ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನೀ ವಿನೋದ, ವಿಂಬ ಳಿಂದ ಮೊಳಗುತ್ತಿದ್ದ ಸಂಗೀತಧ್ವನಿಯನ್ನೂ, ಸಂತೋಷದಿಂದ ಕೇಳು ತಿದ್ದನು. ಆಗಿನಿಂದಲೂ ಆ ತ ನು, ಸಂತೋಷಚಿತ್ರನಾಗಿದ್ದುಕೊಂಡು, ಸುಲ್ತಾನನು, ಬಂದಿರುವನೆಂಬ ವರ್ತಮನವನ್ನು ಕೇಳುತ್ತಲೇ ಪರ ಮ ಸಂತೋಷದಿಂದಾತನನ್ನು ನೋಡುವುದಕ್ಕಾಗಿ ಹೊರಟು, ವಂದನಾ ದಿಗಳನ್ನು ಮೂಡಿದನು. ಸದರಿಯರನ್ನು, ಮೊದಲು ಈ ವ್ಯತ್ಯಾಸವ ನ್ನು ಕಂಡು ಹಿಡಿಯಲಿಲ್ಲವಾದುದರಿಂದ ಜಿಂಕೆಯ ಬೇಟೆಗಾಗಿ ತನ್ನ ಸಂಗ ಡ ಏಕೆ ಬರಲಿಲ್ಲ ಎಂದು ಆತನನ್ನು ಬಹು ಮರ್ಯಾದೆಯಿಂದ ಕೇಳಿದನು. ಆತನು ಜವಾಬು ಹೇಳುವುದಕ್ಕೆ ಮೊದಲೇ ಬೇಟೆಯಾಡಿದ ಅನೇಕವಾದ ದ ಜಿಂಕೆಗಳನ್ನು, ಇನ್ನೂ ಇತರವಾದ ಮೃಗಗಳನ್ನೂ, ಸಂತೋಷದಿಂ ದ ತೂರಿಸಿ, ಆ ಬೇಟೆಯಲ್ಲಿ ತನಗೆ ಉಂಟಾದ ಸಂತೋಷವನ್ನು ವಿವರ ವಾಗಿ ಹೇಳಿದನು. ಸಹಜವನನ್ನು, ಸುಲ್ತಾನನು ಹೇಳಿದ ನೂತುಗಳ ನ್ನು ಭಕ್ತಿಯಿಂದ ಕೇಳಿ ಎಲ್ಲಕ, ಪ್ರತ್ಯುತ್ತರವನ್ನು ಹೇಳಿದನು. ಇದಕ್ಕಿಂತ ಮುಂಚೆ ಆತನ ಬದಿಗೆ ಆವರಿಸಿಕೊಂಡಿದ್ದ ವ್ಯಸನವು, ನಾಶವಾದುದರಿಂದ, ಆತನು ಸುಲಾನನನ್ನು ಕುರಿತು ಯೋಗನಾದ ಸಕ ಲ ವಿಷಯಗಳನ್ನು ಕುರಿತು, ಉತ್ಸಾಹದಿಂದ ಮೂತನಾಡ ತೊಡಗಿದನು. ಸಹರಿಯರನು, ತನ್ನ ತಮ್ಮನನ್ನು ಬಿಟ್ಟು ಬೇಟೆಗೆ ಹೊರಡುವಕಾಲ ದಲ್ಲಿ ಆತನು ಯಾವತಿಯಲ್ಲಿದ್ದನೋ, ಆ ಸ್ಥಿತಿಯ ಇರುವನೆಂ ದು ತಿಳಿದುಕೊಂಡಿದ್ದರೂ, ಆತನು ಅಷ್ಟು ಪ್ರಸನ್ನ ಮುಖದಿಂದ ಕೂಡಿ ರುವುದನ್ನು ನೋಡುತ್ತಲೇ ಆನಂದಪರವಶನಾಗಿ, ಆತನನ್ನು ಕುರಿತು ಇಂತಂದನು, ಏತಿಪಾತ ನಾದ ಸಹೋದರನೇ ! ನಾನು ಬೇಟೆಗೆ ಹೋಗಿದ್ದ ಕಾಲದಲ್ಲಿ ನಿನಗೆ ಒದಗಿದ ಶುಭಸಿತಿಗಾಗಿ ಭಗವಂತನಿಗೆ ನಾನಾ ವಿಧವಾದ ವಂದನೆಗಳನ್ನು ನೋಡಿ ಸಂತೋಷದಿಂದಿರುವೆನು. ಇದನ್ನು ನೋಡಿ ನನಗೆ ಅತ್ಯಾನಂದ ವುಂಟಾಗಿರುವುದಾದುದರಿಂದ ನಿನ್ನನ್ನು ಒಂದು ವಿಷ ಯವನ್ನು ಕೇಳಬೇಕೆಂದು, ಕುತೂಹಲ ವುಳ್ಳವನಾಗಿರುತ್ತೇನೆ, ಅದಕ್ಕೆ ನೀನು ಸಮ್ಮತಿಸಬೇಕು, ಎಂಬದಾಗಿ ನಿನ್ನನ್ನು ಪ್ರಾರ್ಥಿಸುವೆನೆಂದು ನುಡಿ ಯಲು, ಬಾರ್ಟರಿ ಕಾದನಾದ ಸಹಜವನನು ನನ್ನ ವಿಷಯದಲ್ಲಿ ನೀವು