ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪೬ ಯವನ ಯಾಮಿನೀ ವಿನೋದ, ಎಂಬ ರಾಜ್ಯವನ್ನಾಳುತ್ತಾ ಇದ್ದನು. ಆತನಿಗೆ ಒಬ್ಬ ಸಹೋದರನುಂಟು. ಆತನೂ ಒಂದು ರಾಜ್ಯಾಧಿಪತಿಯಾಗಿದ್ದನು. ಅವನಿಗೆ ಒಬ್ಬ ಕುತೂ ರನುಂಟು. ಆತನೂ, ನಾನೂ ಒಂದೇಸಮನವಾದ ಈಡುಳ್ಳವರಾಗಿದ್ದೆ ವು. ನಾನು ವಿದ್ಯಾಭ್ಯಾಸವನ್ನು ಮುಗಿಸಿದಮೇಲೆ, ನನ್ನ ತಂದೆಯು, ನನ್ನನ್ನು ಸ್ವತಂತ್ರನಾಗಿರುವಂತೆ ಬಿಟ್ಟುಬಿಟ್ಟನು. ನಾನು ಪ್ರತಿನ ರ್ಸವೂ, ನನ್ನ ಚಿಕ್ಕಪ್ಪನನ್ನು ನೋಡುವುದಕ್ಕಾಗಿ ಹೋಗುತ್ತಿದ್ದನು. ನಾನು ಅಲ್ಲಿಗೆ ಹೋದಾಗಲೆಲ್ಲಾ ಬಹುಕಾಲ ವಿನೋದವಾಗಿ, ಅಲ್ಲಿ ಕಾಲವ ನ್ನು ಕಳೆಯುತ್ತಿದ್ದು, ಬಳಿಕ ನನ್ನ ತಂದೆಯಬಳಿಗೆ ಬರುತ್ತಿದ್ದನು. - ಹೀಗೆ ಅನೇಕವೇಳೆ ನಡೆದುದರಿಂದ ನನ್ನ ಚಿಕ್ಕಪ್ಪನದುಗನಿಗೂ, ನನಗೂ ದೃಢವಾದ ಸ್ನೇಹವು ರೂಢಮೂಲವಾಗಿ ಬಳೆಯಿತು. ಕಡೆಯ ಸರಿ ನಾನು ಅಲ್ಲಿಗೆ ಹೋಗಿದ್ದ ಕಾಲದಲ್ಲಿ, ಆತನು ನನ್ನನ್ನು ಮೊದಲಿಗಿಂತ ಲೂ, ಹೆಚ್ಚಾದಮರ್ಯಾದೆಯಿಂದ ಕಂಡು, ಒಂದಾನೊಂದು ದಿನ ನನಗೆ ಔತಣವನ್ನು ನೋಡಬೇಕೆಂದು, ಬೇಕಾದಸಾಹಗಳನ್ನೆಲ್ಲಾ, ಮೂಡಿಕೊಂ ಡು, ಪ್ರಸಿದ್ಧವಾಗಿರುವ ಔತಣವನ್ನು ಮೂಡಿದನು. ನಾವಿಬ್ಬರೂ, ಒಂ ದುಮೇಜಿನಮುಂದೆ ಕುಳಿತು ಬಹು ಸಂತೋಷದಿಂದ ಭೋಜನವನ್ನು ಮಾ ಡಿ ದಣಿದಿರುವಾಗ, ಆತನು ನನ್ನನ್ನು ನೋಡಿ, ಅಣ್ಣಾ! ನೀವು ಇಲ್ಲಿಂದ ಹೊರಟುಹೋಗಿ ಒಂದುಸಂವತ್ತರವಾಗಿರಬಹುದು, ಆಗಿನಿಂದಲೂ, ನಾನು ಯಾವ ಕೆಲಸವನ್ನು ಮಾಡಿದನೆಂಬುದನ್ನು ನೀವು ಊಹಿಸಿಕೊಂಡು, ತಿಳಿ ದುಕೊಳ್ಳಲಾರದೆ ಹೋದಿರಲ್ಲಾ ! ಈಗಲಾದರೋ ! ನನ್ನ ಮನಸಿನಲ್ಲಿ ಒಂ ದು ಅಪೇಕ್ಷೆಯುಂಟಾಗಿರುವುದು. ಅದನ್ನು ಪೂರ್ತಿ ನೋಡಿಕೊಳ್ಳುವುದ ಕಾಗಿ ಬಹುಮಂದಿ ಕೆಲಸಗಾರರಿಂದ ಒಂದು ಕಟ್ಟಡವನ್ನು ಕಟ್ಟಿಸಿರುವೆ ನು. ಕೆಲಸವುನುಗಿದು, ಈಗ ವಾಸಮೂಡುವುದಕ್ಕೆ ಆ ಮನೆಯು ಅನು ಕೂಲವಾಗಿದೆ. ನೀವು ಅದನ್ನು ನೋಡಿದರೆ, ಬಹಳವಾಗಿ ಸಂತೋಷಪಡು ವಿರಿ. ಅದು ರಹಸ್ಯವಾದುದು, ನಿಮ್ಮಲ್ಲಿ ನನಗೆ ಉಂಟಾಗಿರುವ ವಿಶಾ ಸಕ್ಕೆ ತಕ್ಕ ಹಾಗೆ ತಾವು ಅದನ್ನು ಹೊರಹಾಕುವುದಿಲ್ಲವೆಂದು, ಖಂಡಿತವಾ ಗಿಯಾ ಪ್ರಮಣಪೂರ್ವಕವಾಗಿ ನುಡಿಯಬೇಕೆಂದು ಹೇಳಿದನು. ಆತ ನಿಗೂ, ನನಗೂ ಉಂಟಾಗಿದ್ದ ಪ್ರೀತಿವಿಶ್ವಾಸಗಳಿಂದ ನಾನು ಒಿನೆಂ ದು, ಹೇಳಲಾರದೆ ಅವನ ಇವಾನುಸಾರವಾಗಿ ಪ್ರಣಮೂಡಿದೆನು,