ಇದು ಸದಸ್ಯ:Bschandrasgr ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ.

  • ಶಾಂತವಾಗಿ ವರ್ತಿಸಿ.
  • ಇತರರಿಂದ ಒಳ್ಳೆಯದನ್ನು ಬಯಸಿ.
  • ಸಂತೋಷದಿಂದ ಸ್ವಾಗತಿಸಿ.

ವಿನಂತಿ

ಸಂಪಾದಿಸಿ
  • ಹೊಸ ಕಾವ್ಯ ಅಭ್ಯಾಸಿಗಳಿಗೆ ಅರ್ಥವಾಗಲಿ ಎಂದು ಜೈಮಿನಿ ಭಾರತದ ಪದ್ಯಗಳಿಗೆ ಅರ್ಥವನ್ನು ಹಾಕುತ್ತಿದ್ದೇನೆ. ತಿಳಿದವರು ಪರಿಶೀಲಿಸಿ ತಪ್ಪು, ನ್ಯೂನತೆಗಳಿದ್ದರೆ ಈ ಪುಟದಲ್ಲಿ ತಿಳಿಸಬೇಕೆಂದು ಕೋರುತ್ತೇನೆ.Bschandrasgr (ಚರ್ಚೆ) (ಚರ್ಚೆ) ೦೯:೩೭, ೧೯ ಜೂನ್ ೨೦೧೭ (UTC)

ಪಂಪ ಕನ್ನಡದ ಪ್ರಥಮ ಕವಿ, ಅಷ್ಟಲ್ಲದೆ, ಪ್ರಥಮಸ್ಥಾನ ಪಡೆದ ಕವಿ. ಅವನ ಕಾವ್ಯದ ಪರಿಚಯವಾಗಲೆಂದು ಪದವಿಭಾಗ, ಅರ್ಥ ಸಹಿತ ಹಾಕಿದ್ದೇನೆ. ಇವನ ಈ ಪ್ರೌಢ ಕಾವ್ಯ ಗಂಭೀರತೆಗೂ, ಪಾಂಡಿತ್ಯ -ಪ್ರತಿಭೆಗೂ, ಸಂಯಮ ಸಂಕ್ಷಿಪ್ತತೆಗೂ ಹೆಸರಾಗಿದೆ. ಹಾಗಾಗಿ ಇದು 'ಮಾರ್ಗ' (ಶಾಸ್ತ್ರಬದ್ಧ) ಕಾವ್ಯವೆನಿಸಿದೆ. ಆದರೆ ಪಂಪ ತನ್ನದು 'ದೇಸಿ' ಎಂದಿದ್ದಾನೆ.ಭಾಷೆಯ ಪ್ರಾಚೀನತೆಯಿಂದ ಮತ್ತು ಪ್ರಯೋಗ ಪಾಂಡಿತ್ಯದಿಂದ ಕಠಿಣವೂ ಆಗಿದೆ. ಸಹಕರಿಸಿ, ಸಲಹೆ ನೀಡಿ, ಅಭಿವೃದ್ಧಿಪಡಿಸಿ.Bschandrasgr (ಚರ್ಚೆ) ೧೧:೫೬, ೮ ಜುಲೈ ೨೦೧೮ (UTC)

ವಿಕಿಸೋರ್ಸ್ ನಿರ್ವಾಹಕನ ಮನವಿ

ಸಂಪಾದಿಸಿ

ನಮಸ್ಕಾರ ನಾನು ಈ ವಿಕಿಸೋರ್ಸ್ನ ನಿರ್ವಾಹಕನಾಗಲು ವಿಕಿಸೋರ್ಸ್‌:ನಿರ್ವಾಹಕ ಮನವಿ ಪುಟ ಅಲ್ಲಿ ಮನವಿ ಸಲ್ಲಿಸಿದ್ದೇನೆ. ದಯವಿಟ್ಟು ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯ ಅಥವಾ ಸಮ್ಮತಿ ಸೂಚಿಸಿ. ★ Anoop / ಅನೂಪ್ © ೦೭:೩೦, ೧೧ ನವೆಂಬರ್ ೨೦೧೭ (UTC)

