ಇದು ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೊಲ್ಲ ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ.

  • ಶಾಂತವಾಗಿ ವರ್ತಿಸಿ.
  • ಇತರರಿಂದ ಒಳ್ಳೆಯದನ್ನು ಬಯಸಿ.
  • ಸಂತೋಷದಿಂದ ಸ್ವಾಗತಿಸಿ.

It is a wrong information about golla caste, this property has failed characters wrote by you. ಕೃಷ್ಣಗೋಲ್ಲರು ಎಂಬ ಆದಿವಾಸಿಗಳು (ಚರ್ಚೆ) ೧೯:೩೧, ೨೮ ಮಾರ್ಚ್ ೨೦೧೯ (UTC)

ನಿಮಗೆ ಗೊಲ್ಲ ಜನಾಂಗದ ಮೇಲೆ ಏನಾದರೂ ದ್ವೇಷ ಇದೆಯೇ? ಕೃಷ್ಣಗೋಲ್ಲರು ಎಂಬ ಆದಿವಾಸಿಗಳು (ಚರ್ಚೆ) ೦೭:೪೧, ೨೯ ಮಾರ್ಚ್ ೨೦೧೯ (UTC)

ತಪ್ಪು ತಿಳುವಳಿಕೆ

ಸಂಪಾದಿಸಿ

ಈ ಲೇಖನ ಗೊಲ್ಲ ಜಾತಿಯಬಗೆಗೆ ಅಲ್ಲ- - ೮ನೇ ಶತಮಾದ ಒಬ್ಬ ರಾಜನ ವಿಷಯ. ಆಂಧಜಾತಿ ಅಭಿಮಾನದಿಂದ ಮೈಸೂರುವಿ.ವಿ. ವಿಶ್ವಕೋಶವನ್ನು ಬದಲಿಸಲು ಬರುವುದಿಲ್ಲ. ಅದು ತಪ್ಪು. ಆದ್ದರೀಂದ ಪುನಃ ತುಂಬಿದೆ.Bschandrasgr (ಚರ್ಚೆ) ೦೮:೫೭, ೨೯ ಮಾರ್ಚ್ ೨೦೧೯ (UTC)

ಗುಲ್ ಬೇರೆ ಗೊಲ್ಲ ಬೇರೆ ಆಂಧ ಕೃಷ್ಣಗೋಲ್ಲರು ಎಂಬ ಆದಿವಾಸಿಗಳು (ಚರ್ಚೆ) ೦೯:೧೬, ೨೯ ಮಾರ್ಚ್ ೨೦೧೯ (UTC)

