು ಕಥೆಗಳನ್ನೂ, ಹರಟೆಗಳನ್ನೂ ಬರೆದಿದ್ದು, ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸಣ್ಣ ಕಥೆಗಳ ಸಮ್ಮೇಳನಕ್ಕೆ (೧೯೪೦) ಅಧ್ಯಕ್ಷರಾಗಿದ್ದರು.

  1. ಕಮಲಕುಮಾರಿ