ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಗಸ ಯಾಮಿನೀ ವಿನೋದ, ಎಂಬ ಟುಹೋದಮೇಲೆ ನಾನು ಬಟ್ಟೆಗಳನ್ನು ಹಾಕಿಕೊಂಡು ಕೈಯಲ್ಲಿ ಕತ್ತಿ ಯನ್ನು ಹಿಡಿದು, ಸ್ವಲ್ಪವೂ ಶಬ್ಬಮೂಡದೆ ಅವಳಹಿಂದೆಯೇ ಹೊರಟೆನು ಬರುತ್ತಾವರ್ಗದಲ್ಲಿ ಅನೇಕವಾದ ಕಿಟಕಿಗಳೂ, ಬಾಗಿಲುಗಳೂ, ಇರುವ ಒಂದು ಮನೆಯನ್ನು ನೋಡಿ ಏನೋ ಮಂತ್ರವನ್ನು ಹೇಳಲು, ಅವು ತೆರ ದುಕೊಂಡವು. ಅವುಗಳನ್ನು ವ ವೇಶಮೂಡಿ ಎರಡನೆಯ ಬಾಗಿಲನ್ನು ದಾ ಟಿ ಹೋಗುತ್ತಿರುವಾಗ ನಾನು ಅವಳಿಗೆತಿಳಿಯದಂತೆ ಹಿಂದೆಯೇ ಹೋದೆ ನು. ಅಲ್ಲಿ ಅತಿನಿಬಿಡವಾದ ಕತ್ತಲೆಯು ಹಬ್ಬಿರಲು ಎರಡು ಪಕ್ಕಗಳಲ್ಲಿ ಯಾ, ನಾನಾವಿಧವಾದ ಫಲಪುಲತಾದಿಗಳಿಂದ ನಿಬಿಡವಾದ ಆ ರಾಮದ ಕ್ಲಿರುವ ಒಬ್ಯಾನೋಬ್ಬ ಪುರುಷನಸಂಗಡ ವಿಹರಿಸುತ್ತಿರುವುದನ್ನು ನನ್ನ ಕಣ್ರ ನೋಡಿದನು. ಅವರೇನುಮತನಾಡುತ್ತಾರೋ ಕೇಳಬೇಕಂಬ ಕುತೂಹಲದಿಂದ ನಾನು ಕೇಳುತ್ತಿರುವಲ್ಲಿ ಅವಳು ತನ್ನ ವಿಟಗಾರನನ್ನು ನೋಡಿ ನಾನು ವೇಗವಾಗಿ ನಿನ್ನ ಬಳಿಗೆ ಬರಲಿಲ್ಲವೆಂದು ನೀನು ಕೋಪವೂ ಡಬೇಡ, ನನಗಿರುವ ವಿಘ್ನಗಳೆಲ್ಲವೂ ನಿನಗೆ ತಿಳಿದೇ ಇರುವದ, ಆದ ರೂ ನಿನ್ನ ತುಂಬ ವಿಶ್ವಾಸದಿಂದ ನಾನು ನಡೆದುಕೊಳ್ಳುತ್ತಿರುವೆನು, ಆಭಾ ಗದಲ್ಲಿ ಇನ್ನೇನಾದರೂ ಕೊರತೆಯುಂಟಾಗಿದ್ದರೆ ನನಗೆ ಹೇಳ ಬೇಕಂದು ಬೇಡಿಕೊಳ್ಳುವನೆಂದು ನುಡಿದಳು. ನಿನಗೆ ನನ್ನಲ್ಲಿ ಪ್ರೀತಿಯಾ ನಾನು ಹೇಳಿದ ಕೆಲಸವನ್ನು ನೋಡುವುದಕ್ಕೆ ಸಾಮರ್ಥ್ಯವೂ ಇರುವುದಾದರೆ ಬೆ ಳಗಾಗುವುದರೊಳಗಾಗಿ ಈ ಸ್ಥಳಕ್ಕೆ ಸಮೀಪವಾಗಿರುವ ದೊಡ್ಡ ಪಟ್ಟ ಣವನ್ನು ಹಾಳುಗೊಂಬೆಗಳ ಮನೆಯನ್ನಾಗಿಯಾ, ಅಲ್ಲಿ ಯಾರೊಬ್ಬ ರೂ ನಾಸಮೂಡದಂತೆಯಾ, ನಾನಾವಿಧವಾದ ಚಿತ ವಸ್ತುಗಳು ತುಂಬಿರು ವಂತೆಯಾ, ಅರಮನೆಯ ಮಧ್ಯದಲ್ಲಿ ನಾಲ್ಕು ಸಿಂಹಾಸನಗಳಿರುವಂತೆ ಯಾ, ಅವುಗಳಿಗೂ ಜಲಮರ್ಗವು ತೂರಿಬರುವಂತೆ ನೋಡಬೇಕೆಂದು ಬೇಡಲು, ಆತನು ಈಕ್ಷಣದಲ್ಲಿ ಜರಗಿಸುತ್ತೇನೆಂದು ಹೇಳಿದನು. ಈವಾ ತುಗಳನ್ನಾಡಿ ಅವರಿಬ್ಬರೂ ಮತ್ತೊಂದುರ್ಗವನ್ನು ಹಿಡಿದು ಹೋಗು ವದಕ್ಕಾಗಿ ಬಂದು ನನ್ನ ಮುಂದುಗಡೆಯಲ್ಲಿ ತಿರುಗಿದರು. ಆಗ ಆ ವಿಟನ ನನ್ನು ನನ್ನ ಕೈ ಖಡದಿಂದ ಕಡಿದು ನೆಲಕ್ಕುರುಳಿಸಿದನು. ಕೂಡಲೇ ಆತನು ಸತ್ತನೆಂದುತಿಳಿದು, ರಾಣಿಗೆತಿಳಿಯದೆ ನನ್ನ ಮನೆಗೆಬಂದೆನು. ನನ್ನ