________________
೨೧ . ಅಖಂಡೇಶ್ಚರ ವಚನಶಾಸ್ತ್ರವು, ಜೂನುಂನತ್ತಲುತೋರದಿರಯ್ಯಾ ಅಖಂಡೇರಾ | ಘಾಳಿಬೀಸು ವಾಕ್ಯಯಲ್ಲಿ ತುರಿಕೊಳ್ಳಿರೊಬೇಗ ! ಘಾಳಿ ನಿಮ್ಮ ಹೊಟ್ಟೆಯಲ್ಲಜಾಳು ಮನುಜರಿರಾ । ಇದನರಿತುಲಿಂಗವ ಪೂಜಿಸಿರೊಬೇಗಬೇಗಆಗರಿಂಗಜಂಗ ಮವಪೂಜಿಸಿರೊಅರುವುಳ್ಳಕಾಲಕ್ಕೆ ಬೇಗಬೇಗನೆ ನಮ್ಮ ಅಖಂಡೇಶ್ವರಲಿಂಗ ವಕೂಡಿರೋ ||೯|| ಮುನ್ನ ಪಡೆಯದೆಯಿಂನುಬೇಡಿದಡೆಒಪ್ಪದೆಯಂದುನುಡಿ ಯುತಿರರೆಲ್ಲಾ ಮುಂನಗುರುಲಿಂಗಜಂಗಮವ ಮರದಕಾರಣಇಂನುಕೆಟ್ಟರ ಲ್ಲಾ ನಮ್ಮ ಅಖಂಡೇಶ್ವರಲಿಂಗವನರಿಯದೆ ||೧೦||ಹಿಂದೆಗುರುಭಕ್ತಿಶಿಂಗಪೂ. ಜಿಸಿ | ಜಂಗಮದಹನರಿಯದಕಾರಣಮುಂದೆಹುಟ್ಟುವನು | ಕುರುಡ ಕುಂಟನಾಗಿಕುಬ್ಬ ನಾಗಿನಪುಂಸಕನಾಗಿದರಿದನಾಗಿಕುಲಹೀನನಾಗಿತೆಗೇ ಡಿಯಾಗಿ || ಬಹುಹೇಶಿಯಾಗಿಮಹಾದುಃಖಮಂಬಡುತಿರನುನೋಡಾ ಅ ಖಂಡೇಶ್ವರಾನಿನ್ನನರಿಯದಜನರು !!ಹಿಂದಣಜನ್ಮದಲ್ಲಿಗುರುಲಿಂಗಜಂಗಮ ಶಿವನೆಂದರಿದುನಂಬಿಪೂಜಿಸಿದಕಾರಣ ಮುಂದಹುಟ್ಟುವನುಸತ್ಕುಲದಲ್ಲಿ! ಬ ಲವಂತನಾಗಿಧನಧಾನ್ಯಸಕಲಭಾಗ್ಯಭೋಗಐಶೃರವನ್ನುಳ್ಳವನಾಗಿ ಸ್ವರ್ಗ ಲೋಕವುಳ್ಳವನಾಗಿ | ನಮ್ಮ ಆ ಖುಷರನಪೂರಫಲವುಳ್ಳವನಾಗಿದ್ದನು ನೋಡಾ ||೧೨|| ನುಡಿಯಲ್ಲಿ ಕರ್ಕಶವಿಲ್ಲದೆನಡಿಯಲ್ಲಿಬೇಸರಹೋಗದೆಹಿಡಿದ ಭಕ್ತಿಯಕಡಿತನಕಬಿಡದೆ] ಬಡತನಯಡರುಕಂಟಕಗಳುಬಂದಲ್ಲಿ ಚಿಂತಯಿ ದಕಾಂತಿಗುಂದದೆಅಡಿಗಡಿಗೆ ಇವರಿವಯೆಂಬನುಡಿಯಮರೆಯದಿಸಂ ಗೆಬೇಡಿದಪದವನೀವನಮ್ಮ ಅಖಂಡೇರಾ 11೩!!ಯನ್ನ ತನುಯನ್ನಧನಯ ಮನಯನ್ನ ಸತಿಸುತರೆಂಬುವನಕ್ಕೆ ರಭಕ್ತಿಬಿನ್ನವಾಯಿತುನೋದಾತ ಇವರದು ವಡವೆಯಾತಕ್ಕೆ ವಡವಿಯನೊಪ್ಪಿಸಿದರೆ ಕೂಡಿಕೊಂಡಿದ್ದನು ನೋಡಾನಮ್ಮ ಅಖಂಡೇಶ್ವರಾ !!೧೪|| ಇದಿರಿನಲ್ಲಿಜಂಗಮವುಬರುವದುಕಂ ಡುಸದರನಿಳಿದುನಡೆದುಹೋಗಿ ಚರಣಕ್ಕೆರಗುವದೆ ಉತ್ತಮ ಭಕ್ತಿಯನಿಸಿ ತುನೋಡಾ ! ಇದ್ದ ಸ್ಯಾನದಲ್ಲಿದ್ದು ನಿಲ್ಲುವದೇ ಮಧ್ಯಮ ಭಕ್ತಿಯನಿಸಿತು ನೋಡಾ ! ಕುಳಿತಸ್ಯಾನದಲ್ಲಿ ಕರಮುಗಿವದಕನಿಭಕ್ತಿಯನಿಸಿತು ಡಾ | ನಮೂರುತರದಭಕ್ತಿಯಿಲ್ಲದೆ ಗರ್ವದಿಂದಚಿರತುಕೊಂಡುಕುಳಿತರೆ ಮುಂದೆಹಿರಿಯಶಲದಮೇಲೆಕುಳ್ಳಿರಿಸುವನುನೋಡಾ ಅಖಂಡೇಶರಾ|| ಸ ರ್ವಲೋಕೋಪಕಾರವಾ ಗಿಸದಾಶಿವನಜಂಗಮವಾಗಬಂದನೆಂದರಿಯದವ ನಮುಖವನೋಡಲಾಗದು | ಸರ್ವಲೋಕವಪಾವನಮಾಡಲೋಸ್ಕರಶಿವನೆ ಜಂಗಮವಾಗಿಬಂದನೆಂದುನಂಬದವನಂಗಳವಮೆಟ್ಟಲಾಗದು ಅದೆಂತೆಂದಡೆ ಸ್ಟೋ | ಸರಲೋಕೋಪಕಾರಾಯತದ್ದೆ ಪಪರಮೇಶ್ಚರ | ಚರಾತಿ