  • ಪ್ರಿಯ ಅನೂಪ್ ರವರೇ, ಸಂಪಾದನೆಯ ಸಮಯದಲ್ಲಿ ಬರಬೇಕಾದ ಬಣ್ಣದ ತಂತ್ರಾಂಶ ಕೆಲಸ ಮಾಡುತ್ತಿಲ್ಲ/ ಮುರಿದಿದೆ. ನಾನು ಅದನ್ನು ಜಾಗ್ರತಗೋಳಿಸಲು ಕೇಳಿದ್ದೇನೆ. ನನಗೆ ತಂತ್ರಾಂಶ ಜಾಗ್ರತ ಗೊಳಿಸಲು ಅಥವಾ ತಯಾರಿಸಲು ತಿಳಿಯದು. ಇಂಗ್ಲಿಷ್ ವಿಕಿಸೋರ್ಸ್‍ನಲ್ಲೂ ಅದು ಬರುವುದಿಲ್ಲ. ಅಲ್ಲಿಯ ತಜ್ಞರನ್ನು ಎಚ್ಚರಗೊಳಿಸಬೇಕಿದೆ.
ಇದನ್ನು ಸರಿಪಡಸಿದ್ದೇನೆ. ★ Anoop / ಅನೂಪ್ © ೦೫:೨೪, ೨೭ ಫೆಬ್ರುವರಿ ೨೦೧೮ (UTC)
  • ಈ ವಿಚಾರದಿಂದ ಬೆರೆಯೇ ಆದ ವಿಚಾರ ನಿಮಗೆ ಹೇಳಬೇಕಿತ್ತು. ಅದು ವಿಕಿಪೀಡಿಯಾದಲ್ಲಿ ಒಂದೇ ವರ್ಗಕ್ಕೆ ಸೇರಿದ ಪುಟಗಳು ಚದುರಿಹೋಗಿವೆ ಅದಕ್ಕೆ 'ಪರಿವಿಡಿ v. t. e.' ಹಾಕಿ ಕ್ರಮಬದ್ಧಗಳಿಸಬೇಕು. ಹಿಂದೆ ಆ ಕೆಲಸವನ್ನು ಮೇಲ್ವಿಚಾರಕರಾಗಿ ಕೆಲಸಮಾಡುತ್ತಿದ್ದ ಓಂಶಿವಪ್ರಕಾಶ ಮಾಡುತ್ತಿದ್ದರು. ನೀವು ಅನೇಕ ಟೆಂಪ್ಲೇಟ್ ಮಾಡಿ ಹಾಕುತ್ತಿದ್ದೀರಿ; ಆದರೆ ಎಡಿಟ್ ಮಾಡುವವರಿಗೆ ಅದು ಗೊತ್ತಿಲ್ಲದಿದ್ದರೆ ಪ್ರಯೋಜನವೇನು? ವಿಕಾಸ್ ಅವರಿಗೆ ಹೇಳಿದರೆ ಅವರು ಮಾಡಲಿಲ್ಲ. ತಮ್ಮ ಗೋ ತಳಿ ಲೇಖನಕ್ಕೆ ಮಾತ್ರಾ ಈಗ ಮಾಡಿಕೊಂಡರು. ಆ ಬಗ್ಗೆ ತರಬೇತಿ ಕೊಟ್ಟರೂ ಪ್ರಯೋಜನವಿಲ್ಲ. ಅದನ್ನು ಮಾಡಿ ತೋರಿಸಬೇಕು - ಪ್ರಾಕ್ಟಿಕಲ್ಲಾಗಿ ಮಾಡಿಸಬೇಕು. ಬರೀ ಲೆಕ್ಚರ್ ಯಿಂದ ಏನು ಪ್ರಯೋಜನ? ಅನೇಕ ತರಗತಿಗಳನ್ನು ನೆಡೆಸುತ್ತಾರೆ ಆದರೆ ಒಬ್ಬರೂ ಒಂದು ಉತ್ತಮ ಲೇಖನ ತಯಾರಿಸಲು ಇದುವರೆಗೆ ಸಮರ್ಥರಾಗಲಿಲ್ಲ. ಹಣ ಖರ್ಚುಮಾಡಿದ್ದಷ್ಟೇ ಸಾರ್ಥಕ!! ಪವನಜ ಅವರು ಮೈಸೂರು ವಿ.ವಿ. ವಿಶ್ವಕೊಶ "ಹಕ್ಕು ಮುಕ್ತ" ಮಾಡಿಸಿದ್ದಾರೆ ಅದನ್ನಾದರೂ ಸರಿಯಾಗಿ ವಿಕಿಗೆ ಹಾಕಲು ಹೇಳಬಹುದು - ಈ ನಿರ್ವಾಕರು ತಕರಾರು ಮಾಡುವರೇ ವಿನಃ, ಅವರಿಗೇ ಒಂದು ಪ್ರಸ್ತುತ ವಿಷಯದ ಲೇಖನ ತಯಾರಿಸಲು ಬರುವುದಿಲ್ಲ. ಅಥವಾ ಯಾವುದೇ ವಿಷಯದಲ್ಲಿ ಉತ್ತಮ ಲೇಖನ ತಯಾರಿಸಲು ಬರುವುದಿಲ್ಲ. ಅವರು ಸುಮ್ಮನೆ ಪಾಠ ಮಾಡುತ್ತಾರೆ - ಹಣ ಖರ್ಚುಹಾಕಲು ಮಾತ್ರಾ ಉಪಯೋಗ. ನಾನು ಛಾಲೇಂಜ್ ಮಾಡಿ ಕೇಳಿದ್ದೇನೆ. ಪ್ರಯೋಜನ ಆಗಿಲ್ಲ. ಮೈ.ವಿ.ವಿ. ಪುಟಗಳನ್ನು ಒಪ್ಪಮಾಡಿಹಾಕಬಹುದು. ಇದ್ದ ಲೇಖನ ಅಪ್‍ಡೇಟ್ ಮಾಡಬಹುದು. ಅದಾವುದೂ ಮಾಡುವುದಿಲ್ಲ. ಏನು ಮಣ್ಣು ಪಾಠ ಮಾಡತ್ತಾರೆ? ಅವರ ನಿಯಮದಂತೆ ಯಾರೂ ಲೇಖನ ಹಾಕಲು ಸಾಧ್ಯವಿಲ್ಲ. ಕಾಪಿರೈಟ್ ಬಗ್ಗೆ ಅವರಿಗೆ ಪೋರ್ಣ ಅಜ್ಞಾನ ಇದೆ. ಉದಾಹರಣೆಗೆ ಮಂಕುತಿಮ್ಮನ ಕಗ್ಗಕ್ಕೆ ಡಿವಿಜಿ ಹಕ್ಕುಪಡೆದಿಲ್ಲ. ಅದನ್ನು ಪತ್ರಿಕೆ ಪ್ರಕಟಿಸಿದರೆ ಪತ್ರಿಕೆಗೆ ಆ ಹಕ್ಕು ಬರುವುದೇ? ಅವರ ಪ್ರಕಾರ ಬರುತ್ತದೆ. ಸರ್ಕಾರಿ ಗೆಜೆಟ್ ಗಳಲ್ಲಿ ಪ್ರಕಟವಾಗುವ ವಿಷಯಕ್ಕೆ ಪತ್ರಿಹೆಗೆ ಹಕ್ಕು ಬರುವುದೇ? ಕೋರ್ಟ್ ತೀರ್ಮಾನ ಪ್ರಕಟಿಸಿದರೆ ಅವರಿಗೆ ಹಕ್ಕು ಬರುವುದೇ? ಈ ಬಗೆಯ ಅಜ್ಙಾನಿಗಳು ನಿರ್ವಾಕರಾಗಿದ್ದರೆ ಅದು ಕನ್ನಡ ವಿಕಿ ದುರ್ದೈವ. ಅವರು ಕನ್ನಡ ವಿಕಿಯ ಅಭಿವೃದ್ಧಿ ಪಡಿಸುವ ಯಾವ ಕೆಲಸವನ್ನೂ ಮಾಡುವುದಿಲ್ಲ. ಸುಮ್ಮನೆ ಯಜಮಾನಿಕೆ. ತಾವು ಟೆಕ್ಕಿ ಎಂಬ ಅಹಂಕಾರವಿರಬಹುದೇ? ಇಲ್ಲಿ ನಿರ್ವಾಕರಾಗುವ ಅವಕಾಶಕ್ಕಾಗಿ ಕೇವಲ ನಾಲ್ಕಾರು ಸಾಮಾನ್ಯ ಲೇಖನ ತಯಾರಿಸಿದ್ದಾರೆ. ಕ್ಷಮೆ ಇರಲಿ ಬೇಜಾರಾಗಿ ಹೇಳುತ್ತಿದ್ದೇನೆ. ನಾಲ್ಕು ವರ್ಷದಿಂದ ಇವರೆಲ್ಲಾ ಕೊಡುವ ತರಬೇತಿಯಿಂದ ಒಬ್ಬ ಸಂಪಾದಕನೂ ತಯಾರಾಗಿಲ್ಲ. ಒಂದು ಲಕ್ಷ ಖರ್ಚಾಗಿರಬಹುದು ,ಎಂದರೆ ಏನು ಹೇಳಬೇಕು? ಯಾರದು ತಪ್ಪು? ಯೋಜನೆ ತಪ್ಪಲ್ಲ - ಕ್ರಮ ತಪ್ಪು; Gopala Krishna A (CIS-A2K) ಇವರು ತಾವೇ ಬಹು ಜಾಣರೆಂದು ಕೊಂಡಿದ್ದಾರೆ ಆದರೆ ಅವರಿಗೂ ಲೇಖನ ತಯಾರಿಲು ಬರುವುದಿಲ್ಲ - ಉದಾಹರಣೆ ಸಹಿತ ಅವರಿಗೇ ತೋರಿಸಿದ್ದೇನೆ.
ನೀವು ಸದುದ್ದೇಶದಿಂದ ಮಾಡಿದರು ಅದು ವಿಕಿಗೆ ತಕ್ಕುದಲ್ಲ ಹಾಗೂ ಪತ್ರಿಕಾ ವರದಿ, ಕೋರ್ಟ್ ಆದೇಶ ಹಕ್ಕು ಸ್ವಾಮ್ಯದ ಉಲ್ಲಂಘನೆಯಾಗುವುದಿಲ್ಲ, ಆದರೆ ಅದು ನೀವು ವಿಕಿಗೆ ಸೇರಿಸುವಾಗ ನೈಜದಂತಿರದೆ ಸಾರ್ವಕಾಲಿಕವಾಗಿರಬೇಕು.
  • ದಯವಿಟ್ಟು ಕನ್ನಡ ವಿಕಿಗೆ ವರ್ಗಾನುಸಾರ ಆಗದೇ ಇರುವ 'ಪರಿವಿಡಿ v. t. e.' ಹಾಕಿ ಸಂಬಂದಪಟ್ಟ ಲೇಖನಗಳು ಒಂದೇ ಕಡೆ ಸಿಗುವಂತೆ ಮಾಡಿ. ನೀವು ಈಗ ಹಾಕುತ್ತಿರುವ ಟೆಂಪ್ಲೇಟುಗಳು ನನಗಂತೂ ಅರ್ಥವಾಗುತ್ತಿಲ್ಲ- ನಾನು ತಂತ್ರಜ್ಞನಲ್ಲ. ಸುಮ್ಮನೆ ನಿಮ್ಮ ಶ್ರಮ ವ್ಯರ್ಥವಾಗುತ್ತಿದೆಯೇನೋ ಎಂದು ಕಾಣುವುದು. ಇತ್ತೀಚೆಗೆ ತಿಳಿದವರು ಯಾರೂ ವಿಕಿಗೆ ಕೆಲಸ ಮಾಡುತ್ತಿಲ್ಲ. ಹೋಗಲಿ ಮೈ.ವಿ.ವಿ.ಕೋಶದ ಲೇಖನ ಒಪ್ಪಮಾಡಿ ಹಾಕಿದ್ದರೆ ಅದೇ ಸಾಕಾಗಿತ್ತು. ಕನ್ನಡವಿಕಿ ಸಮೃದ್ಧವಾಗುತ್ತಿತ್ತು. ಅದೂ ಇಲ್ಲ! ನಿಮ್ಮವBschandrasgr (ಚರ್ಚೆ) ೧೭:೪೧, ೨೫ ಫೆಬ್ರುವರಿ ೨೦೧೮ (UTC)
@Bschandrasgr ಇದರ ಬಗ್ಗೆ ನನಗೂ ಕೆಲವರು ಸಲಹೆ ನೀಡಿದ್ದಾರೆ, ನಾನು ಪರಿವಿಡಿಯನ್ನು ಮಾರ್ಚ್ ತಿಂಗಳಿನಲ್ಲಿ ಶುರು ಮಾಡುವೆ. ★ Anoop / ಅನೂಪ್ © ೦೫:೨೪, ೨೭ ಫೆಬ್ರುವರಿ ೨೦೧೮ (UTC)
ವಿಕಿಪೀಡಿಯಾ ಬಗ್ಗೆ ನಿಮ್ಮ ಅಜ್ಞಾನಕ್ಕೆ, ಮೂಲಭೂತ ತಿಳುವಳಿಕೆಯ ಕೊರತೆಗೆ ಮರುಕಪಡದೇ ಇನ್ನೇನೂ ಸಾಧ್ಯವಿಲ್ಲ. ಬಹಳಷ್ಟು ಬಾರಿ ತಿಳಿಹೇಳಿದರೂ ಅರ್ಥಮಾಡಿಕೊಂಡಿಲ್ಲ. ಹೆಚ್ಚು ಹೇಳಿ ಪ್ರಯೋಜನವಿಲ್ಲ. ನಿಮಗೆ ತೋಚಿದಂತೆ ಮಾಡಿಕೊಳ್ಳಿ. ಅದು ಮಾಡಬಹುದಿತ್ತು, ಇದು ಮಾಡಬಹುದಿತ್ತು ಅನ್ನುವ ಬದಲು ತಾವೇ ಮಾಡಬಹುದು. ನಾವೇನು ಯಜಮಾನರಲ್ಲ. ಹಣಕೊಟ್ಟು ಯಾರೂ ಇಟ್ಕಂಡಿಲ್ಲ. ನಿರ್ವಾಹಕ ಸ್ಥಾನಕ್ಕೆ ನೀವೇ ಅರ್ಜಿ ಹಾಕಿ. ವಯಸ್ಸಿನ ಮಿತಿ ಇಲ್ಲ. ಆಮೇಲೆ ಅದೇನೇನು ಮಾಡಬಹುದು ಅಂತ ಅನಿಸುತ್ತೋ ಮಾಡಿ. ಧನ್ಯವಾದಗಳು --Vikashegde (ಚರ್ಚೆ) ೦೫:೪೫, ೨೭ ಫೆಬ್ರುವರಿ ೨೦೧೮ (UTC)
  • ೧) ವಿಕಿಪೀಡಿಯಾಬಗ್ಗೆ ನನಗೆ ಕೆಲವು ಅಜ್ಞಾನ ಇರಬಹುದು. ಆದರೆ ನಿಮಗೆ ಪ್ರಸ್ತುತ ವಿಷಯದಲ್ಲಿ ಒಂದೂ ಲೇಖನ/ ಪುಟ ಸೃಷ್ಟಿಸಿ ಅನುಭವ ಇಲ್ಲದವರು ಬೇರೆಯವರಿಗೆ ಬೋಧನೆ ಮಾಡುವ ಅರ್ಹತೆ ಇದೆಯೇ? ಈಗ ಅದಕ್ಕಾಗಿ ಗುಜರಾತಿನ ಚುನಾವಣೆ ಮೇಘಾಲಯದ -ಈಶಾನ್ಯ ರಾಜ್ಯಗಳ ಚುನಾವಣೆ ವಿಷಯ ಅಪ್‍ಡೇಟ್ ಆಗಿಲ್ಲ- ಪುಟ ತೆರೆದಿಲ್ಲ; ಅದಕ್ಕೆ ನೀವು ಹಾಗೆಯೇ ನಿಮ್ಮ ಗೆಳೆಯ ಗೋ.ಕೃಷ್ಣ ಕಾರಣ ಮತ್ತು ಹೊಣೆ. ಕಾವೇರಿಯ ಬಗ್ಗೆ ಕೋರ್ಟ್ ತೀರ್ಮಾನ ಬಂದಿದೆ.. ಆ ಕೋರ್ಟ್ ತೀರ್ಮಾನ ಪತ್ರಿಕೆಯಲ್ಲಿ ಬಂದರೆ ಆಎಲ್ಲಾ ಪತ್ರಿಕೆಗಳಿಗು ಕಾಪಿರಯಟ್ ಬಮತು ಎಂದು ಹೇಳುವವರು ನೀವು! ಪ್ರದಾನಿಯ ಭಾಷಣ ಅವರು ಪ್ರಕಟಿಸಿದರೆ ಅದರ ಕಾಪೀ ರೈಟೂ ಎಲ್ಲಾ ಪತ್ರಿಕೆಗಳಿಗೂ ಹೋಗುವುದೆಂದು ವಾದ ಮಾಡುವವರು ನೀವು. ಕಾಪಿ ರೈಟ್ ಬಗ್ಗೆ ನಾನು ತಜ್ಞರ ಲೇಖನ ಓದಿದ್ದೇನೆ. ಕಾನೂನು ಪುಸ್ತಕ ನೋಡಿಲ್ಲ.