ದಯವಿಟ್ಟು ತಿಳಿಯಿರಿ

ಸಂಪಾದಿಸಿ
  • ಇಲ್ಲಿ ಮೈಸೂರ ವಿ.ವಿ.ವಿಶ್ವಕೋಶದಲ್ಲಿರುವುದನ್ನು ಮಾತ್ರಾ ಹಾಕಿದೆ. ಅದನ್ನು ನೀವು ತೆಗೆಯುವುದು ಸರಿಯಲ್ಲ. 'ಗುಲ್' ನಿಗೆ 'ಗೊಲ್ಲ' ಎಂಬ ಹೆಸರು ಇತ್ತೆಂದು ದಾಖಲೆ ಇದೆ. ನಿಮ್ಮ ಜಾತಿಯ ಹೆಸರನ್ನು ಯಾರೂ ಇಟ್ಟುಕೊಳ್ಳಬಾರದೆ? ಅದು ನಿಮ್ಮ ಜಾತಿಯ ಹೆಸರೆಂದು ಆ ರಾಜನಿಗೆ ಗೊತ್ತಿಲ್ಲ. 'ಗೊಲ್ಲ' ಎನ್ನವ ಕನ್ನಡ ಹೆಸರು ಯಾವಾಗ ಹುಟ್ಟಿತು. ಅದನ್ನು ಮೊದಲು ತಿಳಿಯಿರಿ ಇದು ಎಂಟನೇ ಶತಮಾನದಲ್ಲಿದ್ದ ಹೆಸರು. ಆಗ ಕನ್ನಡ ಭಾಷೆ ಹೇಗಿತ್ತು ಎನ್ನುವುದೂ ಸರಿಯಾಗಿ ಗೊತ್ತಿಲ್ಲ. ಆಗ 'ಗೊಲ್ಲ' ಎಂಬ ಪದ ಕನ್ನಡದಲ್ಲಿ ಇತ್ತೇ? ಅದೂ ಗೊತ್ತಿಲ್ಲ - ಬಹುತೇಕ ಆ ಪದ ಆಗ ಇರಲಾರದು. ಮೂಲ ವಿಶ್ವಕೋಶವನ್ನು ತಿದ್ದಲು ಸಾದ್ಯವೇ - ಬ್ರಿಟಾನಿಕಾ ವಿಶ್ವಕೋಶವನ್ನೂ ತಿದ್ದುವಿರಾ? ನೀವು ಮಾಡುತ್ತಿರುವುದು, ಸರಿಯಾದ ಜ್ಞಾನವಿಲ್ಲದೇ ಮಾಡಿರುವುದು ವಿಧ್ವಂಸಕ ಕೃತ್ಯ. ಎಂದು ಹೇಳಬೇಕಾಗುವುದು. ನಿಮ್ಮ ನಿಜ ಹೆಸರನ್ನು ಮರೆಮಾಚಿಕೊಂಡು ಲೇಖನವನ್ನು ವಜಾ ಮಾಡುತ್ತಿದ್ದೀರಿ. (ಮುಖಕ್ಕೆ ಬಟ್ಟೆ ಕಟ್ಟಿಕೊಂಡು ತಲೆ ಕತ್ತರಿಸಿದಂತೆ) ಎಲ್ಲಾ ಕಾಲೇಜು ಲೈಬ್ರರಿಯಲ್ಲಿರುವ ಮೂಲ ಪುಸ್ತಕದಲ್ಲಿ ಹಾಗೆಯೇ ಇರುತ್ತದೆ. ಜಗತ್ತಿನ ಎಲ್ಲಾ ವಿಶ್ವ ಕೊಶದಲ್ಲಿಯೂ ಇತಿಹಾಸ ಪುಸ್ತಕದಲ್ಲಿಯೂ ಈ ಲೇಖನ ಇರುತ್ತದೆ. ಅದನ್ನು ನೀವು ತೆಗೆಯುವಿರಾ?ನಿಮ್ಮ ಮೂರ್ಖ, ಅಂಧ ಜಾತಿ ಅಭಿಮಾನಕ್ಕೆ ಏನು ಹೇಳಬೇಕು ತಿಳಿಯುವುದಿಲ್ಲ. ಇಲ್ಲಿ ತಿದ್ದುವ ಅವಕಾಶ ಇಟ್ಟಿದ್ದಾರೆ ಅದನ್ನು ದುರುಪಯೋಗ ಪಡಿಸಿಕೊಂಡಿದ್ದೀರಿ. ಒಬ್ಬ ಮೂರ್ಖ ದೊರೆ ಪಕ್ಕದ ದೇಶವನ್ನು ನಾಶ ಮಾಡುತ್ತೇನೆ ಎಂದು ತನ್ನ ಭೂಪಟದಲ್ಲಿ ಆ ದೇಶದ ನಕ್ಷೆಗೆ ಮಸಿ ಬಳಿದಿದ್ದನಂತೆ. ಹಾಗಿದೆ ನಿಮ್ಮ ಕೆಲಸ - ಯೋಗ್ಯವಾದ ಕೆಲಸವೆಂದರೆ ಪುನಃ ಇದ್ದಂತೆಯೇ ಹಾಕಿ. ಎಂಟನೇ ಸತಮಾನದಲ್ಲಿ ಕನ್ನಡದಲ್ಲ 'ಗೊಲ್ಲ', ಪದ ಇರುವುದಕ್ಕೆ ಯಾವ ಸಾಕ್ಷಿಯೂ ಇಲ್ಲ. ಕನ್ನಡದಲ್ಲಿ ಗ್ರಂಥಗಳೇ ಇರಲಿಲ್ಲ. Bschandrasgr (ಚರ್ಚೆ) ೧೨:೨೩, ೨೯ ಮಾರ್ಚ್ ೨೦೧೯ (UTC)

