ಪರಿವಿಡಿ ಚರ್ಚೆ:Kannadigara Karma Kathe.pdf
ಇದು ಪರಿವಿಡಿ:Kannadigara Karma Kathe.pdf ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ. | |

ಸೂಚನೆಗಳು
ಸಂಪಾದಿಸಿ-

ಬದಲು ಒಂದು ಖಾಲಿ ಲೈನ್ ಬಿಟ್ಟರೆ ಸಾಕು. ಇದರಿಂದ ಸಂಪಾದನೆ ಇನ್ನೂ ಬೇಗ ಆಗುವದಲ್ಲದೆ ಹೊಸ ಪ್ಯಾರಗ್ರಾಫ್ ಎಂದೂ ಸೂಚಿಸಿದಂತಾಗುತ್ತದೆ.

ಅನ್ನು ವಿಕಿ ಹೊಸ ಲೈನ್ ಎಂದಷ್ಟೆ ಪರಿಗಣಿಸುತ್ತದೆ; ಹೊಸ ಪ್ಯಾರಾ (

) ಎಂದಲ್ಲ. ಉದಾ: ವಿನಾಶಾಂಕುರ (

ಇಲ್ಲದ್ದು) ಮತ್ತು ಎಲ ! ಇದೇನು ? (

ಸಧ್ಯಕ್ಕೆ ಇದೆ). ಸಂಭಾಷಣೆ ಇಲ್ಲವೇ ಪದ್ಯದಲ್ಲಿ

ಅನ್ನು ಬಳಸಬಹುದು.
- ಒಂದು ಪ್ಯಾರಾ ಅದೇ ಪುಟದಲ್ಲಿ ಕೊನೆಹೊಂದಿದರೆ, - {{nop}}
- ಅನ್ನು ಅಳವಡಿಸಿ, ಅದು ಪ್ಯಾರಾದ ಅಂತ್ಯವೂ ಹೌದು ಎಂದು ಸೂಚಿಸಬೇಕಾಗುತ್ತದೆ, ಇಲ್ಲವಾದರೆ, ಮುಂದಿನ ಪುಟದ ಹೊಸ ಪ್ಯಾರಾ ಇದರ ಕೊನೆಯೊಂದಿಗೆ ಸೇರಿಕೊಂಡುಬಿಡುತ್ತದೆ.
Gshguru (ಚರ್ಚೆ) ೧೨:೪೭, ೧೮ ನವೆಂಬರ್ ೨೦೨೨ (IST)
- @Gshguru,
ಹಾಕದಿದ್ದಲ್ಲಿ ಒಂದು ಪ್ಯಾರಾದಿಂದ ಮತ್ತೊಂದು ಪ್ಯಾರಾಕ್ಕೆ ಒಂದು ಖಾಲಿ ಲೈನ್ ಜಾಗ ಬರುತ್ತದೆ. ಮೂಲ ಪುಸ್ತಕದಲ್ಲಿ ಹಾಗಿಲ್ಲ. ಅದಕ್ಕೆಂದೇ ಹಾಗೆ ಸೇರಿಸುತ್ತಿದ್ದೆ. ಬೇಡ ಅದು ಅನ್ನುತ್ತೀರಾ?--Vikas Hegde (ಚರ್ಚೆ) ೧೪:೪೮, ೧೮ ನವೆಂಬರ್ ೨೦೨೨ (IST)
- ಅದು ಒಂದು ತರಹ ಸರಿಯಾದ ವಿಚಾರವೇ.
- - ಪ್ರಿಂಟ್ ಪುಸ್ತಕದಿಂದ ಈ-ಪುಸ್ತಕಕ್ಕೆ ಬದಲಾವಣೆಮಾಡುವಾಗ, ಫ಼್ರೀಫ್ಲೊ-ಟೆಕ್ಸ್ಟ್ ಇದ್ದರೆ ಸುಲಭ. ಉದಾಹರಣೆಗೆ, ಪುಸ್ತಕದಲ್ಲಿ ಒಂದು ಲೈನ್‌ಗೆ ಸೀಮಿತವಾದ ಉದ್ದವಷ್ಟೆ ಇರುತ್ತದೆ. ಒಂದು ವೇಳೆ, ನಮ್ಮ ಪುಸ್ತಕದ ಓದುಗರು, ದೊಡ್ಡ ಮಾನಿಟರ್‌ನಲ್ಲಿ ಓದುತ್ತಿದ್ದರೆ ಒಂದು ಲೈನ್‌ನಲ್ಲಿ ಹೆಚ್ಚು ಪದಗಳನ್ನು ತೋರಿಸಬಹುದು.

ಅಥವಾ

(ಖಾಲಿ ಲೈನ್ ಪ್ಯಾರಾಗ್ರಾಫ್ ಆದಾಗ) ನ್ನು ಹಲವು ಅಪ್ಲಿಕೇಶನ್‍ಗಳು ಬೇರೆ ಬೇರೆ ಎಂದೆ ಪರಿಗಣಿಸುತ್ತವೆ. ಇನ್ನೂ ಒಳ್ಳೆ ಉದಾಹರಣೆ ಎಂದರೆ, ನಾಳೆ ಈ ಪುಸ್ತಕಗಳನ್ನು ಧ್ವನಿಗೆ ಬದಲಾವಣೆ ಮಾಡಲಾಯಿತು ಅಂತ ಇಟ್ಟುಕೊಳ್ಳೋಣ. ಆಗ, ಪ್ಯಾರಾಗಳ ನಡುವಿನ ಮೌನ (pause) ಲೈನ್‍ಬ್ರೇಕ್‍ಗಿಂತ ವಿಭಿನ್ನವಾಗಿರಬಹುದು.
- - ಒಂದುವೇಳೆ ಪ್ಯಾರಾದ ಜಾಗ ಹೆಚ್ಚಿದೆ ಅಂದರೆ, ಪುಸ್ತಕಕ್ಕೇ ಸೀಮಿತವಾದ css ಬಳಸಿ ಕಡಿಮೆ ಮಾಡಬಹುದು. ಪರಿವಿಡಿ:Kannadigara Karma Kathe.pdf/styles.css

