________________
ಅಲೇಬಿಯನ್ ಸೈಟ್ಸ್ ಕಥಗಳು, ನೀರನ್ನು ಕಾರುತ್ತಿರುವವೆಲ್ಲಾ ನಾನು ಹೇಗೆ ಹೇಳಲೆಂದು ತನ್ನ ಅಂಗಿಯ ನ್ನು ಮೇಲಕ್ಕೆತ್ತಿ ತಾನು ತಲೆಮೊದಲು ನಡುವಿನವರೆಗೂ, ಪುರುಷಾಕಾ ರವನ್ನೂ, ನಡುವಿನಕೆಳಗಿರುವ ಉಳಿಧರ್ದಭಾಗಪ್ಪ ಕರ ಗಿರುವ ಕರಿಯ ಕಲ್ಲಾಗಿರುವುದನ್ನು ಸುಲ್ತಾನನಿಗೆ ತೋರಿಸಿದನು. ಇನ್ಮರಿ ಬೆಳಗಾ ದುದರಿಂದ ಸಹರಜಾದಿಯು, ಕಥೆಯನ್ನು ನಿಲ್ಲಿಸಿದಳು, ಸುಲ್ತಾನನು, ಆ ಕಥೆಯನ್ನು ಕೇಳಿ ಅತ್ಯಾಶ್ರ್ಯ ವನ್ನು ಹೊಂದಿ ಸುಲ್ತಾನಿಯಮೇಲೆ ಣ ಪೂರ್ಣ ವಿಶ್ವಾಸದಿಂದ ಅವಳನ್ನು ಒಂದು ತಿಂಗಳವರೆಗೂ ಕೊಲ್ಲಕೂಡ ದೆಂದು ಹೇಳಿದನು. ೨೨ ನೆಯ ರಾತಿ) ಕಥೆ ದಿನರಜಾದಿಯು, ನಡುರಾತ್ರಿಯಲ್ಲಿದ್ದು ತನ್ನ ಅಕ್ಕನನ್ನು, ಕುರಿತು ಅಕ್ಕಾ! ನಿನ್ನೆಯದಿನ ಮಧ್ಯರಾತ್ರಿಯಲ್ಲಿ ಕಥೆಯನ್ನು ಸಾರಂ ಭಮೂಡಿದರೂ, ಮುಗಿಯದೆ ಹೋಯಿತು. ಈಗಲಾದರೂ ಆ ಕಥೆಯ ನ್ನು ಕೊನೆಗಂಡು ಹೇಳಿ ನನ್ನ ಮನಸ್ಸನ್ನು ತೃಪ್ತಿಪಡಿಸೆಂದು ಬೇಡಿಕೊಳ್ಳ ಲು ಸಹರಜಾದಿಯು, ಕಥೆಯನ್ನು ಹೇಳತೊಡಗಿದಳು. ಅಂತಹ ಯಾ ವನಸ್ಯನ ದುರ್ದಣೆಯನ್ನು ನೋಡಿದುದರಿಂದ ಆ ಸುಲ್ತಾನನಿಗೆ ಎಷ್ಮೆ ದು ಆಶ್ಚರ್ಯವುಂಟಾಗಿರಬಹುದೋ ಎಂಬುದನ್ನು ನೀವೇಯಾಚಿಸಿ ಸ ಲ್ಯಾನನು, ಆ ಯುವಕನನ್ನು ಕುರಿತು, ಸಾವಿರಾ ! ತಮ್ಮದುರ್ದಶಯ ನ್ನು ನೋಡಿ, ನನಗೆ ತುಂಬ ಭಯವಾಗುತ್ತಿದೆಯಾದುದರಿಂದ ತಮ್ಮ ಚರಿ ತೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕೆಂಬ ಕುತೂಹಲದಿಂದ ಕೂಡಿರುವೆನು. ಈ ವಿಷಯದಲ್ಲಿ ಸ್ವಲ್ಪವೂ ಸಂದೇಹವಿಲ್ಲ. ಆ ತಟಾಕ ದಲ್ಲಿರುವ ಮೀನುಗಳು ಇದಕ್ಕೆ ಸಂಬಂಧಪಟ್ಟವುಗಳೆಂಬುದು ನನಗೆ ತೋಚುತ್ತದೆ ಯಾದುದರಿಂದ ತಾವು ದಯವಿಟ್ಟು ಅದನ್ನು ನನಗೆ ಹೇಳ ಬೇಕು. ಅಲ್ಲದೆ ದುರವಸ್ಥೆಯನ್ನು ಹೊಂದಿದವರು ತಮ್ಮ ಕಣ್ಮಗಳ ನ್ನು ಇತರರಸಂಗಡ ಹೇಳಿಕೊಂಡರೆ ಸ್ವಲ್ಪ ಭಾಗವು ಕುಂದಿಹೋಗುವುದೆಂ ದು, ಶಾಸ್ತ್ರವಿರುವದೆಂದು ತಿಳಿದಿರುವೆನಾದುದರಿಂದ ನೀವು ನಿಮ್ಮ ಚರಿತ್ರೆ ಯನ್ನು ನನ್ನ ಸಂಗಡ ಹೇಳುವುದರಿಂದ ನಿಮಗೂ, ವ್ಯಸನವಳಿದು ಹೋ ಗುವುದೆಂದು ನುಡಿಯಲು, ಸ್ವಾಮಿ ನನ್ನ ಚರಿತ್ರೆಯು ಅತ್ಯದ್ಭುತವಾದು