ಗೊಲ್ಲ ಕುರಿತ ಮಾಹಿತಿ ಸಾಕ್ಷಿ ಮೈಸೂರು ರಾಜ್ಯ ಸರ್ಕಾರದ ಮಹಾರಾಜರ ದಾಖಲೆಗೃಹದಲ್ಲಿದೆ ಸರಿಯಾಗಿ ಅಧ್ಯಯನ ಮಾಡಿ. ಕೃಷ್ಣಗೋಲ್ಲರು ಎಂಬ ಆದಿವಾಸಿಗಳು (ಚರ್ಚೆ) ೧೪:೫೯, ೨೯ ಮಾರ್ಚ್ ೨೦೧೯ (UTC)

  • ಅವರ ಕಾಲ ಯಾವುದು ಏನಿದ್ದರೂ ೧೨ನೆಯ ಶತಮಾನದ ನಂತರದ್ದು. - ಗೊಲ್ಲ ಹೆಸರನ್ನು ಬೇರೆಯವರೂ ಇಟ್ಟುಕೊಳ್ಳಬಹುದು. ಬೇರೆ ಭಾಷೆಯಲ್ಲಿಯೂ ಆ ಹೆಸರು ಬೇರೆ ಅರ್ಥದಲ್ಲಿ ಇರಬಹುದು. ಕನ್ನಡದಲ್ಲಿ ೮ನೇ ಶತಮಾನದಲ್ಲಿ ಕನ್ನಡದಲ್ಲಿ ಆ ಹೆಸರು ಇತ್ತು ಎಂಬುದಕ್ಕೆ ಯಾವ ಪುರಾವೆಯೂ ಇಲ್ಲ. ಏಕೆಂದರೆ ಆ ಕಾಲದ ಒಂದೆರಡು ಶಿಲಾ ಶಾಸಸನ ಬಿಟ್ಟರೆ ಕನ್ನಡದಲ್ಲಿ ಬೇರೆ ದಾಖಲೆ ಇಲ್ಲ. ನಿಮ್ಮ ಅಂಧ ಅಭಿಮಾನ ಮುಸ್ಲಿಮರ ತಾಲಿಬಾನ ಉಗ್ರವಾದಿಗಳಿಗಿಂತಲೂ ೧೦೦ ಪಟ್ಟು ಹೆಚ್ಚು ಇದ್ದಂತೆ ಕಾಣತ್ತದೆ. ಏಕೆಂದರೆ ಅಲ್ಲಮಪ್ರಭು - ಮುಸ್ಲಿಮ ದೇವರು 'ಅಲ್ಲಾ'ನ ಹೆಸರಿಟ್ಟುಕೊಂಡರೂ ಮತಾಂಧ- ಮುಸ್ಲಿಮರು ತಕರಾರು ತೆಗೆಯಲಿಲ್ಲ, ಆದರೆ ನೀವು ಯಾವುದೋ ಭಾಷೆಯ ರಾಜ 'ಗೊಲ್ಲ' ಎಂದು ಹೆಸರಿಟ್ಟುಕೊಂಡರೆ ಅವನ ತಲೆಕಡಿಯುವಂತೆ ಅವನ ಹೆಸರನ್ನೇ ಅಳಿಸುತ್ತಿದ್ದೀರಿ. (ನಿಮಗೆ ಎದುರಿಗೆ ಸಿಕ್ಕಿದ್ದರೆ- ಅವನಗತಿ ?) ನಿಮಗೆ ಈ ಜಾತಿ ಅಂಧಶ್ರದ್ಧೆಯ ಈ ಪಾಠ ಕಲಿಸಿದವರು ಯಾರಿರಬಹುದು!! ಇದೇ ಬಗೆಯ ಅಂಧಜಾತಿ ಭಾವನೆ ಬೆಳೆದರೆ, ಈ ದೇಶ ಮುಂದೆ ಜಾತಿವಾದದಲ್ಲಿ ಮುಸ್ಲಿಂ ಐ.ಎಸ್. ಮತ್ತು ತಾಲಿಬಾನಿಗಳಿಗಿಂತಲೂ ಕ್ರೂರವಾಗಿ ಪರಸ್ಪರ ರಕ್ತಹರಿಸಿ ಹೊಡೆದಾಡಿ ಸಾಯುವರೇನೋ ಎನ್ನಿಸುವುದು! ಸಮಾಜಕ್ಕೆ ಸಮಾಜವೇ ವಿಚಾರಶಕ್ತಿಯನ್ನೇ ಕಳೆದುಕೊಂಡರೆ ಮಂದೆ ಏನೇನು ಅನಾಹುತ ಆಗಬಹುದು. ಹಾಗೆ ಆಗದಿರಲಿ ಎಲ್ಲರಿಗೂ ಸಹಬಾಳ್ವೆಯ - ಸಹನೆಯ - ವೈಚಾರಿಕ ಬುದ್ಧಿ ಬರಲಿ ಎಂದು ಆಶಿಸುತ್ತೇನೆ. Bschandrasgr (ಚರ್ಚೆ) ೧೬:೫೮, ೨೯ ಮಾರ್ಚ್ ೨೦೧೯ (UTC)