  • ೨.) ಮುದ್ರಿತ ವಿಶ್ವಕೋಶಕ್ಕೂ ಚಾಲ್ತಿಯಲ್ಲಿರುವ ವಿಶ್ವ ಕೋಶಕ್ಕೂ ಇರುವ ಮುಖ್ಯ ವ್ಯತ್ಯಾಸವನ್ನೇ ತಿಳಿಯದ ನೀವು ಮತ್ತು ನಿಮ್ಮ ಸ್ನೇಹಿತರು ಎಲ್ಲವೂ ಭೂತಕಾಲದಲ್ಲಿ ಇರಬೇಕು ಎನ್ನುವಿರಿ; ಅದಕ್ಕೆ ಪ್ರಸ್ತುತ ವಿಷಯದ ಮೇಲೆ ಒಂದು ಲೇಖನ ಬರೆದು ನೋಡಿ, ನಂತರ ಕಾಮೆಂಟ್ ಮಾಡಬೇಕು. ಅನುಭವವೇ ಇಲ್ಲದೆ ಸಲಹೆ ಕೊಡುವುದು ಟೀಕೆ ಮಾಡುವುದು ಸರಿಯೇ? ಅದು ಮೂರ್ಖತನವಲ್ಲವೇ? ಒಬ್ಬ ಹೊಸಬ ಸಂಪಾದಕರು ಗುಜರಾತು ೨೦೧೭ ಡಿಸೆಂ. ೯ ರ ಚುನಾವಣೆಯನ್ನು ಕಮಿಶನರು ಘೋಷಣೆ ಮಾಡಿದ ತಕ್ಷಣ ಇಂಗ್ಲಿಷ್ ತಾಣದ ಲೇಖನ ನೋಡಿ ಅದರಂತೆ ಅನುವಾದ ಮಾಡಿ ತಯಾರಿಇದ್ದರು. ೨೦೧೭ ಡಿಸೆಂ. ೯ ರ ಚುನಾವಣೆ ನೆಡೆಯುವುದು' ಎಂದು ಬರೆದಿದ್ದರು. ಅವರಿಗೆ ಸೂಕ್ತ ಮಾರ್ಗದರ್ಶನ ಕೊಡುವುದರ ಬದಲು ಕೆಲವು ವಾಕ್ಯ ವರ್ತಮಾನ ಮತ್ತು ಭವಿಷ್ಯತ್ ಕಾಲದಲ್ಲಿದೆ ಎಂದು ಆ ಪುಟವನ್ನೇ ಮಾಯ ಮಾಡಲಾಯಿತು. ಚುನಾವಣೆ ಮುಂದಿನ ತಾರೀಖು ನೆಡೆಯುವುದೆಂದರೆ ಅದನ್ನು ಭೂತಕಾಲದಲ್ಲಿ ಬರೆಯಲು ಬರುವುದೇ? "ಒಬ್ಬ ಉದಯವಾಗುತ್ತಿರುವ ಸಂಪಾದಕನನ್ನು ಯಾರೋ ನಿರ್ವಾಹಕರು ಪುಟ ರದ್ದು ಮಾಡಿ ಓಡಿಸಿದರು, ಯಾ ಕೊಂದರು"; ಈಗ ಅತಿ ಮುಖ್ಯವಾಗಿ ಕರ್ನಾಟಕದ ಚುನಾವಣೆ ಹತ್ತಿರ ಬರುತ್ತಿದೆ. ಅದರ ಪುಟ ತಯಾರಿಸಿ ಉಳಿದವರಿಗೆ ಮಾರ್ಗದರ್ಶನ ಮಾಡಿ. ನಿರ್ವಾಹಕರು ಸಂಪಾದನೆ ಮಾಡಿ ಲೇಖನ ಬರದರೆ ಅದು ಅವರ ಗೌರವಕ್ಕೆ ಕಡಿಮೆಯೇ? ನಾನು ಕನ್ನಡದ ಅಭಿಮಾನದಿಂದ ಇಲ್ಲಿಯ ಅವಕಾಶ, ಅನುಕೂಲ ನೋಡಿ ಮತ್ತು ಹೆಚ್ಚು ಓದುಗರನ್ನು ತಲುಪಬಹುದು ಎಂದು ಸಂಪಾದನೆಗಳನ್ನು ಮಾಡಿದೆ ಮತ್ತು ಮಾಡುತ್ತಿದ್ದೇನೆ. ಅದು ಎಷ್ಟು ದಿನವೋ ಗೊತ್ತಿಲ್ಲ. ಶ್ರೀ ಓಂಪ್ರಕಾಶರವರು ಇಡೀ ವಚನ ಸಂಪುಟವನ್ನೇ ಅಂತರ್ ಜಾಲದಲ್ಲಿ ಸಿಗುವಂತೆ ಮಾಡಿದರು. ಆ ಕೆಲಸ ಕನ್ನಡ ಸಾಹಿತ್ಯದಲ್ಲಿ ಆಗುವುದೇ? ಪ್ರತಿಯೊಂದು ಸಂಪಾದನೆಗೂ ತಕರಾರು ಮಾಡುತ್ತಾ, ಉತ್ತಮ ಲೇಖನಗಳನ್ನೂ ಹಾಕದೆ, ತಿಳಿದು-ಮಾರ್ಗದರ್ಶನ ಮಾಡದೆ ಅವಾಸ್ತವ- ಸೂಚನೆಗಳನ್ನು ಕೊಟ್ಟರೆ ಬಡವಾಗುವುದು 'ಕನ್ನಡ ವಿಕಿ'ಯೇ ವಿನಃ ನಿರ್ವಾಹಕರಲ್ಲ. ವಂದನೆಗಳು-Bschandrasgr (ಚರ್ಚೆ) ೦೭:೩೩, ೨೭ ಫೆಬ್ರುವರಿ ೨೦೧೮ (UTC)
ವಿಕಿಪೀಡಿಯಾ ವಿಶ್ವಕೋಶವೇ ಹೊರತು ಸುದ್ದಿಪತ್ರಿಕೆಯಲ್ಲ, ನ್ಯೂಸ್ ತಾಣ ಅಲ್ಲ. ಈ ತಿಳಿವಳಿಕೆಯೇ ನಿಮಗಿಲ್ಲ ಹಾಗೂ ನಾವು ಹೇಳದೇ ಇದ್ದಿದ್ದನ್ನೆಲಾ ನಮ್ಮ ಮೇಲೆ ಆರೋಪಿಸುತ್ತಿದ್ದೀರಿ. ವಿಕಿಪಿಡಿಯಾದಲ್ಲಿ ಗುಣಮಟ್ಟ ಹಾಳುಮಾಡಿದ ನಂತರ ಈಗ ವಿಕಿಸೋರ್ಸಿನಲ್ಲಿ ಮುಂದುವರೆಸಿದ್ದೀರಿ! ಇದು ಸಮುದಾಯದ ಪ್ರಾಜೆಕ್ಟ್. content ನಿಮ್ಮ ಹಕ್ಕಲ್ಲ. ಅಷ್ಟು ತಿಳ್ಕಂಡಿದ್ದರೆ ಸಾಕು. ವಂದನೆಗಳು --Vikashegde (ಚರ್ಚೆ) ೧೦:೩೨, ೨೭ ಫೆಬ್ರುವರಿ ೨೦೧೮ (UTC)
