ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩y ಯವನ ಯಾಮಿನೀ ವಿನೋದ ವಿಂಬ, ನಿನಗೆ ಹೇಳಿದ ವಿಷಯಗಳು ನಿಸ್ಸಂದೇಹವಾಗಿ ವಿನೋದಕರಗಳಾಗಿರಬ ಹುದು. ಇನ್ನು ಮೇಲೆ ನಾನುಹೇಳುವ ವಿಷಯವು ಇದಕ್ಕಿಂತಲೂ, ಅತಿಶಯವಾಗಿರುವುದು. ಅದನ್ನು ನಾಳೆ ಬೆಳಗಿನ ಜಾವದಲ್ಲಿ ನಿಮಗೆ ತಿಳಿ ಯ ಹೇಳುವೆನೆಂದು, ನಹರಜಾದಿಯು, ಹೇಳಲು, ಸುಲ್ತಾನರು ಅದಕ್ಕೆ ಸಮ್ಮತಿಸಿ, ಬೆಳಗಾದಕೂಡಲೇ ಹೊರಟುಹೋದರು. ೩೫ ನೆಯ ರಾತ್ರಿ ಕಥೆ. ಮರುದಿನ ಬೆಳಗಿನ ಜಾವಕ್ಕದು ದಿನರಜಾದಿಯು, ಅಕಾ ! ನೀನು ಎಚ್ಚರಿಕೆಯಾಗಿದ್ದರೆ, ಆ ಮಾರುಜನ ಅಕ್ಕತಂಗಿಯರ ಕಥೆಯ ನ್ನು ಹೇಳೆಂದು ಕೇಳಿದಳು. ಷಹರಜಾದಿಯು, ಸುಲ್ತಾನನಿಂದ, ಆಜ್ಞೆ ಯನ್ನು ಪಡೆದು, ತನ್ನ ತಂಗಿಯನ್ನು ಕುರಿತು, ಮು:ದಿನ ಕಥೆಯನ್ನು ಹೇಳತೊಡಗಿದಳು, ಸುಲ್ತಾನರೇ ! ಪಕ್ಕದಲ್ಲಿ ಕುಳಿತಿದ್ದ ಕಲೀಫರೇವಾ ದಲಾದವರು, ಸ್ವಲ್ಪ ಹೊತ್ತಿನವರೆಗೂ, ಸುಮ್ಮನಿದ್ದರು. ಬಳಿಕ ಸವ ಯಿಯು, ಅಂಗಳದಲ್ಲಿ ಹಾಕಿರುವ ಒಂದು ಕುರ್ಚಿಯಮೇಲೆ ಕುಳಿತು, ಅಮಿನಿಯನ್ನು ಕುರಿತು, ನನ್ನ ಮುದ್ದಿನ ತಂಗಿಯೇ ಏಳು ನಾನುಹೇಳು ವುದನ್ನು ಕೇಳಿ ತಿಳಿದುಕೋ ! ಎಂದು ಹೇಳಿದಳು, ಬಳಿಕ ಅವಳು ಮ ತಂದು ಕೊಠಡಿಗೆ ಹೋಗಿ ರೇಷ್ಮೆಯ ಗೌಸನ್ನು ಹಾಕಿದ್ದ ಬಂಗಾರ ದ ಪೆಟ್ಟಿಗೆಯನ್ನು ತಂದಳು. ಅದರಲ್ಲಿ ಬಹು ಸುಂದರವಾದ ವೀಣೆಯಾ ಇದ್ದಿತು. ಸಫಯಿಯು, ಅದನ್ನು ಕೈಗೆ ತೆಗೆದುಕೊಂಡು, ಶ್ರುತಿಯ ನೈತ್ರಿ ಬಾರಿಸಿದಳು. ಹಾಗೆಯೇ ಅದರಶತಿಗೆ ತಕ್ಕಂತೆ ವಿರಹಾವಸೆ ಯಲ್ಲಿರುವ ಕಾಮುಕರನ್ನು ಕುರಿತ ಹಾಡನ್ನು ಹಾಡಿದಳು. ಮನೋಹ ರನಾದ ಆ ಹಾಡನ್ನು ಕೇಳಿ ಸರ್ವರೂ ಆನಂದಭರಿತರಾದರು. ಬಳಿಕ ಹಳ ಡುಗಾರಿಕೆಯಿಂದ ತನಗೆ ತುಂಬಾ ಆಲಸ್ಯವಾದುದರಿಂದ, ನಾನು ಇನ್ನು ಮೇಲೆ ಬಾರಿಸಲಾರೆನು, ತುಂಬಾ ಆಲಸ್ಯವುಂಟಾಗಿರುವುದು, ಆದುದರಿಂ ದ ನಾನು ಈ ವೀಣೆಯನ್ನು ತೆಗೆದುಕೊಂಡು, ಸಭಿಕರಿಗೆ ಆನಂದ ವುಂಟಾ ಗುವಂತೆ, ಮೂಡೆಂದು, ಸಫಯಿಯು, ತನ್ನ ತಂಗಿಯಾದ ಆಮಿನಿಗೆ ಹೇಳ ಲು, ಅವಳ ಆ ವಿಣೆಯನ್ನು ತಗೆದುಕೊಂಡು, ತನ್ನ ಸ್ಥಳಕ್ಕೆ ಬಂದು ಕುಳಿತುಕೊಂಡಳು. ಬಳಕ ಆಮಿನಿಯು, ವೀಣೆಯನ್ನು ಶ್ರುತಿಮೂಡಿ ಕೊಂಡು, ಬಹು ಮನೋಜ್ಞವಾದ ಒಂದು ಭಾಗವನ್ನು ಹಾಡಿ ಸಾಕಾಧ