  • ಕನ್ನಡ ನಾಡಿನಿಂದ ೪೦೦೦ ಮೈಲಿಗೂ ಆಚೆ ಏಷ್ಯದ ಮಧ್ಯಭಾಗದಲ್ಲಿ ಸಾಮ್ಯಾಜ್ಯವನ್ನು ಕಟ್ಟಿ ಆಳಿದ ಬಿಳಿಯ ಹೂಣರ ವಂಶಕ್ಕೆ ಸಂಬಂದಿಸಿದ ಒಬ್ಬ ರಾಜ. ಅದು ಕನ್ನಡ ರಾಜ್ಯವಲ್ಲ ಹೂಣರು- ಇಂಗ್ಲಿಷ್‍ನಲ್ಲಿ ಹನ್ಸ್ ಎನ್ನುವರು, ಅದನ್ನು ನಾವು ಹೂಣರು ಎನ್ನುತ್ತೇವೆ, ಅವನು ಹೂಣರ ಭಾಷೆಯಲ್ಲಿ 'ಗೊಲ್ಲ' ಎಂದು ಹೆಸರಿಟ್ಟುಕೊಂಡರೆ ನಿಮಗೇನು ತೊಂದರೆ, ಅವನ ಮೇಲೆ ಏಕೆ, ದ್ವೇಷ? ವಿಚಿತ್ರವಾಗಿದೆ - ನಿಮ್ಮವಾದ, ಅವನು ತನ್ನ ಹೂಣರ ಭಾಷೆಯಲ್ಲಿಯೂ 'ಗೊಲ್ಲ' ಎಂದು ಇದ್ದರೆ, ಅದೇ ನಿಮ್ಮ ಹಿರೇಮೈಲಾರಲಿಂಗೇಶ್ವರ ಮಹಾಸ್ವಾಮಿ ೫೦೦ - ೬೦೦ ವರ್ಷದ ನಂತರ ಹುಟ್ಟಿ ಅದೇ ಹೆಸರಿಟ್ಟುಕೊಂಡು ನಿಮಗೆ ಗುರವಾಗುತ್ತಾನೆ ಎಂದು ಅವನಿಗೆ ಹೇಗೆ ತಿಳಿಯಬೇಕು??
  • ಹಿಂದೆ ಒಬ್ಬ ಚಿತ್ರವೀರ್ಯ ಎನ್ನುವವನು ಶಂತನು ಮಗ ಅದೇ ಹೆಸರು ಚಿತ್ರವೀರ್ಯ ಎಂದು ಹೆಸರು ಇಟ್ಟಕೊಂಡಿದ್ದಕ್ಕೆ (ಅವನ ಅಪ್ಪ ಇಟ್ಟಿದ್ದು) ನನ್ನ ಹೆಸರು ಏಕೆ ಇಟ್ಟುಕೊಂಡಿದ್ದೀಯೆ ಎಂದು ಜಗಳ ತೆಗೆದು ಯುದ್ಧಕ್ಕೆ ಕರೆದು ಅವನ ತಲೆಕಡಿದು ಕೊಂದ, (ವ್ಯಾಸರ ಭಾರತ) ಇದೂ ಅದೇ ಕಥೆಯಾಯಿತು. ಆದರೆ ನಿಮ್ಮಗುರು ಹುಟ್ಟಿದ್ದು ಹೂಣ ಗೊಲ್ಲ ಹುಟ್ಟಿದ ೫೦೦ ವರ್ಷದ ನಂತರ - 'ನೀನು ನಮ್ಮ ಗುರುವಿನ ಹೆಸರು ಏಕೆ ಇಟ್ಟುಕೊಂಡೆ' ಎಂದು ಆ ಹೂಣ ದೊರೆಯ ತಲೆ ಕಡಿಯಬಹುದೇ? - ಯೋಚಿಸಿ.Bschandrasgr (ಚರ್ಚೆ) ೧೭:೪೦, ೨೯ ಮಾರ್ಚ್ ೨೦೧೯ (UTC)

