ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೧೬) ಅರೇಬಿರ್ಯ ನೈಟ್ಸ್ ಕಥೆಗಳು, ೧೯ ಮಕ್ಕಳ ಹೋಗಲಾರೆವೆಂದು, ತಮ್ಮ ಮೇಲೆ ಸ್ವಲ್ಪದಯವನ್ನು ತೋ ರಿಸಿದರೆ ಸಾಕಂದು ಬೇಡಿಕೊಳ್ಳುತ್ತಿರುವರು ಅಲ್ಲದೆ ಕುದುರೆಯಲಾಯದ ಇಾದರೂ, ಸಂತೋಷದಿಂದ ಕಾಲವನ್ನು ಕಳೆಯುವವೆಂದು ಹೇಳುವರು. ಅವರನ್ನು ನೋಡಿದರೆ, ಸುಂದರಾಂಗರಾಗಿ ಕಾಣುತ್ತಿರುವರಲ್ಲದೆ ಬುದಿಕು ಕಲತಯನ್ನು ಹೊಂದಿರುವರು. ನಾವರು ಒಂದೇಸಮನಾಗಿರುವುದನ್ನು ನೋಡಿದರೆ, ನಗುವಹಾಗಾಗುವುದೆಂದು, ಸಫಯಿ ಪಕಪಕನೆ ನಕ್ಕಳು. ಒಯಸಹೋದರಿಯರಿರಾ ! ಅವರಸಂಗಡ ಮಾತನಾಡಿಬರುವು ದಕ್ಕೆ ನಿಮಗಿಷ್ಯವುಂಟೋ, ಅಂತಹ ಪುರುಷರಿಲ್ಲದೇಹೋದರೆ ನಾವು ಬೆಳ ಗಿನಿಂದಲೂ, ಎಷ್ಟು ಸಂತೋಷವಾಗಿ ಕಾಲವನ್ನು ಕಳೆದೆವೋ, ಅದಕ್ಕಿಂತ ಊ, ಅತಿಶಯವಾದ ವಿನೋದವನ್ನು ಹೊಂದಲು, ಅವಕಾಶ ಉಂಟಾಗದು. ಅದರಿಂದ ನಮಗೇನು ಖರ್ಚುಬೀಳುವುದಿಲ್ಲ. ಅಲ್ಲದೆ ಅವರಿಗೆ ಸ್ವಲ್ಪ ಳಮಾತ್ರ ) ದೊರತರೆ ಸಾಕಂದು ಹೇಳುವರು. ಅವರು ಇಲ್ಡ್ ಇರತಕ ವರಲ್ಲ. ಬೆಳಗದಕೂಡಲೆ ಹರಟುಹೋಗತ ಪರಾಗಿರುವರು. ಅಲ್ಲ ದ ಅವರಿಂದ ನಮಗೆ ಅತ್ಯಂತ ವುತಾಹವೂ, ಉಂಟಾಗುವುದೆಂದು ಹೇಳಿ ದಳು. ಆ ಮಾತನ್ನು ಕೇಳಿ ಜೋಬದಿಯು, ಅಮಿನಿಯು, ಸಫಯಿಯು. ಹೇಳಿದನಾತುಗಳಿಗೆ ಕೆಲವು ಕಾರಣಗಳಿರಬಹುದೆಂದು, ಅನುಮಾನಿಸಿ ಅದ ನ್ನು ಕಂಡುಹಿಡಿಯಬೇಕೆಂಬ ನೆವದಿಂದ ಅನುಮೋದಿಸಿ, ಹಾಗಾದರೆ ಅವ ರನ್ನು ಕರೆದುಕೊಂಡು ಬಾ, ಹಾಗ ಕರತರುವಾಗ ಅವರು ತನುವ ಸಂಬಂ ಧಪಡದ ಕಾರ್ಯಗಳಲ್ಲಿ ಪ್ರವರ್ತಿಸಕೂಡದೆಂದು, ಬರೆದಿರುವ ಬರವಣಿಗೆ ಯನ್ನು ಅವರಿಗೆಡರಿಸು ! ಬಳಿಕ ಅವರನ್ನು ಇಲ್ಲಿಗೆ ಕರೆದುಕೊಂಡು ಬಾ, ಎಂದುಹೇಳಲು, ಸಫಯಿಯು, ಮಹಾಸಂತೋಷದಿಂದ ಓಡಿಹೋಗಿ ಆ ಮಾವರು ಕಾಲೆಂಡರುಗಳನ್ನು ಸಂಗಡಕರೆದುಕೊಂಡು ಬಂದಳು. ಅವರು ಒಳಕ್ಕೆ ಬಂದಕೂಡಲೇ ದೊರೆಸಾನಿಗಳಿಗೆ ವಂದನೆಯ ನ್ನು ಮಾಡಿದರು. ಆ ದೊರೆಸಾನಿಯರು, ಅವರಿಗೆ ಪ್ರತ್ಯುತಾನವನ್ನು ಕೊಟ್ಟು, ಅವರದರ್ಶನದಿಂದ ಇದೆ ಶುಭಸೂಚಕವಾದ ದಿನವೆಂದು ನುಡಿ ದು, ತಮ್ಮ ವರ್ಗದ ಯಾನವನ್ನು ಪರಿಹರಿಸುವಂತೆ, ನಾವುಗಳು ನಿ ಮಗ ಉಪಚಾರಮಾಡುವುದಕ್ಕೆ ಸಮಯ ದೊರೆತುದಕ್ಕಾಗಿ, ತುಂಬ ಸಂ