  • ನಿಮ್ಮ ಯಾವುದೇ ಲೇಖನಕ್ಕೂ ಸರಿಯಾದ ಪರಿಶೀಲನಾರ್ಹ ಉಲ್ಲೇಖ ಹಾಕದೆ ಕನ್ನಡ ವಿಕಿಯ ಗುಣಮಟ್ಟ ಹಾಳುಮಾಡಿದ್ದು ನೀವೇ- ಮುಖ್ಯ ವಿಷಯಗಳನ್ನೂ ಅಪ್ಡೇಟ್ ಮಾಡದೇ ಬೇರಯವರಿಗೂ ತರಲೆ ಮಾಢತ್ತಾ ವಿಕಿಅಭಿವೃದ್ಧಿಗೆ ಎನೂ ಮಾಡದೆ, ಪ್ರಯೋಜನವಿಲ್ಲದ ತರಗತಿ ಮಾಡಿ ಹಣ ವ್ಯರ್ಥಮಾಡಿ, ತರಲೆ ಯಜಮಾನಿಕೆ ಮಾಡಿ ಕನ್ನಡ ವಿಕಿಅಭಿವೃದ್ಧಿಗೆ ಅಡ್ಡಕಾಲು ಹಾಕುವಿರಿ. ನಿಮ್ಮ ಯೋಗ್ಯತೆಗೆ ಒಂದು ಉತ್ತಮ ಲೇಖನವನ್ನು ಸೂಕ್ತವಾದ ಉಲ್ಲೇಕ ಹಾಕಿ ಬರೆಯುವ ಸಾಮರ್ಥ್ಯ ಇಲ್ಲ! ಆದರೆ ಬೇರೆಯವರಿಗೆ ಉಪದೇಶ- ಬುದ್ಧಿ ಹೇಳುತ್ತೀರಿ. ದಯಮಾಡಿ ನಿಮ್ಮಕೆಲಸ ನೀವು ಸರಿಯಾಗಿ ಮಾಡಿ, ಬೇರೆಯವರಿಗೆ ತೊಂದರೆ ಕೊಡಬೇಡಿ. ವಂದನೆಗಳುBschandrasgr (ಚರ್ಚೆ) ೧೬:೩೨, ೧೮ ಮಾರ್ಚ್ ೨೦೧೮ (UTC)
  • ವಿಕಿಪೀಡಿಯಾಕ್ಕೆ ಪ್ರಸ್ತುತ ವಿಷಯ ಹಾಕುವಾಗ ಪತ್ರಿಕೆಗಳಲ್ಲಿರುವ ವಿಷಯವನ್ನೇ ತೆಗೆದುಕೊಳ್ಳಬೇಕಾಗುವುದು. ಹಾಗೆ ಅಗತ್ಯ ವಿಷಯಗಳನ್ನಷ್ಟೇ ತೆಗೆದುಕೊಂಡಿದ್ದೇನೆ. ನಿಮಗೆ ಪ್ರಸ್ತುತ ವಿಷಯದ ಮೇಲೆ ಲೇಕನ ಬರೆದ ಅನುಭವವೇ ಇಲ್ಲ! ಇಂಗ್ಲಿಷ್‍ನಲ್ಲಿ ಪ್ರಸ್ತುತಲೇಖನಗಳು ಹೇಗೆ ಬೆಳವಣಿಗೆಯಾಗುವುದೆಂಬುದನ್ನೂ ನೀವು ನೊಡುವುದಿಲ್ಲ. ಹಾಗೆಯೇ ಅನುಭವ ಇಲ್ಲದೆಯೇ ಸಲಹೆ ಕೊಡುತ್ತೀರಿ. ನಾನು ವಿಕಿಪೀಡಿಯಾವನ್ನು ಕೆಡಿಸಿದ್ದೇನೆಂದು ಪ್ರಸ್ತುತ ವಿಷಯದ ಲೇಖನ ಬರೆಯಲು ಶಕ್ತರಲ್ಲದ ನೀವು-ನಿಮ್ಮ ಗೆಳೆಯರು ಮಾತ್ರಾ ಹೇಳಬಹುದು. ನಿಮಗೆ ಅಸೂಯೆ ಇರಬಹುದೇ ಎಂಬ ಅನುಮಾನವೂ ಬರುತ್ತಿದೆ. ಆದ್ದರಿಂದ ವಿಕಿಸೋರ್ಸಿಗೆ ಕಾವ್ಯಗಳನ್ನು ಹಾಕುವುದನ್ನೂ ಹೇಗಾದರು ತಪ್ಪಿಸಬೇಕೆಂಬ ಹವಣಿಕೆ ಇದೆಯೇ ಎಂಬ ಅನುಮಾನ ಬರುತ್ತಿದೆ. ಏಕೆಂದರೆ ನಮ್ಮ ಕೈಯಲ್ಲಾಗದೆ ಇರುವುದನ್ನು ಅಲ್ಪವೇ ತಿಳಿದ ಬೇರೆಯವರು ಮಾಡಿದಾಗ ಬಹಳ ತಿಳಿದಿದ್ದೇನೆಂಬ ಹಮ್ಮು ಇರುವವರಿಗೆ ಅಸೂಯೆ ಹುಟ್ಟುವುದು ಸಹಜ. ಆದರೆ ನೀವು ಹತ್ತು ವರ್ಷದಿಂದ ವಿಕಿಯಲ್ಲಿ ಸಕ್ರಿಯರಾಗಿದ್ದು ತಂತ್ರಾಂಶ ತಿಳಿದವರಾಗಿ ಕನ್ನಡ ವಿಕಿಯನ್ನು ಎಷ್ಟು ಅಭಿವೃದ್ಧಿಪಡಿಸಿದ್ದೀರೆಂದು ಆತ್ಮವಿಮರ್ಶೆಮಅಡಿಕೊಳ್ಳಿ-ಯಾವುದೇ ಲೇಖನ ಅಥವಾ ವಿಷಯವನ್ನು ಅಪ್ಡೇಟ್ ಮಾಡಿದ್ದೀರಾ?
  • ಓಂಪ್ರಕಾಶರವರು ಸಕ್ರಿಯರಾಗಿದ್ದವರು ಹಿಂದೆ ಸರಿದಿದ್ದಾರೆ. ಹಾಗೆಯೇ ಕೆಲಸ ಮಾಡುವವರನ್ನು ಅವಮಾನಿಸಿ ಹೊರಕ್ಕೆ ತಳ್ಳಿ ಸಂತೋಷಪಡಬಾರದಾಗಿ ವಿನಂತಿ. ಹೀಗೆ ಎಲ್ಲಾ ತಿಳಿದಿದ್ದೇವೆ ಎಂದು ತಾವೂ ಕೆಲಸ ಮಾಡದೆ ಮಾಡುವವರಿಗೂ ಅವಕಾಶ ಕೊಡದೆ ಇರುವವರು ಎಲ್ಲಾ ಕಡೆ ಇರಬಹುದು. ನಾನು ಅಪ್ಡೇಟ್ ಮಾಡಿದ್ದನ್ನು ತೆಗೆದುಹಾಕಿ, ನೀವೂ ಅಪ್‍ಡೇಟ್ ಮಾಡದೆ ಮತ್ತು ಹೊಸ ಪ್ರಸ್ತುತ ವಿಷಯ ವಿಕಿಗೆ ಸೇರಿಸದೆ ಇರುವುದರಿಂದ ಬೇಸರವಾಗಿ ಬರೆಯುತ್ತಿದ್ದೇನೆ. ವಿಕಿ ಬಡವಾದರೆ ನಿಮಗೆ ನಷ್ಟವಿಲ್ಲ - ಕನ್ನಡಿಗರಿಗೆ ನಷ್ಟ. ಆಲೋಚಿಸಿ ನೋಡಿ; ರಕ್ಷಣಾ ವಿಭಾಗ ಹೊಸದಾಗಿ ಒಂದು ಡ್ರೋಣ್ ಹಾರಿಸಿದ್ದಾರೆ. ಅದನ್ನು ಭೂತಕಾದಲ್ಲಿಯೇ ಬರೆಯಬಹುದು - ಬರೆದು ಅಭಿವೃದ್ಧಿಪಡಿಸಿ, ಈಶಾನ್ಯ ರಾಜ್ಯಗಳ ಚುನಾವಣೆ ಹಾಕಬಹುದು. ಅವನ್ನು ಹಾಕಿ ನಾನು ವಿಕಿಪೀಡಿಯಾದಲ್ಲಿ ಕೆಲಸ ಮಾಡದಿದ್ದರೂ ನಷ್ಟವಿಲ್ಲ ಎಂದು ತೋರಿಸಿ. ಸುಮ್ಮನೆ ತೆಗಳಿದರೆ ಏನು ಪ್ರಯೋಜನ?
  • ನಾನು ವಿಕಿಸೋರ್ಸಿನಲ್ಲಿ ತುಂಬುವುದೂ ನಿಮಗೆ ಇಷ್ಟವಿಲ್ಲವೇ! *ವಂದನೆಗಳುBschandrasgr (ಚರ್ಚೆ) ೧೨:೩೩, ೨೭ ಫೆಬ್ರುವರಿ ೨೦೧೮ (UTC)