ಈ ದೇಶದಲ್ಲಿ ಹಿಂದೂ ಮುಸ್ಲಿಮರ ನಡುವೆ ಜಗಳ ಮಾಡಿಸುತ್ತಾ ಇರೋ ನಿಮ್ಮ ಕ್ರಿಮಿನಲ್ ಬುದ್ಧಿಗೆ ಇದೇನೂ ಕಮ್ಮಿ ಇಲ್ಲ ಬಿಡಿ . ಕೃಷ್ಣಗೋಲ್ಲರು ಎಂಬ ಆದಿವಾಸಿಗಳು (ಚರ್ಚೆ) ೦೫:೨೨, ೩೦ ಮಾರ್ಚ್ ೨೦೧೯ (UTC)

Best of luck ನಿಮ್ಮ ಕ್ರಿಮಿನಲ್ ಬುದ್ಧಿಗೆ, ಕೃಷ್ಣಗೋಲ್ಲರು ಎಂಬ ಆದಿವಾಸಿಗಳು (ಚರ್ಚೆ) ೦೫:೨೪, ೩೦ ಮಾರ್ಚ್ ೨೦೧೯ (UTC)

ರೀ ಸ್ವಾಮಿ ಯಾವನೋ ಬಂದು ನೀವು ನಮ್ಮ ಅಪ್ಪ ಅಂದರೆ ಊ ಮಗನೇ ನಾನೇ ನಿನ್ನ ಅಪ್ಪ ಎಂದ ಹಾಗೆ ಹೋಯಿತು ನಿಮ್ಮ ಕಥೆ. ಕೃಷ್ಣಗೋಲ್ಲರು ಎಂಬ ಆದಿವಾಸಿಗಳು (ಚರ್ಚೆ) ೦೫:೨೮, ೩೦ ಮಾರ್ಚ್ ೨೦೧೯ (UTC)

ಇಷ್ಟೊಂದು ವಯಸ್ಸಾಗಿದೆ ಪ್ರಾಪಂಚಿಕ ಜ್ಞಾನ ಇಲ್ವಲ್ಲ ಸ್ವಾಮಿ ಕೃಷ್ಣಗೋಲ್ಲರು ಎಂಬ ಆದಿವಾಸಿಗಳು (ಚರ್ಚೆ) ೦೫:೩೨, ೩೦ ಮಾರ್ಚ್ ೨೦೧೯ (UTC)

