ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧ov ಯವನ ಯಾಮಿನೀ ವಿನೋದ, ಎಂಬ ಬರುವಂತೆ ಮಾಡಿ ತಂತಮ್ಮಲ್ಲಿ ವಿನೋದಕರವಾದ ಮೂತುಗಳನ್ನಾಡುತ್ತಾ ಇದ್ದರು. ಆಗ ಯಾರೋ ಬಂದು ಬಾಗಿಲುತಟ್ಟಿದಶಬ್ದವನ್ನು ಕೇಳಿದ ರು, ಕೂಡಲೆ ಬೆಳಗಾಗದುದರಿಂದ ಕಥೆಯನ್ನು ಹೇಳದೆ ಸಹರಜಾದಿಯು, ಸುಮ್ಮನಾದಳು, ಸುಲ್ತಾನನು, ಆ ಕಥೆಯನ್ನು ಪೂರ್ತಿಯಾಗಿ ಕೇಳ ಬೇಕಂದು, ವಿದ್ಯು ಸುಮ್ಮನೆ ಹೊರಟುಹೋದನೇ ಹೊರತು, ಯಾವವಿ ಧವಾದ ಆಜ್ಞೆಯನ್ನು ಮಾಡಲಿಲ್ಲ. ೩೨ ನೆಯ ರಾತ್ರಿ ಕಥೆ. ಮರುದಿನ ದಿನರಜಾದಿಯು, ಬೇಗನೆದು ಅಕ್ಕಾ! ನಿನಗೆನಿದೆ) ಬಾರದೆ ಇದ್ದರೆ ಆ ಮಾವರುದೊರೆಸಾನಿಗಳ ಕಥೆಯನ್ನು ಹೇಳು. ಅವ ರಮನೆಗೆಬಂದು ಬಾಗಿಲನ್ನು ತಟ್ಟಿದವರು, ಯಾರೆಂಬುದನ್ನು ತಿಳಿದುಕೊ ಇಬೀಕಂದು, ನನಗೆತುಂಬ ಕುತೂಹಲವಿರುವುದೆಂದು, ನುಡಿಯಲು, ಸಹ ರಜಾದಿಯು, ಸುಲ್ತಾನನಿಂದ ಅನುಮತಿಯನ್ನು ಹೊಂದಿ, ಕಥೆಯನ್ನು ಹೇಳತೊಡಗಿದಳು. ಬಾಗಿಲನ್ನು ತಟ್ಟಿದ ಶಬ್ದವನ್ನು ಕೇಳಿ, ಆ ಮಾವ ರು ದೊರೆಸಾನಿಯರು, ಎದ್ದು ಬಂದರು. ಆದರೆ ಪ್ರತಿದಿನವೂ ಸಫನ್ನಿ, ತಾನೇ ಬಾಗಿಲನ್ನು ತೆಗೆಯುತ್ತಿದಳಾದುದರಿಂದ, ಅವಳೇಮುಂದಾಗಿ ಓಡಿ ಬಂದಳು. ಉಳಿದ ಇಬ್ಬರು ದೊರೆಸಾನಿಯರೂ, ಸಫಯಿಯು ಏನು ಮಾಡುತ್ತಾಳೋ ನೋಡಬೇಕೆಂದು, ಅಲ್ಲಿಯೇ ಕುಳಿತುಕೊಂಡಿದ್ದರು. ಸಫಯಿಯು, ಹೊರಗೆಬಂದು ಬಾಗಿಲನ್ನು ತೆಗೆದು, ಪುನಹ ಒಳಕ್ಕೆ ಬಂದು ಅಕ್ಕಾ ! ಈದಿನ ನಮಗೆ ಬಹು ಆನಂದಹೊಂದುವಕಾಲವು, ಬಂದಿರುವು ದು, ನೀವು ಕೂಡ ಇದಕ್ಕೆ ಸಮ್ಮತಿಸುವುದಾದರೆ, ಇನ್ನಾನ.ಸಾರವಾಗಿ ಸುಖವನ್ನು ಹೊಂದಬಹುದೆಂದು ಹೇಳಿದಳು. ಅಲ್ಲದೆ ಚೆಲುವೆಯರಾದ ಅಕ್ಕಂದಿರಾ ! ಬಾಗಿಲಬಳಿಯಲ್ಲಿ ಬಹುಸುಂದರರಾದ ಮಾರುಮಂದಿ ಕಾ ಲೆಂಡರುಗಳು ಬಂದಿರುವರು. ಅವರವೇಷದಿಂದ ಕಾಲೆಂಡರುಗಳೆಂದು ತಿಳಿ ಯಬರುತ್ತದೆ. ಅವರು ಮಾರುಜನಗಳಿಗೆ ಬಲಗಣ್ಣು ಕುರುಡು, ಆವ ರುತಲೆಯನ್ನೂ, ಗಡ್ಡವನ್ನು, ಕಣಹುಬ್ಬುಗಳನ್ನು ಕತ್ತರಿಸಿಕೊಂ ಡಿರುವರು. ಅವರು ಯಾವಾಗಲೂ ಇಲ್ಲಿಗೆ ಬಂದವರಲ್ಲವೆಂದು ರಾತ್ರಿಯಾ ದುದರಿಂದ ಮಲಗಿಕೊಳ್ಳುವುದಕ್ಕೆ ಸ್ಥಳವನ್ನು ಕೊಡಬೇಕೆಂದ ತಾವು