ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

Nov ಅವನ ಹವಿಸೀ ವಿನೋದ್ರ ಎಂಬ ಇದುವರಿಗೆ ಹೇಳಿದಂತೆ ಆಕ್ಯು ಕರಿನ ನಗರಿಯಲ್ಲಿ ತನ್ನ ವಿಟಪುರು ಪನನ್ನು ಕೂಡಿಕೊಂಡಿರುವಳು. ಅವಳು ಬಹುಮೂಯಗಾರಳು. ಆದರೂ, ಎಂದಿನಂತೆ ಸೂರ್ಯಾದಯಕ್ಕೆ ಸರಿಯಾಗಿ ಇಸ್ಲಿಗೆಬಂದು ತನ್ನ ಹಗೆತನ ವನ್ನು ತೀರಿಸಿಕೊಂಡು ಹೋಗುತ್ತಿರುವಳು. ನೀವು ಆಕೆಯನ್ನು ನೋ ಡಿ ಅವಳ ವಿಟಪುರುಷನನ್ನು ನೋಡಹೋಗುವುದಾದರೆ, ಅವರಮಯದಿಂ ದ ತಪ್ಪಿಸಿಕೊಳ್ಳುವಷ್ಟು ಶಕ್ತರಾಗಿ ತೋರುತ್ತಿರುವಿರಿ. ಆಕೆಯು ಪ | ತಿದಿನವೂ ಆತನಿಗೆ ಔಷಧವನ್ನು ತೆಗೆದುಕೊಂಡುಹೋಗಿ ಕುಡಿಸುತ್ತಿರುವು ದರಿಂದಲೆ, ಆತನು ಬದುಕಿರುವನೆಂದು ಹೇಳಿ, ನಾನು ಆತನತಲೆಯನ್ನು, ಕಡಿದುಹಾಕಿದಂದಿನಿಂದ ಆತನು ಅವಳಲ್ಲಿ ರತಿಸುಖವನ್ನು ತೋರದಿರುವಕಾ ರಣ ಅವಳು ಪರಿತಪಿಸುತ್ತಿರುವಳೆಂದು ಹೇಳಲು ನಿರ್ಭಾಗ್ಯನಾದ ರಾಜ ನೇ ! ನಿನ್ನತಿಯನ್ನು ನೋಡಿ, ಕನಿಕರಪಡುವರುಂಟೆ ? ಎಂದು ಕೇಳಿ ದನು. ಅಲ್ಲದೆ ಹಾಗೆ ನಿನಗೀದುರವಸ್ಥೆಯು , ಬರುವುದಕ್ಕೆ ಕಾರಣವೇ ನೆಂಬುದನ್ನು ಕಂಡುಹಿಡಿದು ಅದನ್ನು ನಿವಾರಣೆಮೂಡತಕ್ಕವರಾರೂ? ಇಲ್ಲ ದಿರುವುದರಿಂದ ನಿನಗೆ ಹೇಳಲಶಕ್ಯವಾದ ಇಂತಹ ದುರವಸ್ಥೆಯು, ನಾ ಪ್ರವಾಗಿರುವುದು, ಇದುವರಿವಿಗೂ, ಬರೆಯಲ್ಪಟ್ಟರುವ ಯಾವ ಗ್ರಂಥದಲ್ಲಿಯಾ, ನಿನ್ನಂಥಹ ದುರವಸೆಯನ್ನು ಹೊಂದಿದ ಮನವರ ಚರಿತೆ ಯನ್ನು ನಾನುಕೇಳಲಿಲ್ಲ, ಅಯ್ಯಾ! ಇನ್ನು ಮೂಡತಕ್ಕದ್ದೆನು. ನಿನ್ನ ಹಗೆಯನ್ನು ತೀರಿಸಿಕೊಳ್ಳುವುದೆಂದೆಯಲ್ಲವೆ ? ಅದಕ್ಕಾಗಿ ನನ್ನ ಕೈಲಾದ ಪ್ರಯತ್ನಗಳ ಲ್ಲವನ್ನು ಮೂಡುವನು. ನೀನು ವ್ಯಸನದಡಬೇಡವೆಂದು ಸುಲ್ತಾನನು ! ಸಮಧಾನಮಡಿದನು, ಸುಲ್ತಾನನು ಈ ಪ್ರಕಾರವಾಗಿ ಮೂತನಾಡಿ ತಾ ನುಬಂದಿರುವ ಕಾರಣವನ್ನು ಹಗೆಯನ್ನು ನಿವಾರಣೆಗೂಡುವುದಕ್ಕೆ ತಕ್ಕ ಉಪಾಯವನ್ನು ತಾನು ಯಾಚಿಸಿರುವುದನ್ನು, ಆ ರಾಜಕುವರನಿಗೆ, ತಿಳಿಯಹೇಳಿದನು. ತಾವು ಮೂಡಬೇಕಾದ ಪ್ರಯತ್ನವನ್ನು ಕುರಿತು ಉ ಭಯತ್ರ ರೂ ಮೂತನಾಡಿ ಅದರಂತೆ ನಡೆಸುವುದಕ್ಕೆ ತಕ್ಕ ಉಪಾಯವ ನ್ನು ಚಿಂತಿಸಿ, ಕಾರ್ಯಸಾಧನೆಮಡುವುದಕ್ಕೆ ನಾಳೆಯದಿನವೇಸರಿ, ಎಂದು ಗೊತ್ತುಮಾಡಿಕೊಂಡರು. ಆಗ ರಾತ್ರಿ ಯಾದುದರಿಂದ ಸುಲ್ತಾನರು ವಿಶ ಮಿಸಿಕೊಳ್ಳುವುದಕ್ಕಾಗಿ ಮಲಗಿ ನಿದ್ರೆ ಮೂಡಿದರು, ಆದರೆ ರಾಜಕುನೂರ