ಕಗ್ಗರಸಧಾರೆ ಅಳಿಸಿದೆ

ಸಂಪಾದಿಸಿ
  • ಮಂಕುತಿಮ್ಮನ ಕಗ್ಗ ಪದ್ಯಗಳ ವ್ಯಾಖ್ಯಾನಕ್ಕೆ ಕಾಪಿರೈಟ್ ಬಗೆಗೆ ಅನುಮಾನದ ತಕರಾರು ಹಾಕಿರುವುದರಿಂದ ರಸಧಾರೆಯ ವ್ಯಾಖ್ಯಾಗಳನ್ನು ತೆಗೆದಿದ್ದೇನೆ.Bschandrasgr (ಚರ್ಚೆ) ೦೯:೧೮, ೨೨ ಜುಲೈ ೨೦೧೯ (UTC)

Share your experience and feedback as a Wikimedian in this global survey

ಸಂಪಾದಿಸಿ
WMF Surveys, ೧೮:೩೬, ೨೯ ಮಾರ್ಚ್ ೨೦೧೮ (UTC)


ಕುಮಾರವ್ಯಾಸ ಭಾರತ ಎಡಿಟಬಲ್ ಟೆಕ್ಷ್ಟ್ ಕುರಿತಾಗಿ

ಸಂಪಾದಿಸಿ

ನಮಸ್ಕಾರ, ತುಂಬ ತಡವಾದ ಪ್ರತ್ಯುತ್ತರಕ್ಕೆ ಕ್ಷಮೆ ಇರಲಿ. OCR ಅನ್ನು ಉಪಯೋಗಿಸಿ ಪಠ್ಯವನ್ನು ರಚಿಸಲು ಕೋರಿದ್ದೀರಿ, ಆದರೆ ನನಗೆ ಅದು ಸಾದ್ಯವಿಲ್ಲ. "ರವಿ ಮಿತ್ರ" ಪಠ್ಯವನ್ನು ನಾನು ರಚಿಸಿಲ್ಲ. ದಯವಿಟ್ಟು ಕ್ಷಮಿಸಿ. --Vinay bhat (ಚರ್ಚೆ) ೧೬:೨೨, ೮ ಏಪ್ರಿಲ್ ೨೦೧೮ (UTC)

Reminder: Share your feedback in this Wikimedia survey

ಸಂಪಾದಿಸಿ
WMF Surveys, ೦೧:೩೪, ೧೩ ಏಪ್ರಿಲ್ ೨೦೧೮ (UTC)

Your feedback matters: Final reminder to take the global Wikimedia survey

ಸಂಪಾದಿಸಿ
WMF Surveys, ೦೦:೪೪, ೨೦ ಏಪ್ರಿಲ್ ೨೦೧೮ (UTC)

ಕೃತಿಸ್ವಾಮ್ಯ

ಸಂಪಾದಿಸಿ

ii ARAMANE A Novel, written by Kum. Veerabhadrappa, Published by Manu Baligar, Director, Department of Kannada and Culture, Kannada Bhavana, J.C.Road, Bengaluru ­ 560 002. ಈ ಆವೃತ್ತಿಯ ಹಕ್ಕು : ಕರ್ನಾಟಕ ಸರ್ಕಾರ ಮುದ್ರಿತ ವರ್ಷ ಪ್ರತಿಗಳು ಪುಟಗಳು ಬೆಲೆ 2011 1000 XXXII + 714 ರೂ. 150/-

ರಕ್ಷಾಪುಟ ವಿನ್ಯಾಸ : ಕೆ. ಚಂದ್ರನಾಥ ಆಚಾರ್ಯ ಮುದ್ರಕರು : ಮೆ|| ಮಯೂರ ಪ್ರಿಂಟ್ ಆ್ಯಡ್ಸ್ ನಂ. 69, ಸುಬೇದಾರ್‍ಛತ್ರಂ ರೋಡ್ ಬೆಂಗಳೂರು - 560 020 ದೂ : 23342724

  • ಇದನ್ನು ವಿಕಿಸೋರ್ಸಿಗೆ ಹಾಕಲು ಅವಕಾಶವಿದ್ದರೆ.,ನಾನು ಹಾಕಿದ- 'ಮಂಕುತಿಮ್ಮನ ಪದ್ಯ ಮತ್ತು ಅರ್ಥ'ವಿರುವ ಅದೇ ಕರ್ನಾಟಕ ಸರ್ಕಾರದ ಸ್ವಾಮ್ಯದ ಪಠ್ಯಗಳಿಗೆ ವಿ.ಹೆಗಡೆಯವರು ತಕರಾರು ಹಾಕಲು ಕಾರನವೇನು? ಅದರ ಮೊದಲ ಪುಟವನ್ನು ರದ್ದು ಮಾಡಿದೆ ಏಕೆ? ಯಾರಾದರೂ ಹೇಳಬಹುದೆ?Bschandrasgr (ಚರ್ಚೆ) ೧೦:೧೯, ೩೦ ನವೆಂಬರ್ ೨೦೧೮ (UTC)

