ಇದು ಜೈಮಿನಿ ಭಾರತ/ಹದಿನೆಂಟನೆಯ ಸಂಧಿ ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ. | |
---|---|
|
|
ವಿಚಾರ-ವಿಮರ್ಶೆ
ಸಂಪಾದಿಸಿ- ರಾಮನು ಸೀತೆಯನ್ನು ಬಿಟ್ಟು ಕಾಡಿಗೆ ಕಳಿಸಿದ ಬಗ್ಗೆ ಪರ,ವಿರೋಧ ಚರ್ಚೆ ಇದೆ. ಇದಕ್ಕೆ ಸಾಮಾಜಿಕ ಕಾರ್ಯಕರ್ತ ಪ್ರಸನ್ನ ಅವರು ಇಂದಿನ ಎಂದರೆ ೨೦೧೪-೨೦೧೭ರಲ್ಲಿದ್ದ ಭಾರತದ ರಾಜಕೀಯ ಪರಿಸ್ಥಿತಿಗೆ ಹೋಲಿಸಿ, ಅಗಸನ ಅಭಿಪ್ರಾಯವನ್ನು ಹತ್ತಿಕ್ಕದೆ, ಪ್ರಜಾಭಿಪ್ರಾಯಕ್ಕೆ ಅವಕಾಶ ಇರಬೇಕೆಂಬ ತತ್ವವನ್ನು ವಾಲ್ಮೀಕಿ ಈ ಸನ್ನಿವೇಶವನ್ನು ಸೃಷ್ಟಿಸಿದ್ದಾನೆಂದು ಹೇಳುತ್ತಾರೆ.ಪ್ರಸನ್ನ; ರಾಮ, ರಾಮಾಯಣ ಹಾಗೂ ಸಹಿಷ್ಣುತೆ;26 Oct, 2017;ಪ್ರಜಾವಾಣಿ