ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ ಕಥೆಗಳು, ೧೧೬ ಕೊನೆಮುಟ್ನಕೇಳಬೇಕೆಂದು, ಇನ್ನೊಂದು ತಿಂಗಳವರೆಗೂ ಅವಳನ್ನು ಕಲ್ಲಕೂಡದೆಂದು ಹೇಳಿ ಹೊರಟುಹೋದನು. ೨೮ ನೆಯ ರಾತಿ) ಕಥೆ, ಮರುದಿನ ಬೆಳಗಿನ ಜಾವದಲ್ಲಿ ದಿನರಜಾದಿಯು, ಅಕ್ಕನನ್ನು ಏಳಿಸಿ, ಮೊಹಕಾರಿಣಿಯಾದ ಎಲೈ ಸಹೋದರಿಯೇ ! ಈದಿನ ನನ್ನನು ನಸ್ಸು ಏನೋ ಒಂದು ಬಗೆಯಾಗಿರುವುದರಿಂದ ಆ ವ್ಯಸನವು ನಾಶವಾಗುವಂ ಚಮತ್ಕಾರವಾದ ಒಂದುಕಥೆಯನ್ನು ಹೇಳೆಂದು ಕೇಳಿದಕೂಡಲೇನುಲ್ಲಾ ನನ್ನು, ಅದೇವರಿಗೆ ಅಪ್ಪಣೆಯನ್ನು ಕೊಡಲು, ಪಹರಜಾದಿಯು, ಕಥೆ ಯನ್ನು ಹೇಳಲಾರಂಭಿಸಿದಳು. +ಸಂಸ್ಥೆ ಐದುಜನ ದೊರೆಸಾನಿಗಳೂ, ಬಾಗದಾದು ಪಟ್ಟಣ, ಮರುಜನ ರಾಜಕುಮ್ರರು, ಇವರುಗಳನ್ನು ಕುರಿತ ಕಥೆ.

  • ಸಾಮಾ ! ಹರ್ರೋ ಅಲರಾದನೆಂಬ ಕಲೀಫನ ಆಳಿಕ ಯಲ್ಲಿ ಬಾಗದಾದು ಪಟ್ಟಣದಲ್ಲಿ ಒಬ್ಬ ಕಲಿಯವನಿದ್ದನು. ಆತನು ಕಸ್ಮಸಾಧನಾದ ನೀಚಕಾರ್ಯಗಳನ್ನೆ ಮೂಡುತ್ತಿದ್ದರೂ, ಉತ್ಸಾಹ ಚಾತುರ್ಯಗಳನ್ನು ಮತ ) ಅಧಿಕವಾಗಿ ಹೊಂದಿದ್ದನು. ಆತನು ಕೆಲ ಸವನ್ನು ಸಂಪಾದಿಸಿಕೊಳುವಪ್ಪಳದಲ್ಲಿ ಒಂದುಕುಕ್ಕೆಯನ್ನಿಟ್ಟುಕೊಂ ಡು ಕುಳಿತಿದ್ದನು. ಆಗ ಬಹುರೂಪವತಿಯಾದ ಒಬ್ಬ ಯವನ ಯು, ಆಮೂಲಾಗ ವಾಗಿ ದೇಹದತುಂಬ ಮುಸುಕುಹಾಕಿಕೊಂಡು, ಬಂ ದು ನನ್ನನ್ನು ಕೂಗಿ ಎಲೈ ಕೂಲಿಯವನೇ ನೀನು ಈ ಕುಕ್ಕೆಯನ್ನು ತೆಗೆದುಕೊಂಡು ನನ್ನ ಸಂಗಡ ಬಾ ಎಂದು ಹೇಳುತ್ತಾ ವಿಲಾಸವಾಗಿ ಹುಸಿ ನಗೆಯನ್ನು ಬೀರಿದಳು, ಆ ಮೂತುಗಳನ್ನು ಕೇಳಿ ಸಂತೋಷಯುಕ್ತ ನಾದ ಕೂಲಿಯವನು, ಈ ದಿನವೇ ಶುಭದಿವಸ, ಇದೇ ನನ್ನ ಭಾಗ ದಯವೆಂದು ಹೇಳುತ್ತಾ ಅವಳ ಹಿಂದೆಯೇಹೋದನು. ಆ ದೊರೆಸಾನಿ