ಆಂಧ ಜಾತಿ ಗುರುಗಳೇ ಗೊಲ್ಲ ಬಗ್ಗೆ ತಪ್ಪು ಮಾಹಿತಿ ನೀಡಿದ್ದೀರಿ. ಕೃಷ್ಣಗೋಲ್ಲರು ಎಂಬ ಆದಿವಾಸಿಗಳು (ಚರ್ಚೆ) ೦೯:೨೭, ೨೯ ಮಾರ್ಚ್ ೨೦೧೯ (UTC)


Wikisource webinar

ಸಂಪಾದಿಸಿ

CIS-A2K will be conducting a Webinar on 30 June 2020, for Kannada Wikisource community to teach the advance skills related to Wikisource editing/proofreading folios on Kannada Wikisource. Please join and make it successful. --Ananth Subray (ಚರ್ಚೆ) ೧೨:೨೩, ೨೮ ಜೂನ್ ೨೦೨೦ (UTC)

  • Thank you, But I think it is too late for me, as I am aged and difficult to participate and remember the process of tools.Bschandrasgr (ಚರ್ಚೆ) ೧೩:೦೪, ೨೮ ಜೂನ್ ೨೦೨೦ (UTC)

Requests for comments : Indic wikisource community 2021

ಸಂಪಾದಿಸಿ

(Sorry for writing this message in English - feel free to help us translating it)

Dear Wiki-librarian,

Coming two years CIS-A2K will focus on the Indic languages Wikisource project. To design the programs based on the needs of the community and volunteers, we invite your valuable suggestions/opinion and thoughts to Requests for comments. We would like to improve our working continuously taking into consideration the responses/feedback about the events conducted previously. We request you to go through the various sections in the RfC and respond. Your response will help us to decide to plan accordingly your needs.

Please write in detail, and avoid brief comments without explanations.

Jayanta Nath
On behalf
Centre for Internet & Society's Access to Knowledge Programme (CIS-A2K)

ಇಂಡಿಕ್ ವಿಕಿಸೋರ್ಸ್ ಪ್ರೂಫ್‌ರೆಡಥಾನ್ ಆಗಸ್ಟ್ 2021

ಸಂಪಾದಿಸಿ

ಪ್ರೀತಿಯ Bschandrasgr,

ನಮ್ಮ ಮೊದಲ ಪ್ರೂಫ್‌ರೆಡತಾನ್ ನಲ್ಲಿ ನಿಮ್ಮ ಭಾಗವಹಿಸುವಿಕೆ ಮತ್ತು ಬೆಂಬಲಕ್ಕಾಗಿ ನಿಮಗೆ ಧನ್ಯವಾದಗಳು ಮತ್ತು ಅಭಿನಂದನೆಗಳು. CIS-A2K ನಿಂದ ನಮ್ಮ ಭಾರತೀಯ ಶ್ರೇಷ್ಠ ಸಾಹಿತ್ಯವನ್ನು ಡಿಜಿಟಲ್ ರೂಪದಲ್ಲಿ ಉತ್ಕೃಷ್ಟಗೊಳಿಸಲು 2 ನೇ ಆನ್‌ಲೈನ್ ಇಂಡಿಕ್ ವಿಕಿಸೋರ್ಸ್ ಎಡಿಟತೋನ್ ಅನ್ನು ಆಗಸ್ಟ್ 2021 ಅನ್ನು ಮತ್ತೊಮ್ಮೆ ನಡೆಸಿದೆ.

ನಿನಗೆ ಬೇಕಾದುದು

ಪುಸ್ತಕ ಪಟ್ಟಿ: ಪ್ರೂಫ್ ರೀಡ್ ಮಾಡಬೇಕಾದ ಪುಸ್ತಕಗಳ ಸಂಗ್ರಹ. ನಿಮ್ಮ ಭಾಷೆಯ ಪುಸ್ತಕವನ್ನು ಹುಡುಕಲು ದಯವಿಟ್ಟು ನಮಗೆ ಸಹಾಯ ಮಾಡಿ. ಪುಸ್ತಕವು ಯಾವುದೇ ಮೂರನೇ ವ್ಯಕ್ತಿಯ ವೆಬ್‌ಸೈಟ್‌ನಲ್ಲಿ ಯೂನಿಕೋಡ್ ಫಾರ್ಮ್ಯಾಟ್ ಪಠ್ಯದೊಂದಿಗೆ ಲಭ್ಯವಿರಬಾರದು. ದಯವಿಟ್ಟು ಪುಸ್ತಕಗಳನ್ನು ಸಂಗ್ರಹಿಸಿ ಮತ್ತು ನಮ್ಮ ಈವೆಂಟ್ ಪುಟ ಪುಸ್ತಕ ಪಟ್ಟಿಯನ್ನು ಸೇರಿಸಿ. ಇಲ್ಲಿ ವಿವರಿಸಿದ ಕೃತಿಸ್ವಾಮ್ಯ ಮಾರ್ಗಸೂಚಿಯನ್ನು ನೀವು ಅನುಸರಿಸಬೇಕು. ಪುಸ್ತಕವನ್ನು ಹುಡುಕಿದ ನಂತರ, ನೀವು ಪುಸ್ತಕದ ಪುಟಗಳನ್ನು ಪರಿಶೀಲಿಸಿ ಮತ್ತು <pagelist/> ಅನ್ನು ರಚಿಸಬೇಕು. ಭಾಗವಹಿಸುವವರು: ನೀವು ಈ ಈವೆಂಟ್‌ನಲ್ಲಿ ಭಾಗವಹಿಸಲು ಬಯಸಿದರೆ ದಯವಿಟ್ಟು ಭಾಗವಹಿಸುವವರ ವಿಭಾಗದಲ್ಲಿ ನಿಮ್ಮ ಹೆಸರನ್ನು ಸಹಿ ಮಾಡಿ.

