ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಖಂಡೇರ ವಚನಶಾಸ್ತ್ರವು ಈry a t Ho List As she ultry - 2 0 4 4 +4 - - -- - -- - us= = - = = -- = - -- - - ವುತಿರ್ದನಯ್ಯಾ ಅಖಂಡೇಶ್ವಥಾ llno!! ಭಕ್ತಿಸ್ಥಲವು. ಇಂದುನಾಳೆಂದುಹೇಳುವಮಂದಬುದ್ದಿಗೆಸಂದುಕೊಡದಿರಂಣಾ| ಅನಿಂಹಕಾ ಲವನರಿದು ಮಹಾದೇವನಪುಜಿಸಿರಂಣಾ!ನೀರುಗುಳ್ಳೆಯಂತೆತೂರಿಯ ಡಗುವಆಸತ್ಯಶರೀರದಭೋಗನಿ ಯವೆಂದುನಿಸಿಹೋತ್ತುಗಳದುವರ ವಾಗಿಸತ್ತು ಹೋಗುವಿರಂಣಾ | ಕರುಗುರುಲಿಂಗಜಂಗಮಕ್ಕೆ ಅರವಾಣಾ ಭಿಮಾನಂಗಳಸಮರ್ಪಿಸಿನಿತ್ಯಪದವಂಸಾಧಿಸಿರಂಣಾ ನಮ್ಮ ಅಖಂಡೇಶ್ವರ ನಲ್ಲಿಸಿರಿಬಂದೊದಗಿತೆಂದುಹಿರಿದಾಗಿಹಿಗ್ಗಿ ಬೇಡಿರಂಣಾ ಸಿರಿಯಂಬುದುಕನ ಸಿನಪರಿಯಂತೆನೋಡಾಯಲೆಮರಳುಮಾನವರಿರಾಇದನರಿತುನಂಬಿದ ಹಾದೇವನಪೂಜಿಸಿದರೆಸ್ಸಿರವಾದಪದವನೀವಾನಮ್ಮ ಅಖಂಡೇಶ್ವರಾ || ೨ || ಮಡದಿಮಕ್ಕಳುಪಡದದ್ರವ್ಯವುಯನ್ನೊಡವೆಂದುನೆಚ್ಚಿಯಿರಲುಬ್ಯಾಡಿರೋ ಎಲೆಹುಚ್ಚ ಮಾನವರಿರಾಅವುನಿಂಮೊಡವೆಯಾದರೆನೀವುಮಡಿದುಹೋದಾಗ ನಿಮ್ಮೊಡನೆಒಪ್ಪವಹೇಳಿರೊ ! ಇದನರಿತುತಡಿಯದೆನ್ನ ಡಸೇವೆಯತೂಡಗಿ ದಡೆಕಡೆಮೊದಲಿಲ್ಲದಫಲವುದೊರೆಕೊಂಬುವದುನೋಡಾ ಅಖಂಡೇಶ್ವರಾ || ಅಂಗದಲ್ಲಿಮಹೇಂದ್ರಜಾಲದಂದಂತೆಕಂwಮುಂದೆವಡ್ಡಿದ ಹುಸಿಯಸಂಸಾರ ದಕ್ಷಿಹಣ್ಣಾಗಬೇಡಿರೊಯಲೆದಡ್ಡ ಪ್ರಾಣಿಗಳಿರಾ ಅಡ್ಡದಾಸೆಗೆದುಡ್ಡಿನಲಾಭ ವಕಳವರ ಗುರುಲಿಂಗಜಂಗಮದಸೇವೆಯತೂರದು ಸಂಸಾರದಲ್ಲಿಬೆರದರೆ ಮುಂದೆನರಕದಲ್ಲಿಕ್ಕುವನುನಮ್ಮ ಅಖಂಡೇಶ್ವರಾ!!!! ಸುರಜಾಪದಂತೆ ರದಗುವತನುವನೆಚ್ಚಬೇಡಿರೋ ಸಚ್ಚಿದಾನಂದಲಿಂಗಜಂಗಮದಪೂಜೆಯಲ್ಲಿ ನಿಚ್ಚ ನಿಚ್ಚ ಮಾಡಿದರೆಮೆಚ್ಚಿ ಮಹಾಪದವುವನಮ್ಮ ಅಖಂಡೇಶ್ವರ! ಮನ ದಭಕ್ತಿಗಕರ ವಿಧಿಕಾಡುತಿರ್ಪುದುನೋಡಾ| ಶಮನವಳಿದುಒಂಮನವಾಗಿ ನಿಮ್ಮನರಿತಡೆಕರ್ಮದಬೇತಿಬಿಟ್ಟತುನೋಡಾಅಖಂಡೇಶ್ವರಾ ೩! ಅಂಜ ನಸಿದ್ದಿಗಳ ಸಾಧಿಸುವಂಣಗಳಕಂಣುಮನಕ್ಕೆ ಮಂಜುಗವಿಸಿ ಹೊರಗಾದನು ನೋಡಾಪರಶಿವನು ! ಘಟಕಾಸಿದ್ದಿಗಳ ಸಾಧಿಸುವಂಣಗಳ ಕಂಗಳಮನಕ್ಕೆ ಸಭೆಯನೆತೋರಿಹೋರಗಾದನುನೋಡಾಪರಶಿವನು/ ಮಂತ್ರತಂತ್ರಗಳಸಿದ್ದಿ ವಾದವಶ್ಯವಸಾಧಿಸುವಂಣಗಳಕಂಣುಮನಕ್ಕೆ ಗಾದಿಕಾಲು ಗವಿಸಿ ಹೊಠ ಗಾಗಿಹೋದನುನೋಡಾಪರಶಿವನು 1 ಭಕ್ತಿಸಿದ್ದಿಯ ಸಾಧಿಸುವಂಣುಗಳ ಮಂಣುಮನಕ್ಕೆ ಮುಕ್ತಿ ಬೆಳಗನತೋರಿವಳಗಿಹನೋಡಾನಮ್ಮ ||ಅ|ವಿ ದೈವಬಹಳಕಲಿತರೇನು ಭಕ್ತಿಯಲ್ಲಿಶುದ್ಧವಿಲ್ಲದವನು/ಬುದ್ದಿಯಲ್ಲಿವಿಶೇಷತೆ ಏಸಿದಡೇನು ಭಕ್ತಿಯಲ್ಲಿಬಡವನಾದವನು ಹಿಂತಪ್ಪ ಮುದ್ದು ಗುಣಿಕೆಯಕು ತಿಂದದರ್ಥದದ ಧಿಕನೆನಿಸಿದರೇನು | ಕರ್ತು-ಶಿವನನೆನಿಯದವನು ಮ