ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೭೮

ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.
೬೩



ಳು ಕಳೆದು ಹೋದವು ದರಬಾರದ ಜನರೆಲ್ಲರೂ ಬಾದಶಹನ ಶೋಧವ ನಡೆಯಿಸಿದರು ಬಾದಶಹನು ರಾಣಿವಾಸದಲ್ಲಿರುವನೆಂಬದು ಯಾರಿ ತಿಳಿಯಲಿಲ್ಲ. ರಾಜ್ಯದಲ್ಲಿ ಅರಾಜ ಕತೆಯು ಪ್ರಬಲವಾಗಹತ್ತಿತು ಮಂದಿ ಗಳೆಲ್ಲರೂ ಭಯಗ್ರಸ್ತರಾಗಿ ಹೋದರು. ಈ ವರ್ತಮಾನವು ಬಾದಶಹಗೆ ಸ್ವಲ್ಲಾದರೂ ತಿಳಿಯಗೊಡಬಾರದೆಂದು ಬೇಗಮ್ಮ ಜನರೆಲ್ಲರೂ ಎ ರದಿಂದಲೇ ಇರಹತ್ತಿದರು ಬಾದಶಹನಿಗೆ ಹಗಲು ರಾತ್ರಿಗಳು ಸಹಾ ಯದೆ ಹೋದವು ಬೇಗಮ್ಮರೆಲ್ಲ ತಿಳಿದುಕೊಂಡದ್ದೇನಂದರೆ, " ಬಾದಶಹ ಅಂತಃಪುರದಲ್ಲಿ ವಾಸವಾಗಿದ್ದಾನೆಂಬ ಸಂಗತಿಯು ಬೀರಬಲ್ಲ ಅಥವಾ ಕವಿ ಈ ಎರಡು ಜನರಕಿವಿಗೆ ಬಿದ್ದರೆ, ಅವರು ಬಾದಶಹನನ್ನು ಆಕಾಶ ಪಾತಾಳದಲ್ಲಿದ್ದರೂ ಸಹಾ ಗೊತ್ತು ಹಚ್ಚದೆ ಬಿಡಲಾರರು ” ಎಂಬದನ್ನು ದುಕೊಂಡು ಯಾರನ್ನೂ ಅಂತಃ ಪುರದೊಳಗೆ ಬಿಡಬಾರದೆಂದು ದಾಸಿ ರಿಗೂ, ಹೊರಗಿನ ಕಾವಲಿನ ಜನರಿಗೂ ಕಟ್ಟಪ್ಪಣೆ ಮಾಡಿಬಿಟ್ಟಿದ್ದರು, ದರಚಾರದಲ್ಲಿ ಎಷ್ಟೋ ಕಾಗದ ಪತ್ರಗಳು, ಬಾದಶಹನ ಸಹಿ ಇಲ್ಲ ದ್ದು ಬಿಟ್ಟದ್ದವು. ಬಾದಶಹನ ಆ ಕೈಯಿಂದಲೇ ನಡೆಯತಕ್ಕ ಕಾರ್ಯವು ನಿಂತು ಹೋಗಿದ್ದವು ಪರದೇಶದಿಂದ ಬಂದರಾಯಭಾರಿಗಳೆಲ್ಲರೂ ಬರಿ ದಾಗಿರುವ ಸಿಂಹಾನವನ್ನು ನೋಡಿ ಆಶ್ಚರ್ಯ ಪಡಹತ್ತಿದರು ಜನರಲ್ಲಿ ಕ ಪ್ರಕಾರದ ಕಲ್ಪನೆಗಳು ಪಸರಿಸಹತ್ತಿದವು. ಈ ಸಂಧಿಯಲ್ಲಿ ಪರಸ ಗಳು ಯಾರಾರೂ ಂದು ರಾಜ್ಯವನ್ನು ಎಲ್ಲಿಹರಣ ಮಾಡಿಕೊಂಡು ಗುವರೋ, ಎಂಬ ಭೀತಿಯ ಮುತ್ಸದ್ಧಿಗಳಲ್ಲಿ ಉತ್ಪನ್ನವಾಯಿತು ಎಲ್ಲ ಅರಾಜಕತ್ವದ ಲಕ್ಷಣಗಳು ತಲೆದೋರ ಹತ್ತಿದ್ದರಿಂದ ಬಾದಶಹನ ಹ್ಯಾಗಾದರೂ ಮಾಡಿ ಗೊತ್ತು ಹಚ್ಚಬೇಕೆಂದು ಬೀರಲನು ನಿ ದನು. ಅವನು ಒಂದು ದಿವಸ ತನ್ನ ವಿಶ್ವಾಸಿಕರಾಗಿದ್ದ ಅನೇಕ ಜನ ಅನದರನ್ನು ತನ್ನೆಡೆಗೆ ಬರಮಾಡಿಕೊಂಡು ಅವರ ಸಮ್ಮುಖದಲ್ಲಿ ಅಂದ ನಂದರೆ:- “ ರಾಜ್ಯವು ನವ್ಯವಾಗಲಿಕ್ಕೆ ಇನ್ನು ಕಾಲಾವಧಿಯು ಇಲ್ಲ ರಕಹನು ಗುಪ್ತವಾಗಿರುವನೆಂಬ ಸಂಗತಿಯು ರಾಜ್ಯದೊಳಗೆಲ್ಲ ವಸರಿಸ ದೆ ಪರದೇಶದ ರಾಯಭಾಗರಿಗಳೆಲ್ಲರೂ ದಂಗೆಯನ್ನು ಎಬ್ಬಿಸಬೇಕೆಂಬ ಣಿಕೆಯಲ್ಲಿದ್ದಾರೆ. ತ್ರುಗಳಾದವರು ಬಂದು ಪ್ರತ್ಯಕ್ಷನಿಂತು ಕೊಂದರೆ ತಿಂಗವು ಬಹಳೇ ಕಠಿಣವಾದೀತು ಒಬ್ಬನೇ ಕತ್ರುವನ್ನು ಹ್ಯಾಗಾದರೂ ಡಿ ಜಯಿಸಬಹುದು ಆದರೆ ಈಗ ನಾಲ್ಕೂ ಕಡೆಯಿಂದಲೂ, ವೈರಿಗಳು ವ ಸಂಭವವದೆ ಆದ್ದರಿಂದ ಏನಾದರೂ ಸಾಹಸಮಾಡಿ, ಬಾದಶಹನ 66