ಕೃಷ್ಣಗೋಲ್ಲರ ಅರಸ ಹಿರೇ ಮೈಲಾರ ಕ್ಷೇತ್ರದ ಮಹಾಸ್ವಾಮಿಗಳ ಹೆಸರಿನಲ್ಲಿ ಇಡೀ ಕರ್ನಾಟಕನೇ ಅನ್ನ ತಿಂದು ಬದುಕುತ್ತಿದೆ. ನಿಮ್ಮ ಹೆಸರಿನಲ್ಲಿ ಏನಿದ್ದರೂ ತಾಲಿಬಾನ್ ಉಗ್ರರು ತಿನ್ನಬೇಕು ಅಷ್ಟೇ. ಕೃಷ್ಣಗೋಲ್ಲರು ಎಂಬ ಆದಿವಾಸಿಗಳು (ಚರ್ಚೆ) ೦೫:೩೭, ೩೦ ಮಾರ್ಚ್ ೨೦೧೯ (UTC)

ಗುಲ್ ಬೇರೆ ಗೊಲ್ಲ ನೇ ಬೇರೇ , ಅವನ ಹೆಸರು ಮಿಹಿರ್ಗಲ್ ಹೊರತು ಗೊಲ್ಲ ಅಲ್ಲ ಕೃಷ್ಣಗೋಲ್ಲರು ಎಂಬ ಆದಿವಾಸಿಗಳು (ಚರ್ಚೆ) ೦೫:೪೦, ೩೦ ಮಾರ್ಚ್ ೨೦೧೯ (UTC)

ನಿವೇನಾದರೂ ಕ್ರಿಮಿನಲ್ ಬುದ್ಧಿ ಮಾಡಬೇಕಾದರೆ ಮಿಹಿರ್ಗಲ್ ಜಾಗದಲ್ಲಿ ನಿಮ್ಮ ಜಾತಿ ಹೆಸರು ಹಾಕಿ ಕೃಷ್ಣಗೋಲ್ಲರು ಎಂಬ ಆದಿವಾಸಿಗಳು (ಚರ್ಚೆ) ೦೫:೪೨, ೩೦ ಮಾರ್ಚ್ ೨೦೧೯ (UTC)

ಯಾರ ಸುದ್ದಿಗೂ ಹೋಗದ ಪಾಪಿಗಳ ಮೇಲೆ ನಿಮ್ಮ ದಬ್ಬಾಳಿಕೆ ಸರಿಯಲ್ಲ ಕೃಷ್ಣಗೋಲ್ಲರು ಎಂಬ ಆದಿವಾಸಿಗಳು (ಚರ್ಚೆ) ೦೫:೪೭, ೩೦ ಮಾರ್ಚ್ ೨೦೧೯ (UTC)

ನಮಗೆ ನಿಮ್ಮ ಮೇಲೆ ಯಾವುದೇ ದ್ವೇಷ ಇಲ್ಲ, ಆದರೆ ನೀವೇಕೆ ದ್ವೇಷ ಸಾಧಿಸತ್ತಿದ್ದೀ ರ ಗೊತ್ತಿಲ್ಲ. ಕೃಷ್ಣಗೋಲ್ಲರು ಎಂಬ ಆದಿವಾಸಿಗಳು (ಚರ್ಚೆ) ೦೫:೫೫, ೩೦ ಮಾರ್ಚ್ ೨೦೧೯ (UTC)

ಗುಲ್ ನಿಗೆ ಗೊಲ್ಲ ಹೆಸರೇ ಇಲ್ಲ ಅನ್ನುವ ದಾಖಲೆಯು ಇದೆ ಕೃಷ್ಣಗೋಲ್ಲರು ಎಂಬ ಆದಿವಾಸಿಗಳು (ಚರ್ಚೆ) ೧೦:೫೯, ೩೦ ಮಾರ್ಚ್ ೨೦೧೯ (UTC)

See Chinese history from hoontribe ಕೃಷ್ಣಗೋಲ್ಲರು ಎಂಬ ಆದಿವಾಸಿಗಳು (ಚರ್ಚೆ) ೧೩:೪೬, ೩೦ ಮಾರ್ಚ್ ೨೦೧೯ (UTC)