________________
(೧೪) ಅರೇಬಿರ್ಯ ಕೈಟ್ ಕಥೆಗಳು ೧೩೬ ಧ್ವನಿಯನ್ನು ಕೊಡುತ್ತಿದ್ದರೂ, ಜೋಬದಿಯು, ಸ್ವಲ್ಪವೂಕರುಣವಿಲ್ಲ ದೆ ಬೆತ್ರದಿಂದ ಕೈಲಾಗುವವರೆಗೂ, ಹೊಡೆದು ನಂತರ ಕೋಲನ್ನು ಬಿಸಾ ಡಿಕೂಲಿಯವನ ಕೈಯಿಂದ ಗೊಲಸನ್ನು ತೆಗೆದುಕೊಂಡು, ನಾಯಿಯನ್ನು ನೋಡಿ ವಾತಾವಪಡುತ, ಅದರಸಂಗಡ ತಾನು ಅಳಲಾರಂಭಿಸಿದ ಳು, ಬಳಕ ಜೋಬದಿಯು, ಆ ನಾಯಿಯ ಕಣ್ಣೀರನ್ನು ತನ್ನ ಸೆರಗಿ ನಿಂದ ಒರೆಸಿ, ಕೂಲಿಯವನನ್ನು ಕರೆದು ಇದನ್ನು ಇದ್ದ ಸ್ಥಳಕ್ಕೆ ಸೇರಿಸಿ ಮತ್ತೂಂದುನಾಯಿಯನ್ನು ತಗೆದುಕೊಂಡು ಬಾ ! ಎಂದು ಹೇಳಿದಳು. ಕೂಲಿಯವನ್ನು, ಏಟುತಿಂದನಾಯಿಯನ್ನು ಅದರ ಸ್ಥಳಕ್ಕೆ ಸೇರಿಸಿ, ಅಮಿ ನಿಯ ಹತ್ತಿರಿದ ನಾಯಿಯನ್ನು ಜೋಬದಿಯಬಳಿಗೆ ತೆಗೆದುಕೊಂಡುಬು ಧು ನಿಲ್ಲಿಸಿದನು. ಅವಳು ಎಂದಿನಂತೆ ಅದನ್ನು ಚಿತ್ರದಿಂದ ಹೊಡೆದು, ಕಳ್ಳರನ್ನು ತೊಡೆದು ಮುತ್ತಿಟ್ಟುಕೊಂಡು, ಮಾದಲಿನಂತೆ ಅದರ ನಕ್ಕೆ ತೆಗೆದುಕೊಂಡು ಹೋಗುವಂತೆ ಕಡಲು, ಆತನು ಹಾಗೆಯೇನಾ ಡಿದನು. ಅದನ್ನು ನೋಡಿ, ಆ ಮಾಸರು ಕಾಲೆಂಡರುಗಳ, ಕಲೀಫರು ಗಳ, ಸಂಭ ನವಂತರಾಗಿ ಜೋಬದಿಯು, ಕಸದಿಂದ ಆ ನಾಯಿಗ ಳನ್ನು ಕೂಡದುದಕ್ಕೂ, ಮಹಮ್ಮದನ ಮತಾಚಾರವನ್ನರಿಯದ ಅವುಗ ಳನ್ನು ಮುತ್ತಿಟ್ಟುಕೊಳ್ಳುವುದಕ್ಕೂ, ಕಾರಣವೇನೆಂಬುದನ್ನು ತಿಳಿದು ಕೊಳ್ಳುವುದಕ್ಕಾಗಿ, ಗುಸುಗುಸನೆ ಮಾತನಾಡುತ್ತಿದ್ದರು, ಎಲ್ಲರಿಗಿಂತಲೂ ಅತಿಶಯವಾದ ಆಸಕ್ತಿಯನ್ನು ಹೊಂದಿದ ಕಲೀ ಧನು, ಈ ವಿಷಯವನ್ನು ವಿಚಾರಿಸಿ ತಿಳಿದುಕೊಳ್ಳುವಂತೆ, ತನ್ನ ಮಂತ್ರಿ ಗೆ ಸಂಖ್ಯೆಮಾಡಿ, ತಾನುಸುಮ್ಮನಿದ್ದನು. ಆಗ ಮಂತ್ರಿಯು, ಸುಲ್ತಾ ನನುಡಿದ ಸಂಖ್ಯೆಗೆ ಉತ್ತರವಾಗಿ, ನಿಮ್ಮಭಿಲಾಷೆಯನ್ನು ತೀರಿಸಿ ಕೊಳ್ಳುವುದಕ್ಕಿದು ಸಮಯವಲ್ಲವೆಂದು, ಹೇಳಿ ಸುಮ್ಮನಿದ್ದನು. ಜೋ ಬದಿಯು, ತನ್ನ ಆಯಾಸ ಪರಿಹಾರಾರ್ಥವಾಗಿ, ಅಲ್ಲಿಯೇ ಕೂತುಕೊಂಡಿ ದಳು, ಸಫಯಿಯು, ಅವಳನ್ನು ನೋಡಿ, ನನ್ನ ಸ್ಥಳದಲ್ಲಿ ನೀನುಕುಳಿ ತುಕೊಂಡರೆ, ನನ್ನ ಕೆಲಸಗಳನ್ನು ನಾನು ಮಾಡಿಕೊಳ್ಳುವೆಗೆಂದು ಹೇಳಿ ದಳು. ಆಗ ಅವಳು, ಆ ಸ್ಥಳವನ್ನು ಬಿಟ್ಟು ತನ್ನ ಳಕ್ಕೆ ಹೋಗಿ ಕೂತುಕೊಂಡಳು. ಆಗ ಆ ಕಲೀಫರೂ, ಕೂಲಿಯವನೂ, ಕಾಲೆಂಡರು ಗಳ, ಆಕೆಯ ಎಡಭಾಗದಲ್ಲಿದ್ದರು. ಸುಲ್ತಾನರೇ ನಾನಿದುವರೆಗೂ