________________
(೧೩) ಅರೇಬಿರ್ಯ ನೈಟ್ಸ್ ಕಥೆಗಳು. ಗಳನ್ನು ಮಾಡಿ ಚಿತ್ರಪಟಗಳೂ, ಬೊಂಬೆಗಳು, ಕನ್ನಡಿಗಳೂ, ಕಾಣ ಬಂದವು. ಅವುಗಳನ್ನೆಲ್ಲಾ ನೋಡಿ ಸಂತೋಷವನ್ನು ಹೊಂದುತ್ತಾ ಮುಂದೆನೋಡುತ್ತಿರುವ ಚಿತ್ರ ವಿಚಿತ್ರ ಕರಗಳಾದ ನಾನಾದೇಶದ ವಸ ಭರಣಗಳು, ಕಾಣಬಂದವು. ಅಲ್ಲಿಂದ ಮುಂದಕೂರಟಕೂಡಲೇ ಚೌಕ ವಾದ ಒಂದು ವಡಸಾಲೆಯ ಮಧ್ಯದಲ್ಲಿರಿಸಿರುವ ದೇವಯಾಗ್ಯವಾದ ನು ತ್ತು ಅತ್ಯಂತಸುಂದರಗಳಾದ ನಾಲ್ಕು ಸಿಂಹಾಸನಗಳ, ಕಾಣಬಂದವು. ಅವುಗಳ ಮೇಲಾಗದಕನೆಯಿಂದ ಬಹುನಿರ್ನುಲವಾದ ನೀರು ಕಾರು ದಿತು. ಆನೀರು, ಹೊರಗೆಬಿದ ಕೂಡಲೇ ರತ್ನಗಳೂ, ನಾನಾವಿಧಗ ಳಾದ ವ. ತಗಳೂ, ಸುರಿಯುತ್ತಿದ್ದುವು. ಇದನ್ನು ನೋಡಿ ರಾಜನು ಆಶ್ಚರ್ಯವನ್ನು ಹೊಂದಿ ಆಳದಲ್ಲಿ ಬಲಭೂರ್ಗವೆಂಬ ನೀರೂರುವಸ್ಥೆ ಆ ಒಂದಿರಬಹುದೆಂದುಕೊಂಡನು. ಅಲ್ಲದೆ ಆ ಅರಮನೆಯ ಶಿಖರವು ನಾ ನಾವಿಧವಾದ ಸುಂದರಪದಾರ್ಥಗಳಿಂದ ಹೊಳೆಯುತಲಿದ್ದಿತು. ಆ ಕೋಟಿ ಯಸುತ್ತಲೂ, ಮರುಕಡೆಗಳಲ್ಲಿ ಅತಿರಮಣೀಯವಾದ ನನ ಜಾತಿಯ ಫಲಪುಪ್ಪವೃಕ್ಷಗಳಿಂದ ನಿಬಿಡವಾದ ಉದ್ಯಾನವನಗಳಿದ್ದುವು. ಆನ್ಲೈನ ಸೊಬಗನ್ನು ಇಂದು ವರ್ಣಿಸುವುದಕ್ಕೆ ಸಾವಿರವರ್ಷಗಳಿದರೂ, ಸಾ ಅದು. ಆ ವ್ಯಕಗಳಲ್ಲಿರುವ ಪಕ್ಷಿಗಳು ಹೊರಗೆ ಸಂಚಾರವೂಡದೆ ಆರತ್ಯ ಗಳಕ್ಕೆ ಕಾಯುತ್ತಾ ಸಂತೋಷದಿಂದ ಕುಳಿತಿರುತಿದ್ದವು. ರಾಜನು ಈ ವಿಚಿತ್ರ ಎಲ್ಲವನ್ನು ಮರೆಯಾಗಿರುವ ಒಂದು ಸ್ಥಳದಲ್ಲಿ ಕುಳಿತುಕೊಂಡು ನೆಡುತ್ತಾ ತಾನು ಅದುವರೆಗೂ ನೋಡಿದ ಸಂಗತಿಯನ್ನು ಕುರಿತು ವಿಚಾ ರ ನೋಡತ್ತಿದ್ದನು. ಹೀಗಿರುವಲ್ಲಿ ಒಬ್ಬ ಮನುಷ್ಯನು ಗಟ್ಟಿಯಾಗಿ ಆಳುತ್ತಿರುವ ಶಬ್ದವು ಕೇಳ ಬಂದಿತು. ಕೂಡಲೆ ಸಂತಾನಕರವಾದ ಅನೇ ಇವಿಷಯಗಳು ಕೇಳಿಬಂದವು. ಏನಂದರೆ, ಓ ಅದಷ್ಯವೇ ನನ್ನನ್ನು ತುಂಬ ಭಾಗ್ಯವಂತನಾಗಿ ಮೂಡುವುದನ್ನು ಬಿಟ್ಟು ಪ್ರಪಂಚದಲ್ಲಿರುವ ಜನರಲ್ಲಿ ಅತ್ಯಂತನಿಕೃನನ್ನಾಗಿ ಮೂಡಿರುವೆ, ಇನ್ನು ನನ್ನನ್ನು ಹಿಂಸೆ ಮೂಡದೆ ನನಗೆ ಜಾಗ ತಯಾಗಿ ಮರಣವನ್ನು ಹೊಂದುವಂತಮೂಡು. ಅ ಾ ! ನಿನ್ನ ಬಾಧೆಯನ್ನು ನಾನು ಅನುಭವಿಸಲಾರೆನಲ್ಲಾ ಎಂದುನುಡಿ ಯವಸುಗತಿಯು, ಕೇಳಬಂದಿತು. ಆ ಧನಿಯು ಕೆಳ ಬ೦ದಸ್ಯಳಕ್ಕೆ ಹೋಗಬೇಕೆಂದು ಸುಲ್ತಾನನು, ಒಂದು ಮನೆಯ ಜೆಡನ್ನು ಹಿಡಿದು ಒಳಗೆ