________________
ಅರೇಬಿರ್ಯ ನೈಟ್ಸ್ ಕಥೆಗಳು, ೧೪೭ ಕಡಲೆ ಅಣ್ಣಾ ! ನಾನು ಬರುವವರೆಗೂ, ಇಲ್ಲಿಯೇ ಇರಿ, ಎಂದುಹೇ ೪ ಹೋಗಿ ಸ್ವಲ್ಪ ಹೊತ್ತಿಗೆಲ್ಲ, ಬಹು ಸೌಂದರ್ಯವತಿಯಾದ ಒಬ್ಬರಂ ಗಸನ್ನು ಎಳೆದುಕೊಂಡು ಬಂದನು. ಅವಳು ಯಾರೆಂಬುದು ನನಗೆ ತಿಳಿ ಯದಿದ್ದರೂ, ಕೇಳುವುದು ಮರ್ಯಾದೆಯಲ್ಲವೆಂದು, ನಾನು ಸುಮ್ಮನಿ ದನು. ಪುನಹ ನಃವಿಬ್ಬರೂ ಆ ಹೆಂಗಸಿನಕಡೆ, ಮೇಜದಬಳಿಯಲ್ಲಿ ಕುಳಿತು, ತಿಂಡಿಯನ್ನು ತಿನ್ನುತ್ತಾ ವಿನೋದವಾಗಿ ಮಾತನಾಡುತ್ತಾ, ಆಗಾಗ್ಗೆ ಆರೋಗ್ಯಕರವಾದ ಸಾರಾಯಿಯನ್ನು ಕುಡಿಯುತ್ತಿದ್ದವು. ಆಗ ನನ್ನ ಸಹೋದರನು, ನನ್ನನ್ನು ನೋಡಿ, ಅಣ್ಣಾ ! ವ್ಯರ್ಥವಾಗಿ ಕಾಲವನ್ನು ಕಳೆಯಬಾರದು, ಆದುದರಿಂದ ನೀವು ಈ ಹೆಂಗಸಿನೊಡನೆ ಹೊಸದಾಗಿ ಕಟ್ಟಿರುವ ಆ ಬಂಗಲಿಯಬಳಿಗೆ ಹೋಗಿ, ಬಾಗಿಲು ತೆಗೆದಿರು ವುದರಿಂದ ನಾನು ಬರುವವರೆಗೂ, ನೀವಿಬ್ಬರೂ ಅಲೆ ಇದ್ದರೆ ಬೇಗನೆ ನಾನು ಬಂದುಬಿಡುವೆನು, ಎಂದು ಹೇಳಿದನು. ನಾನು ಮೊದಲೇ ಪ್ರಮ ಣಮೂಡಿ ಹೇಳಿರುವುದರಿಂದ, ಅವನ ಮೂತನ್ನು ಅನುಮೋದಿಸಿ, ಆ ಹೆಂಗ ಸಿನಕೈಯ್ಯನ್ನು ಹಿಡಿದುಕೊಂಡು, ಬೆಳ್ಳಗೆ ಕಾಯುತ್ತಿರುವ ಬೆಳದಿಂಗಳ ಬೆಳಕಿನಿಂದ, ದಾರಿತಪ್ಪದಂತೆ, ಆ ರಾಜಕುವರನು ಹೇಳಿದ ಬಂಗಲೆಯ ಬಳಿಗೆ ಬಂದನು, ನಾವು ಆ ಸ್ಥಳವನ್ನು ಸೇರಿದಕೂಡಲೇ ಆ ರಾಜಕು ಮೂರನು, ಒಂದುಸಣ್ಣ ವೆಾಗೆಯತುಂಬ ನೀರನೂ, ಕೊಡಲಿಯನೂ. ಅದರಜೊತೆಗೆ ಗಂಟುಹಾಕಿದ ಒಂದುಚೀಲವನ್ನು ಹಿಡಿದು, ನಮ್ಮ ಹಿಂದೆ ಯೇ ಬಂದನು. ಆತನು ಬರುವುದನ್ನು ನೋಡಿ ನಾವು ಗೌರಿಗೆ ಹೋದೆ ವು. ಅವನುಬಂದು ಆ ಗೌರಿಯನ್ನು ಗುದ್ದಲಿಯಿಂದ ಅಗೆದು ಕಲ್ಲುಗಳ ನ್ನು ತೆಗೆದು, ಹಳ್ಳಾಡಿದನು. ಅದರಲ್ಲಿ ಕೃತಕವಾದ ಬಾಗಿಲೊಂದು, ಕಾಣಿಸಿತು. ಅವನು ಅದನ್ನು ಎತ್ತಿದ ಕೂಡಲೆ ಅದರ ಕೆಳಭಾಗದಲ್ಲಿ ಸೋ ಮಾನವು ಕಾಣಬಂದಿತು. ಆಗ ಆತನು ಆ ಹೆಂಗಸನ್ನು ನೋಡಿ, ಅಮಾ! ನಾನು ನಿನ್ನೊಡನೆ ಹೇಳಿದಸ್ಯಳಕ್ಕೆ ಹೋಗುವುದು ಈಮಾರ್ಗವಾಗಿಯೇ ಎಂದನು. ಕೂಡಲೆ ಅವಳ ಸೋಪಾನವನ್ನು ಇಳಿದಳು. ತಾನೂಹಿಂ ದೆಯೇ ಹೊರಟನು. ನನ್ನನ್ನು ನೋಡಿ, ಅಣ್ಣಾ! ನೀನು ತೆಗೆದುಕೊಂ ಡ ತೊಂದರೆಗಾಗಿ ನನುತುಂಬ ವಂದನೆಗಳನ್ನಾಚರಿಸುವೆನೆಂದು ಸಲಾಮು ಮೂಡಿದನು. ಅದನ್ನು ನೋಡಿ, ತಮಾ! ಇದೇನು ಎಂದು ಕೇಳಲು, ನೀವು