ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧೪ ಯುವನ ಯಾಮಿನೀ ವಿನೋದ, ಎಂಬ ಆ ತಟಾಕದಬಳಿಯಲ್ಲಿದ್ದ ಸುಲ್ತಾನನ ಪರಿವಾರದವರು ಮನೆ ಜ್ಯವಾದ ಮಹಾಪಟ್ಟಣದ ಮಧ್ಯದಲ್ಲಿ ತಾವಿರುವುದನ್ನು ನೋಡಿ ಮಹ ಇಾದ ಆನಂದವನ್ನು ಹೊಂದಿದರು. ಬಳಿಕ ಆಕೆಯು, ತಾನುನೋಡಬೇ ಕಾದ ಕೆಲಸಗಳೆಲ್ಲವನ್ನೂ ಮುಗಿಸಿಕೊಂಡು ತನ್ನ ವಿಟನಾದ ಕಾಫರನ್ನು, ಇರುವ ಸ್ಥಳವಾದ ಕಣ್ಣೀರಿನನಗರಿಗೆ ಬಂದು ನಾ ಣನಾಥನೆ ನೀನು ಆದ ಪ್ರಕಾರದಿಂದ ಸರ್ವವನ್ನು ನೆರವೇರಿಸಿದೆನು. ಈಗ ನಿನಗ ಆರೂ ಗ್ಯವಾಯಿತೇ ಈಗಲಾದರೂ ದಯೆಯಿಂದ ನನಗೆ ಆನಂದವನ್ನುಂಟು ಡು. ನೀನು ಹೇಳಿದಂತೆ ನಿನ್ನ ಕೈಯನ್ನು ಕೊಡೆಂದು ಬೇಡಲು , ಆಗ ಸುಲ್ತಾನನು ಕಾಫರನು ಮತನಾಡುವಂತೆ ನಟಿಸುತ್ತಾ ಹತ್ತಿರಕ್ಕೆ ಬರಹೇಳಲು, ಬಳಕ ಅವಳು ಹತ್ತಿರಕ್ಕೆ ಹೋಗಲು, ನೀನು ಬರಬೇಕಾದ ನ್ನು ಹತ್ತಿರಕ್ಕೆ ಬರಲಿಲ್ಲವಾದುದರಿಂದ ಇನ್ನೂ ಹತ್ತಿರಕ್ಕೆ ಬಾ ಎಂದು, ಹೇಳಿದನು. ಬಳಿಕ ಆಕೆಯ ಹತ್ತಿರಕ್ಕೆ ಬರಲು ತನ್ನ ವಿಟಫುರುಷನ ಲೆ ಬೀಳುವಂತೆ ನನ್ನ ಮೇಲೆ ಬೀಳುವಳೆಂಬ ಭಯದಿಂದ ಅವಕಾಶವನ್ನು ಕೊಡದೆ, ತನ್ನ ಕೈ ಕತ್ತಿಯಿಂದ ಅವಳ ದೇಹವು ಎರಡುತುಂಡಾಗಿ ಉಭ ಯಪಾರ್ಠಗಳಲ್ಲಿಯಾ, ಬೀಳುವಂತ ಸಾಹಸದಿಂದ ತತ್ತರಿಸಿ ಆ ಹಣವ ನ್ನು ಹೊರಗೆತಂದು ಬಿಸಾಡಿದನು. ಬಳಿಕ ಕಣಿರಿನ ನಗರಿಯನ್ನು ಬಿಟ್ಟು ಹೊರಟು ಆ ರಾಜಕುವರನಿರುವ ಸ್ಥಳಕ್ಕೆ ಬಂದನು. ಬಳಿ ಕ ಆ ರಾಜಕುವರನ್ನು, ಸುಲ್ತಾನನು, ಎಂದಿಗೆಬರುವನೋ ಎಂದು ವಿದು ರುನೋಡುತ್ತಿರಲು, ಈತನು ಅಲ್ಲಿಗೆ ಹೋಗಿ ಸಂತೋಷದಿಂದ ಆತನನ್ನು ನೋಡಿ ಅಯಾ ! ನೀನು ಇನ್ನು ಹೆದರತಕ್ಕೆ ಅವಶ್ಯಕವಿಲ್ಲ, ನಿನ್ನಡ ಗೆಯನ್ನ ತಿರಿಸಿಕೊಂಡಿರುವೆನು. ಸುಖವಾಗಿರೆಂದು ನುಡಿದನು. ಬಳಿಕ ಆ ರಾಜಕುವರನು, ತನಗೆ ಈ ಸುಲ್ತಾನನು ಮೂಡಿದ ಮಹದುಪಕಾರಕ್ಕಾಗಿ ಆತನನ್ನು ವಂದಿಸಿ ಹೊಗಳುತ್ತಾ ಪುಣ್ಯವಂತನೇ ! ನೀನು ನನಗೆವಡಿರುವ ಮಹೋಪಕಾರಕ್ಕಾಗಿ ಭಗವಂತನು ನಿನಗೆ ಸನು ಸ್ವವಾದ ಸುಖಸಾ ಪ್ರಗಳನ್ನು ದೀರ್ಘಾಯವನ್ನು ಕೊಡಲೆಂದು, ಪಾ ರ್ಥಿಸುವೆನೆಂದು ಹೇಳಿದನು. ಇನ್ನು ಮೇಲೆ ತಾವು ಈ ಪಟ್ಟಣಕ್ಕೆ ಸಮೀಪವಾಗಿರುವ ಮತ್ತೊಂದು ನಗರಿಯಲ್ಲಿ ನಾಸಡಿಕೊಂಡಿರುತ್ತಾ, ನನ್ನಪಟ್ಟಣಕ್ಕೆ ಬಂದುದೇ ಆದರೆ, ತಮಗೆ ಅತ್ಯಂತನಾದ ಮರ್ಯಾದೆ