ಕ್ಕಿಂತ ಖಾಲಿ ಲೈನ್ ಟೈಪ್ ಮಾಡುವುದು ಸ್ವಲ್ಪ ಸಮಯವನ್ನೂ ಉಳಿಸುತ್ತದೆ Gshguru (ಚರ್ಚೆ) ೦೦:೧೭, ೧೯ ನವೆಂಬರ್ ೨೦೨೨ (IST)
- ಹೌದು. ನಿಮ್ಮ ಸಲಹೆಯ ನಂತರದ ಎಲ್ಲಾ ಪುಟಗಳಲ್ಲಿ
ಬಳಕೆ ಕೈಬಿಟ್ಟು ಬರೀ ಎಂಟರ್ ಒತ್ತುತ್ತಿದ್ದೇನೆ. ಕೆಲಸ ಸುಲಭವಾಗಿದೆ.-Vikas Hegde (ಚರ್ಚೆ) ೨೨:೧೭, ೨೧ ನವೆಂಬರ್ ೨೦೨೨ (IST)
ಪದಗಳನ್ನು ಬಲಗಡೆ ಜಸ್ಟಿಫೈ ಮಾಡಲು ದಾರಿ ಯಾವುದು?
ಸಂಪಾದಿಸಿಪದಗಳನ್ನು ಬಲಗಡೆ ಜಸ್ಟಿಫೈ ಮಾಡಲು ದಾರಿ ಯಾವುದು? ಪುಟ ಸಂಖ್ಯೆ ಬಲಗಡೆ ಜಸ್ಟಿಫೈ ಮಾಡಲಾಗುತ್ತಿಲ್ಲ.
Gangaasoonu (ಚರ್ಚೆ) ೧೭:೧೨, ೨೪ ನವೆಂಬರ್ ೨೦೨೨ (IST)
- {{rh|೨೫೪||ಕನ್ನಡಿಗರ ಕರ್ಮಕಥೆ}} - ಇದು ಬಲಕ್ಕೆ ಹೆಸರು ಎಡಕ್ಕೆ ಪುಟಸಂಖ್ಯೆ ಬರುತ್ತದೆ.
- {{rh|ಆಶಾಭಂಗ||೨೫೧}} - ಇದು ಎಡಕ್ಕೆ ಹೆಸರು ಬಲಕ್ಕೆ ಪುಟಸಂಖ್ಯೆ ಬರುತ್ತದೆ.
- ಆಚೆ ಈಚೆ  ಅಂತ ಟ್ಯಾಗ್ಸ್ ಸೇರಿಸಿದರೆ ಅಕ್ಷರ ಸಣ್ಣಗೆ ಬರುತ್ತವೆ. big ಸೇರಿಸಿದರೆ ದೊಡ್ಡಗೆ ಬರುತ್ತವೆ. ಏನೂ ಸೇರಿಸದಿದ್ದರೆ ಸಹಜ ಗಾತ್ರದ ಅಕ್ಷರ ಬರುತ್ತದೆ.
- ಪುಟಸಂಖ್ಯೆ ಮತ್ತು ಹೆಸರನ್ನು ಸೇರಿಸುವಾಗ header and footer on ಮಾಡಿಕೊಂಡು ಅದ್ರಲ್ಲಿ ಸೇರಿಸಬೇಕು. ಮುಖ್ಯ ಪುಟದಲ್ಲಿ ಅಲ್ಲ.
ಇದು ಗೊತ್ತಾಗದಿದ್ದಲ್ಲಿ ಕೇವಲ ಅಕ್ಷರಗಳನ್ನು ಪ್ರೂಫ್ ರೀಡ್ ಮಾಡಿದರೂ ಸಾಕು. ನಂತರ ವ್ಯಾಲಿಡೇಟ್ ಮಾಡುವಾಗ ಆ ಜಸ್ಟಿಫೈ ಇತ್ಯಾದಿ ಮಾಡಿಕೊಳ್ಳಬಹುದು. ಈಗ ಪ್ಯಾರಾದ ನಂತರ ಮುಂದಿನ ಪ್ಯಾರಾಗೆ ಒಂದು ಎಂಟರ್ ಒತ್ತಿದರೆ ಸಾಕು.
ಥ್ಯಾಂಕ್ಸ್ ... Gangaasoonu (ಚರ್ಚೆ) ೦೦:೧೫, ೨೫ ನವೆಂಬರ್ ೨೦೨೨ (IST)
ಮುದ್ರಾರಾಕ್ಷಸ ಸಂಹಾರ ಮಾತ್ರ
ಸಂಪಾದಿಸಿನಿಮ್ಮ ಸಲಹೆ ಮತ್ತು ಅವಗಾಹನೆಗೆ ಧನ್ಯವಾದ ಹೆಗಡೆಯವರೆ, ಪದಗಳನ್ನು ಮಾತ್ರ ತಿದ್ದುಪಡಿ ಮಾಡ್ತಿದ್ದೇನೆ. ಮಿಕ್ಕದ್ದು ನಂತರ ಕಲಿಯಬೇಕಿದೆ. Gangaasoonu (ಚರ್ಚೆ) ೦೦:೨೫, ೨೫ ನವೆಂಬರ್ ೨೦೨೨ (IST)