ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿಯನ್ ನೈಟ್ಸ್ ಕಥೆಗಳು ಯನ್ನು ನೋಡಿ ತುಂಬ ಕೃತಜ್ಞನಾಗಿರುವೆನೆಂದು ಹೇಳಿದನು. ಅಲ್ಲದೆ, ನಿಮ್ಮ ರಾಜ್ಯದಲ್ಲಿರುವಂತ ಸಮಸ್ತನಾದ ರಾಜಮರ್ಯಾದೆಗಳನ್ನು ನಿಮ್ಮ ಗೆ ನಡೆಸಿಕೊಡುವೆನೆಂದು ನುಡಿದನು. ಅದನ್ನು ಕೇಳಿ ನನಗೆ ಮಹೋಪ ಕಾರವನ್ನು ಮೂಡಿದ ಮಹಾರಾಜಾ ! ನೀವು ಈ ಪಟ್ಟಣಕ್ಕೆ ಸಮೀಪವಾ ಗಿರುವುದಕ್ಕೆ, ಇಚ್ಚಿಸುತ್ತೀರಾ ಎಂದು ಕೇಳಿದನು, ಹೌದು ನನ್ನ ತಮ್ಮ ಣವು ನಾಲ್ಕು ಐದುಗಳಿಗೆಗಳ ಪ್ರyಳತಾಣದೂರವಿರುವುದೆಂದು, ನನಗೆ ಚೆನ್ನಾಗಿ ತಿಳಿದಿರುವುದು, ಎಂದು ಹೇಳಲು, ಸಾವಿರಾ ! ಮೊದಲು ನನ್ನ ನಗರಿಯು, ಮೂಯಾಬಲದಿಂದಿದ್ದುದರಿಂದ, ನಿಮಗೆ ಅಮ್ಮಸಮೀಪವಾಗಿ ಕಾಣುತ್ತಿದ್ದಿತು. ಈಗಲಾದರೂ ನಿಮ್ಮ ಪಟ್ಟಣವು ಇಲ್ಲಿಗೆ ಒಂದು ಸಂ ವತ್ಸರದ ಪ್ರಯಾಣದೂರವಿರುವುದೆಂದು ನನಗೆ ತೋರುತ್ತಿ ರು ವು ದು. ಆದುದರಿಂದ ನಾನು ನಿಮ್ಮ ಸಂಗಡ ಹೊರಟುಬರುವುದಕ್ಕೆ ಯಾವ ಆತಂಕವೂ ಇಲ್ಲ. ನೀವು ನನ್ನನ್ನು ಉದ್ಧರಿಸಿದವರಾದುದರಿಂದ, ನಾನು ಯಾವಡ್ಸ್ವ ನಿಮಗೆ ಕೃತಜ್ಞನಾಗಿರುವೆನು. ನಾನು ನನ್ನ ರಾಜ್ಯ ವನ್ನು ತೊರೆದು, ನಿಮ್ಮೊಡನೆಬರಲು ಯಾವಕೊರತೆಯನ್ನು ಕಾಣದೆ ಸಿರಮನಸ್ಕನಾಗಿರುವೆನು ಎಂದು ಹೇಳಿದೆನು, ಸುಲ್ತಾನನು, ತನ್ನ ರಾಜ್ಯಕ್ಕೆ ತಾನು ಬಹುದೂರನಾಗಿ ಬಂದಿರುವೆನೆಂದು ತಿಳಿದು ಸಂಶಯ ಯುಕ್ತನಾದನು. ಆಗ ನೀಲದಿದದರಾಜನು, ಸುಲ್ತಾನನ, ಅನುಮ ನವನ್ನು ಹೋಗಲಾಡಿಸುವಂತೆ, ಸರಿಸ್ಕಾಗವಾಗಿ ವಿವರಿಸಿ ಹೇಳಿದನು, ಬಳಿಕ ಸುಲ್ತಾನನು, ಆರಾಜಕುವರನನ್ನು ಕುರಿತು, ಅಯಾ ನನ್ನ ರಾಜ್ಯಕ್ಕೆ ಹಿಂದಿರುಗಿಹೋಗುವುದು, ನನಗೇನೂ ತೊಂದರೆಯಾಗಿ ಲ್ಲ, ನೀನು ನನ್ನ ಸಂಗಡ ಬರುವುದಕ್ಕೆ ಒಪ್ಪಿರುವೆಯಾದುದರಿಂದಲೂ, ನನಗೆ ಮಕ್ಕಳಿಲ್ಲದುದರಿಂದಲೂ, ನಿನ್ನನ್ನೇ ಮಗನೆಂದುಭಾವಿಸಿ ನನ್ನರಾ ಜ್ಯಕ್ಕೆ ಅಧಿಪತಿಯನ್ನಾಗಿಡುವೆನು. ಇದಕ್ಕೆ ನೀನು ಅನುಮೋದಿ ಸಬೇಕೆಂದು ಹೇಳಿದನು. ಹೀಗೆ ಅವರಿಬ್ಬರಿಗೂ ಸಂಭಾಷಣೆಯು ನಡೆ ದಮೇಲೆ ಅನೋನ್ಯತೆಯಿಂದ ಒಬ್ಬರನ್ನೊಬ್ಬರು ಆಲಿಂಗಿಸಿಕೊಂ ಡು, ಸ್ವಲ್ಪ ಕಾಲದಲ್ಲಿ ನಿನ್ನ ಸಂಗಡ ಬರುತ್ತೇನೆಂದು ಹೇಳಿ ನೀಲದ್ವೀಪದ ರಾಜನು, ತಾನು ಹೊರಡುವುದಕ್ಕೆ ಬೇಕಾದಸಾಮಗ್ರಿಗಳನ್ನು ಎರಡು ಮೂರು ವಾರಗಳಲ್ಲಿಯೇಸರಿಪಡಿಸಿಕೊಂಡನು. ಅದಕ್ಕಾಗಿ ಆತನು ಆಳು