ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನೀ ವಿನೋದ, ಎಂಬ ಯು, ಮುಚ್ಚಿಕೊಂಡಿದ್ದ ಒಂದು ಬಾಗಿಲುಗಳಿಗೆಬಂದು, ಕದವನ್ನು ತಟ್ಟಲು ಕಡಲೇ ಗೌರವಸೂಚಕವಾದ ಬಿಳಿಯಗತ್ಯವನ್ನು ಬೆಳಸಿ ಕೊಂಡಿರುವ ಒಬ್ಬ ಸನ್ಯಾಸಿಯ ಬಾಗಿಲನ್ನು ತೆರೆದುಕೊಂಡು ಬರಲು, ಅವಳು ಆತನಕೈಗೆ ಕೆಲವ್ರರೂಪಾಯಿಗಳನ್ನು ಕೊಟ್ಟಳು. ಆತನುಕೂ ಡಲೆ ಆಕೆಗೆ ಬೇಕಾಗಿರುವ ಪದಾರ್ಥಗಳನ್ನು ವಿಚಾರಿಸಿ ತಿಳಿದುಕೊಂಡು ಒಳ ಗೆಹೋಗಿ ಕೆಲಸದಾಕ್ಷಾರಸದ ಬುಡಿಗಳನ್ನು ತಂದುಕೊಟ್ಟನು. ಅವಳು ಅವುಗಳನ್ನು ನನ್ನ ಕೈಗೆ ಕೊಟ್ಟು ಹಿಂದೆಬರುವಂತೆ ಆಜ್ಞಾಪಿಸಿ, ನಾನು ನನ್ನ ಅಮ್ಮನನ್ನು ಕೊಂಡಾಡುತ್ತಾ ಸಂತೋಷವನ್ನು ಹೊಂದಿ ಅವ ಳಹಿಂದೆಯೇ ಹೋದೆನು, ಬಳಿಕ ಅವಳಹಣ್ಣುಕಾಯಿಗಳ ಅಂಗಡಿಗೆಹೋಗಿ ತನಗೆಬೇಕಾ ಗಿರುವನಾನಾವಿಧವಾದಹಣ್ಣುಗಳನ್ನು ಸುವಾಸನೆಯುಳ್ಯಸುಂದರವಾದಅನೇ ಕಪುಪ್ಪಗಳನ್ನು ತೆಗೆದುಕೊಂಡು, ನನ್ನ ಕುಕ್ಕೆಯಲ್ಲಿಟ್ಟು ನನ್ನನ್ನು ಸಂ ಗಡ ಕರೆದುಕೊಂಡು, ಕಟುಕರವನ ಅಂಗಡಿಗೆ ಹೋಗಿ, ಅಲ್ಲಿ ಕೊಬ್ಬಿದ ಮಂಸವನ್ನು ತೆಗೆದುಕೊಂಡು, ಮತ್ತೊಂದಂಗಡಿಯಲ್ಲಿ ಹುಳಿಯಾಗಿರುವ ಉಪ್ಪಿನಕಾಯನ್ನು ಇದರಜೊತೆಗೆ ಖರ್ಜೂರ, ದ್ರಾಕ್ಷಿ, ಪಿಚ್ಛಿಸು, ಅ ಜಾರ ಮೊದಲಾದ ಹಣ್ಣುಗಳನ್ನು ತೆಗೆದುಕೊಂಡು ಅಲ್ಲಿಂದಮುಂದೆ ಕಾಫಿ ಗೇರುಸೊಪ್ಪು, ಸಿಪ್ಪಾಚಿ, ಮೊದಲಾದ ಬೀಜಗಳನ್ನು ತೆಗೆದುಕೊಂಡು, ಅಲ್ಲಿಂದಮುಂದೆ ಮತ್ತೊಂದು ಅಂಗಡಿಯಲ್ಲಿ ಮಿಠಾಯಿಮೊದಲಾದ ಸಾಮೂ ನುಗಳನ್ನು ಕೊಂಡು, ನನ್ನಗೂಡೆಯಲ್ಲಿಡುವುದಕ್ಕೆ ಬರಲು ಅನೂ ನೀನು ಇನ್ನೊಂದುಪದಾರ್ಥಗಳನ್ನು ಕೊಂಡುಕೊಳ್ಳುವೆನೆಂದು ಮೊದಲೆ ನನ್ನಕೊಡಹೇಳದೆ ಹೋದೆಯಲ್ಲಾ ! ಹಾಗೆ ಮೊದಲೇ ಹೇಳಿದ್ದರೆ ಇವುಗ ಳನ್ನು ಹೊರುವುದಕ್ಕಾಗಿ ಒಂದು ಒಂಟೆಯನ್ನಾಗಲೀ, ಒಂದು ಕುದುರೆ ಯನ್ನಾಗಲಿ, ತರುತ್ತಿದ್ದನು. ನೀನುಹೀಗೆ ಕೊಂಚಕೊಂಚವಾಗಿ ಕೊ ಳ್ಳುತ್ತಿದ್ದರೆ, ನಾನುಹೊರುವುದಕ್ಕಿಂತಲೂ ಅಧಿಕವಾಗುವುದೆಂದು ಚಮ ತಾರವಾಗಿ ಹೇಳಿದನು. ಅದನ್ನು ಕೇಳಿ ಆಕೆಯು, ಪುನಹ ಸಂಗಡ ಬಾ ಎಂದು ನುಡಿದಳು, ಅಸ್ಲಿಂದವಳು ಒಂದು ವಸಾರ ಅಂಗಡಿಗೆ ಹೋಗಿ ಬನ್ನಿ ರು, ಅತ್ಯರು, ಗಂಧ, ಕಸ್ತೂರಿ, ಪುನಗು, ಮೊದಲಾದ ಸುಗಂಧದ ವ್ಯ ಗಳನ್ನೂ, ಶುಂಠಿ, ಮೆಣಸು, ಏಲಕ್ಕಿ, ಮೊದಲಾದ ಇಂಡಿಯಾದೇಶದ