ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯುನನ ಯಾವುದೇ ವಿನೋದ, ಎಂಟ ದರಿಂದ ತಾವು ತಮ್ಮ ಇಂದ್ರಿಯಗಳನ್ನು ಸ್ವಾಧೀನಪಡಿಸಿಕೊಂಡು ಸಾವ ಧಾನದಿಂದ ಕೇಳುತಿರಬೇಕೆಂದು ಮೊದಲೇ ವಿಜಾಪಿಸುವನೆಂದು ಹೇ ಆದನ, ನೀಲದ್ವೀಪದ ರಾಜಕುಮಾರನ ಕಥೆ ಸಾಮಾ ! ನೀಲದೀಪವೆಂದು ಕರೆಯಲ್ಪಡುವ ಈ ದೇಶಕ್ಕೆ ಮಹಮ್ಮದನೆಂಬ ಹೆಸರುಳ್ಳ ನನ್ನ ತಂದೆಯು ರಾಜನಾಗಿದ್ದನು. ಈ ವೂ ರಿನ ಸುತ್ತಲೂ ವ್ಯಾಪಿಸಿಕೊಂಡಿರುವ ನಾಲ್ಕು ಪರ್ವತಗಳೆಂದ ಇದಕ್ಕೆ ಈ ಹಸರುಬಂದಿತು. ಈ ನಾಲ್ಕು ಬೆಟ್ಟಗಳು, ಮೊದಲು ದಿನಗಳಾಗಿದ್ದು ವು. ಈ ಕೋಟೆಯಲ್ಲಿ ನೀವು ನೋಡಿಕೊಂಡುಬಂದ ಮನೆಗೆ ನಮ್ಮತಂ ದೆಯಾದ ಮಹಮ್ಮದನ ರಾಜಧಾನಿ, ಆತನಚರಿತೆ ಯು, ನನ್ನ ಕಥೆಯ ನ್ನು ಸಂಪೂರ್ಣವಾಗಿ ನೀಘ್ರ ಕೇಳುವುದರಿಂದ ನಿಮಗೆ ಗೊತ್ತಾಗುವುದು, ನನ್ನ ತಂದೆಯಾದ ಮಹಮ್ಮದನು, ಎಪ್ಪತ್ತುಸಂವತ್ಸರಗಳವರೆಗೂ, ಬಾಳಿ ನಂತರ ಸತ್ತುಹೋದನು. ನಾನು ರಾಜನಾದಕೂಡಲೆ ಒಬ್ಯಾನೊಬ್ಬ ಸುಂದರಿಯನ್ನು ಮದುವಮಡಿಕಂಡೆನು. ಆಕೆಗೆ ನನ್ನ ಮೇಲೆ ಸಂಪೂ ರ್ಣವಾದ ವಿಶ್ವಾಸವುಟಿದು, ನಂಬಿ ನಾನು ಅವಳಲ್ಲಿ ತುಂಬ ವಿಶ್ವಾಸವು ಳ್ಳವನಾಗಿದ್ದನು. ಈ ತೆರದಿಂದ ಐದುಸುವತ್ಸರಗಳು, ಕಳೆದಮೇಲೆ ನನ್ನ ಹೆಂಡತಿಗೆ ನನ್ನಲ್ಲಿ ಪ್ರಮವಿಲ್ಲವೆಂಬುದನ್ನು ನಾನು ತಿಳಿದುಕೊಂಡನು. ಎಂದುದಿನ ಅವಳು ಸ್ನಾನಮೂಡುತ್ತಿರುವಕಾಲದಲ್ಲಿ ನಾನು ಊಟಮೂಡಿ ಮಲಗಿಕೊಳ್ಳಬೇಕೆಂದು, ಒಂದು ಮಂಚದಮೇಲೆ ಮಲಗಿಕೊಂಡನು. ಅಸ್ಟ್ರಲ್ಲಿ ನನ್ನ ಅಡಿಯಗೆದರಲೆಬ್ಬಳು, ತಲೆಯಕಡೆಯಲ್ಲಿ ಯಾ, ಮತ್ತೊಬ್ಬಳು ಕಾಲುಕಡೆಯಲ್ಲಿಯಾ, ಕುಳಿತುಕೊಂಡು ಕೈಯ್ಯ ಮೈಬೀಸಣಿಗೆಯನ್ನು ಹಿಡಿದುಕೊಂಡು, ಬೀಸುತ್ತಾ ಇದ್ದರು. ಆಗ ಅವರು ನಾನು ನಿದ್ರೆ ಮೂಡುತ್ತಿದ್ದನೆಂದು ತಿಳಿದು, ಮೆಲ್ಲಗೆ ಮೂತನಾಡತೊಡಗಿದ ರು. ನಾನು ನಿದ್ದೆ ಹೋಗುವನಂತ ಸುಮ್ಮನೆ ಕಣ್ಣು ಮುಚ್ಚಿಕೊಂಡು ಅವರಾಡುವಮೂತುಗಳನ್ನು, ಕೇಳುತಿದ್ದನು. ಇಂತು ಸುದರನಾಗಿ ಸು ಗುಣವಂತನಾಗಿರುವ ರಾಜನಲ್ಲಿ ನಮ್ಮ ರಾಣಿಗೆ ಪ್ರಮವಿಲ್ಲದಿರುವುದು, ತ