ವಿಮರ್ಶಕ: ದಯವಿಟ್ಟು ಈ ಪ್ರೂಫ್‌ರೆಡಥಾನ್ ನಿರ್ವಾಹಕರು / ವಿಮರ್ಶಕರಾಗಿ ನಿಮ್ಮ ಪರಿಚಯ ನೀಡಿ ಮತ್ತು ನಿಮ್ಮ ಪ್ರಸ್ತಾಪವನ್ನು ಇಲ್ಲಿ ಸೇರಿಸಿ. ನಿರ್ವಾಹಕರು/ವಿಮರ್ಶಕರು ಈ ಪ್ರೂಫ್‌ರೆಡಥಾನ್‌ನಲ್ಲಿ ಭಾಗವಹಿಸಬಹುದು. ಕೆಲವು ಸಾಮಾಜಿಕ ಮಾಧ್ಯಮ ಪ್ರಸಾರ: ನಾನು ಎಲ್ಲಾ ಇಂಡಿಕ್ ವಿಕಿಸೋರ್ಸ್ ಸಮುದಾಯದ ಸದಸ್ಯರಿಗೆ ವಿನಂತಿಸುತ್ತೇನೆ, ದಯವಿಟ್ಟು ಎಲ್ಲಾ ಸಾಮಾಜಿಕ ಮಾಧ್ಯಮ ಚಾನಲ್‌ಗಳಿಗೆ ಸುದ್ದಿಗಳನ್ನು ಹರಡಿ, ನಿಮ್ಮ ವಿಕಿಪೀಡಿಯಾ / ವಿಕಿಸೋರ್ಸ್‌ಗೆ ಅವರ ಸೈಟ್‌ನೋಟಿಸ್ ಅನ್ನು ಬಳಸಲು ನಾವು ಯಾವಾಗಲೂ ಮನವರಿಕೆ ಮಾಡಲು ಪ್ರಯತ್ನಿಸುತ್ತೇವೆ. ಸಹಜವಾಗಿ, ನೀವು ನಿಮ್ಮ ಸ್ವಂತ ವಿಕಿಸೋರ್ಸ್ ಸೈಟ್ ಸೂಚನೆಯನ್ನು ಸಹ ಬಳಸಬೇಕು. ಕೆಲವು ಪ್ರಶಸ್ತಿಗಳು: ಸಿಐಎಸ್-ಎ 2 ಕೆ ನೀಡಿದ ಕೆಲವು ಪ್ರಶಸ್ತಿ / ಬಹುಮಾನ ಇರಬಹುದು.

ಮೌಲ್ಯೀಕರಿಸಿದ ಮತ್ತು ಪ್ರೂಫ್ ರೀಡ್ ಪುಟಗಳನ್ನು ಎಣಿಸುವ ಮಾರ್ಗ: ಇಂಡಿಕ್ ವಿಕಿಸೋರ್ಸ್ ಸ್ಪರ್ಧಾ ಪರಿಕರಗಳು ಸಮಯ: ಪ್ರೂಫ್‌ರೆಡ್‌ಥಾನ್ ಚಾಲನೆಯಾಗುತ್ತದೆ: 15 ಆಗಸ್ಟ್ 2021 00.01 ರಿಂದ 31 ಆಗಸ್ಟ್ 2021 23.59 (ಐಎಸ್‌ಟಿ) ನಿಯಮಗಳು ಮತ್ತು ಮಾರ್ಗಸೂಚಿಗಳು: ಮೂಲ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಇಲ್ಲಿ ವಿವರಿಸಲಾಗಿದೆ ಸ್ಕೋರಿಂಗ್: ವಿವರಗಳ ಸ್ಕೋರಿಂಗ್ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ .

ಹಲವು ಭಾರತೀಯ ವಿಕಿಸೋರ್ಸ್‌ ಈ ವರ್ಷ ಮನೆಯಲ್ಲಿ ಲಾಕ್‌ಡೌನ್ ಆಗಿರುವುದರಿಂದ ಲಭ್ಯವಿರಬಹುದು ಎಂದು ನಾನು ಭಾವಿಸುತ್ತೇನೆ. ನಿಮ್ಮ ಗಮನಕ್ಕಾಗಿ ಧನ್ಯವಾದಗಳು ಜಯಂತ (ಸಿಐಎಸ್-ಎ 2 ಕೆ) ವಿಕಿಸೋರ್ಸ್ ಪ್ರೋಗ್ರಾಂ ಅಧಿಕಾರಿ, ಸಿಐಎಸ್-ಎ 2 ಕೆ

ನಿಮ್ಮ ಗಮನಕ್ಕಾಗಿ ಧನ್ಯವಾದಗಳು
Jayanta (CIS-A2K)
ವಿಕಿಸೋರ್ಸ್ ಪ್ರೋಗ್ರಾಂ ಅಧಿಕಾರಿ , CIS-A2K

Indic Wikisource Proofreadthon March 2022

ಸಂಪಾದಿಸಿ

Sorry for writing this message in English - feel free to help us translating it

 

Dear Bschandrasgr,

Thank you and congratulation to you for your participation and support last year.The CIS-A2K has conducted again this year Online Indic Wikisource Proofreadthon March 2022 to enrich our Indian classic literature in digital format.

WHAT DO YOU NEED

  • Booklist: a collection of books to be proofread. Kindly help us to find some book your language. The book should not be available on any third party website with Unicode formatted text. Please collect the books and add our event page book list. You should follow the copyright guideline described here. After finding the book, you should check the pages of the book and create <pagelist/>.
  • Participants: Kindly sign your name at Participants section if you wish to participate in this event.
  • Reviewer: Kindly promote yourself as administrator/reviewer of this proofreadthon and add your proposal here. The administrator/reviewers could participate in this Proofreadthon.
  • Some social media coverage: I would request to all Indic Wikisource community members, please spread the news to all social media channels, we always try to convince your Wikipedia/Wikisource to use their SiteNotice. Of course, you must also use your own Wikisource site notice.
  • Some awards: There may be some award/prize given by CIS-A2K.
  • Time : Proofreadthon will run: from 01 March 2022 00.01 to 16 March 2022 23.59 (IST)
  • Rules and guidelines: The basic rules and guideline have described here
  • Scoring: The details scoring method have described here

I really hope many Indic Wikisources will be present this year at-home lockdown.

Thanks for your attention
Jayanta (CIS-A2K) ೧೬:೫೫, ೧೧ ಫೆಬ್ರವರಿ ೨೦೨೨ (UTC)
Wikisource Program officer, CIS-A2K

Indic Wikisource proofread-a-thon November 2022

ಸಂಪಾದಿಸಿ

Sorry for writing this message in English - feel free to help us translate it

 

Dear Bschandrasgr,
Thank you and congratulation to you for your participation and support last year. The CIS-A2K has been conducted again this year Online Indic Wikisource proofread-a-thon November 2022 to enrich our Indian classic literature in digital format.

WHAT DO YOU NEED

  • Booklist: a collection of books to be proofread. Kindly help us to find some books in your language. The book should not be available on any third-party website with Unicode formatted text. Please collect the books and add our event page book list. You should follow the copyright guideline described here. After finding the book, you should check the pages of the book and create <pagelist/>.
  • Participants: Kindly sign your name at Participants section if you wish to participate in this event.
  • Reviewer: Kindly promote yourself as administrator/reviewer of this proofreadthon and add your proposal here. The administrator/reviewers could participate in this Proofreadthon.
  • Some social media coverage: I would request to all Indic Wikisource community members, please spread the news to all social media channels, we always try to convince your Wikipedia/Wikisource to use their SiteNotice. Of course, you must also use your own Wikisource site notice.
  • Some awards: There may be some award/prize given by CIS-A2K.
  • A way to count validated and proofread pages:Indic Wikisource Contest Tools
  • Time : Proofreadthon will run: from 14 November 2022 00.01 to 30 Novemeber 2022 23.59 (IST)
  • Rules and guidelines: The basic rules and guideline have described here
  • Scoring: The details scoring method have described here

I really hope many Indic Wikisources will be present this time.

Thanks for your attention
Jayanta (CIS-A2K)- 9 November 2022 (UTC)
Wikisource Program officer, CIS-A2K