೧೦೦ ೧೦ ಪಾಪಪುಣ್ಯ೦ಗಳಾರೋಪಕ್ಕೆ ಗುರಿಯಾಗ | ದಾಪರಬ್ರಹ್ಮನಾದೆನಾ ಸುಖಮಂನಿ ರೂಪಿಸುವೆನೆಂತು ಕರುಣಾಬೀ ! ೧೩ ಆರೊಡನೆವೈರ ಮತ್ತಾರೊಡನೆಮಿತ ವಾರನ್ಯವೆನಗೆ ಗುರು ವರನೆ ತವಪಾದ ವಾರಿಜದೊಳೆಂದಿದೆನಗಿನ್ನು | ೧೪ ಪರಮಾಣುರೂಪಮಂಧರಿಸಿದೆನ್ನನೆ ಪೂರ್ಣ ಪರಮಾತ್ಮನೆನಿಸಿ ತೋ ರಿಕಾವುದುನಿನ್ನ | ಕರುವದು ಜಯತು ಗುರುವಯ್ಯಾ! C ܦܘ ೫ ನೆಯ ಸೂತ್ರ, ಗ್ರಂಥಪ್ರಾಶಸ್ಯ ನಿರೂಪಣತೆ. ತಿಳಿಯಲನುಭವಸಾರವಿದು ಸಾಧಕರ್ಗ್ಗೆ ನಿ ರ್ಮಳವಪ್ಪ ಕೈವಲ್ಯವನೆ ಮಾಳ್ಳುದು || ೧ ತಿ ನವಯುಕ್ತಿಯನುಮಾನನಿವಹದೊಡಗೂಡಿ ಯನು ಭವಸಾರ ವಿಂತು ರಚಿತವಾಯಿತ್ತಿಳೆಯೊ ಳವಿರತಂ ಸೇವ್ಯವೆನಿಪಂತೆ! • ಇದುವೇದವಿರದರ್ಥವಿದು ಸಕಲಶಾಸೊ ! ವಿದು ಪುರಾತನರ ಮತವಿದು ಗುರೂಕಿನ ತಿದು ತತ್ಥ ವಿದರನಿಜಮಾರ್ಗ! ದಯಾಸಮುದ್ರನೇ, ಪಾಪಪುಣ್ಯಗಳ ಆರೋಷಣೆಗೆ ಆಸ್ಪದವಾಗದ ಪರಮಾತ್ಮನೇ ನಾನಾದೆನು; ಆ ಆನಂದವನ್ನು ನಾನು ಹಾಗೆ ಹೇಳಲಿ ? ೧೩ ನಿಮ್ಮ ಪಾದಾರವಿಂದದಲ್ಲಿ ಸೇರಿದ ನನಗೆ ಇನ್ನು ಮೇಲೆ ಯಾರ ಕೂಡ ದ್ವೇಷ ಷವು ? ಯಾರ ಕೂಡ ಸ್ನೇಹವ? ನನಗೆ ಅನ್ಯರಾದವರು ಯಾರು ? ೧೪ ಯಾವ ನಿನ್ನ ಕರುಣವ ಪರಮಾಣ.ವಿನಷ್ಟು ರಸವನ್ನು ಧರಿಸಿರುವ ನನ್ನನ್ನು ಪರಿಪೂರ್ಣವಾದ ಸರಬ್ರಹ್ಮವೆನಿಸಿತೋ ಆ ನಿನ್ನ ಕರಣವು ಸಕ್ಕೋತ್ಮಷ್ಟವಾಗಲಿ! - ೫ ನೇ ಸೂತ್ರ, ಗ್ರಂಥ ಪ್ರಾಶಸ್ಯ ನಿರೂಪಣೆ. ವಿಚಾರಮಾಡಲಾಗಿ ಈ ಅನುಭವಸಾರವು ಅಭ್ಯಾಸಿಗಳಾದವರಿಗೆ ನಿರ್ಮಲವಾದ - ಮುಕ್ತಿಯನ್ನು ಂಟುಮಾದುವದು. ಈ ಅನಭವಸಾರವೆಂಬ ಗ್ರಂಥ ಹೊಸ ಯುಕ್ತಿ ಅನುಮಾನ ಇವುಗಳ ಸಮೂ ಹದೊಡನೆ ಭೂವಿ.ಯಲ್ಲಿ ಯಾವಾಗಲ: ಸಾಧಕರಿಂದ ಸೇವಿಸಲ್ಪಡುವ ಹಾಗೆ ರಚಿಸಲ್ಪಟ್ಟಿತು. ಈ ಅನುಭವಸಾರವ ಉಪನಿಷತ್ತುಗಳ ಅರ್ಥವ ... ಇದು ಸಮಸ್ತ ಶಾಸ್ತ್ರಗಳಲ್ಲಿ ಹೇಳಲ್ಪಟ್ಟ ವಿಷಯವು ; ಇದು ಪೂರ್ವಿಕರ ಅಭಿಪ್ರಾಯವ, ಇದು ಗುರೂಫ್ತದೆ? ಶವು ; ಇದು ತತ್ವಜ್ಞಾನಿಗಳ ಸತ್ಯವಾದ ದಾರಿಯು.
ಪುಟ:ಅನುಭವಸಾರವು.djvu/೧೧೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.