ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೧೧

ಈ ಪುಟವನ್ನು ಪರಿಶೀಲಿಸಲಾಗಿದೆ

ಟೆಂಪ್ಲೇಟು:Centerಅಕಬರ ಬೀರಬಲ ಚಾತುರವಾದ ವಿನೋದ ಕಥೆಗಳು.


ಹನು ನಗುತ್ತ ಅವಳಕೈಯನ್ನು ಹಿಡಿದುಕೊಂಡನು ಈ ಪ್ರಕಾರ ಮಾಡಿದ ಬಾದಸಹನ ಕೃತಿಯನ್ನು ಕತಿಯನ್ನು ಕಂಡು ಬೇಗಮ್ಮಳಿಗೆ ನಗೆಯು ಬಂತುಮತ್ತು ಆ ನಗೆಯಸಂಗಡ (ಬಾಯೊಳಗಿನ ಉಗುಳಿನ ಒಂದುಹನಿ ಯು ಬಂದು ಬಾದಶಹನ ತೊಡೆಯಮೇಲೆ ಬಿತ್ತು ಆ ಕೂಡಲೆ ಬಾದಕಹನು ಆವಿಷಯದಮೇಲೆ ಒಂದು ಸಮಸ್ಯೆಯನ್ನು ರಚಿಸಿ ಸಭಾಸ್ಥಾನಕ್ಕೆ ಬಂದು ಈ ಸಮಸ್ಯೆಯನ್ನು ಪೂರ್ಣ ಮಾಡಿರಿ ! ಎಂದು ಹೇಳಿದನು. ಸಭೆಯಲ್ಲಿದ್ದ ಪಂಡಿತರೆಲ್ಲರೂ ಸುಮ್ಮನೆ ಕುಳಿತುಕೊಂಡು ಬಿಟ್ಟರು. ಆಗ ಬೀರಬಲನು ಎದ್ದು ನಿಂತು ಈ ಕೆಳಗೆ ಬರೆದ ವವನ್ನು ಹೇಳಿದನು.

ಏಕ ಸಮೈಪ್ರಿಯನೇ ಮುಖನೆ ಮುಖ ಬೋಲಕೆ ಅರತಮೋಲ

ಖವಾಯೋ : ಚಂದ್ರ ಮುಖಿ ಮುಖನಾಯಕೆ ಆವನ ಜ್ಯೋಂಕರ ಬೋರಕೆ ಶಿಶನವಾಯೋ | ಲಾಲ ಉರೋಜ ಗಹೆ ಕರಸ ಉಮ ಗೀಛತಿಯಾ ಜಿಯರಾ ಹುಲಸಾಯೋ ಮುನಕಾತಹಿ ಕಗಿರಿ

ಮುಖಸ ಮನೆಚುದ್ರಕೋಬೇರ ಕುನೂಮ ಚುವಾಯೋ ||

ಬೀರಬಲನಿಗಂತೂ ಅಂತಃ ಪುರದಲ್ಲಿ ನಡೆದ ಯಾವ ಸಮಾಚಾರವೂ ಗೊತ್ತುಯಿಲ್ಲ, ಹೀಗಿದ್ದು ಸಮಯಾನುಸಾರವಾಗಿ ಸಮಸ್ಯೆಯನ್ನು ಸರಿ ಯಾಗಿ ಹ್ಯಾಗೆ ಪೂರ್ಣ ಮಾಡಿದನು ಎಂದು ಬಾದಕ ಹನಿಗೆ ಅತ್ಯಾ ನಾಯಿತು.
(೪೦ : ಕಿಇಕಾರಣ ಡೋಲಮೆ ಹಾಲತವಾನಿ. )-

ಒಂದುದಿವಸ ಬಾದಶಹನು ಮೇಲುಪ್ಪರಿಗೆಯ ಮುಂದಿನ ಭಾಗದಲ್ಲಿ ನಿಂತುಕೊಂಡು ಮಾರ್ಗದಲ್ಲಿ ನಡೆಯುವ ಚಮತ್ಕಾರಗಳನ್ನು ನೋಡುತ್ತಿದ್ದ ನು ಆಗ ಅಕಸ್ಮಾತ್ತಾಗಿ ಬಗಲೊಳಗೆ ನೀರಿನಿಂದತುಂಬಿದ ಕೊಡವನ್ನು ಹೊ ತುಕೊಂಡು ಹೋಗುತ್ತಿರುವ ಒಬ್ಬ ಸುಂದರಿಯಮೇಲೆ ಬಾದಕಹನದೃಷ್ಟಿ ಯು ಬಿತ್ತು, ಅವಳು ಹೋಗುತ್ತಿರುವಾಗ ಕೊಡದೊಳಗಿನನೀರು ಇಲ್ಲಾಡು ತಿತ್ತು, ಅದನ್ನು ನೋಡಿದ ಕೂಡಲೆ ಬಾದಕಹನು (ಮೇಲೆ ಬರೆದ) ಒಂದು ಸಮಸ್ಯೆಯನ್ನು ರಚಿಸಿ, ಸಭಾಸ್ಥಾನಕ್ಕೆ ಬಂದು ಈ ಸಮಸ್ಯೆಯನ್ನು ಪೂರ ಮಾಡು ? ಎಂದು ಬೀರಬಲನಿಗೆ ಆಜ್ಞಾಪಿಸಿದನು ಬೀರಬಲನು ಆ ಸಮಸ್ಯೆಯನ್ನು ಈ ಪ್ರಕಾರ ಪೂರ್ಣಮಾಡಿದನು

ಏಕನಮೈ ಜಲಲಾವನಕೋಘರಸೋನಿಕಸೀ ಅಬಲಾಬ್ರಜನರೀ ಜಾತಹಿಕೂವಮೆ ಡೋಲ ಭರ್ಯೋ ಜಲಖ್ಹೈ ಛನಮೇ ಅಗಿಯಾಮಸ