ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ಹೊರತು, ಮಸೆದನುಮತ) ತಾನು ಪಟ್ಟಣಕ್ಕೆ ಪ್ರವೇಶಮೂಡದ ಮರವನ್ನು ಹತ್ತಿ ತಾನು ಬಂದ ಮೊರ್ಗದಿಂದಲೆ ಉದ್ಯಾನವನವನ್ನು ದಾಟಿ ಹೊರಕ್ಕೆ ಹೊರಟನು. ಇವೆಲ್ಲವೂ ಟಾರ್ಟರಿ ರಾಜನ ಕಣ್ ದುರಿಗೆ ನಡೆದುವಾದುದರಿಂದ, ಆತನಿಗೆ ಅನೇಕ ವಿಧವಾದ ಚಿಂತೆಗಳುಂಟಾಗು ವುದಕ್ಕೆ ಕಾರಣವಾಯಿತು. ಆ ಬಳಿಕ ಆತನು ತನ್ನ ಮನಸ್ಸಿನಲ್ಲಿ ಯಾಚಿಸಿದುದೇನಂದರೆ :- ನನ್ನಂತಹ ನಿರ್ಭಾಗ್ಯನು, ಲೋಕದಲ್ಲಿ ಇಲ್ಲವೆಂದು ಯೋಚಿಸುವುದಕ್ಕೆ ಕಾರಣ ವುಂಟಾಗಿದ್ದರೂ, ಇನ್ನೂ ದು ರಾಜ್ಯಕ, ದೊರೆಯಾಗಿ ಸಮಸ್ತರಾಜರುಗಳಲ್ಲಿಯಾ, ಶ್ರೇಷ್ಠ ನೆನಿಸಿಕೊಂಡಿರುವ ನನ್ನಣ್ಯನಾದ ಸುಲ್ತಾನನು, ಸಹ ನನ್ನಂತ ನಿರ್ಭಾ ಗವುಳ್ಳ ಹೆಂಡತಿಯನ್ನು ಹೊಂದಿರುವನು. ಆದುದರಿಂದ ಇಂತಹ ಕಂದ ತಿಯನ್ನು ಹೊಂದಿರುವ ಮನುಜರೆಲ್ಲರಿಗೂ, ಇಂತಹ ದುನ್ನಿರ್ತಿದದ ವಾದ ನೀಚ ಕಾರ್ಯಗಳಿಂದುಂಟಾಗುವ ದುಃಖಗಳನ್ನೂ, ನಾಶಮಡುವು ದಕ್ಕೆ ಅನಿವಾರ್ಯಗಳೆಷ್ಟೊ ಇರುವುವು. ಹೀಗಿರುವಲ್ಲಿ ವ್ಯರ್ಥವಾದ ದುಃಖದಿಂದ ನನ್ನನ್ನು ನಾನೇ ಕೊಂದುಕೊಂಡೆನಲ್ಲಾ, ಆಹಾ ! ನಾನಂ ತಡ ಮಡಾತನು, ಈ ಸಾಧಾರಣವದ ಆಪತ್ತುಗಳನ್ನು ಕುರಿತು, ಬರುವ ಜ್ಞಾನವು ಇನ್ನೆಂದಿಗೂ, ನನಗೆ ಬರದಂತೆ ನನ್ನ ಮನಸ್ಸನ್ನು ದೃಢವಡಿಕೊಳ್ಳುವನು, ಎಂದು ಹೇಳುತ್ತಾ ಆ ಕ್ಷಣ ಮೊದಲ್ಗೊಂಡು ತಾನು ವ್ಯಸನ ಪಡುವುದನ್ನು ನಿಲ್ಲಿಸಿದನು. ಆತನು ತಾನು ಕುಳಿತು ಕೊಂಡಿರುವ ಕಿಟಕಿಯ ಕೆಳಗಡೆ ನಡೆಯುತ್ತಿರುವ ಸಂಗತಿಗಳಲ್ಲವನ್ನು, ತಿಳಿದ ಬಳಿಕ ಅನ್ನದಮೇಲೆ ಆಸೆಯಂ ಪಟ್ಟನೇ ಹೊರತು, ಅದುವರೆಗೂ ಅನ್ನಾಹಾರಗಳನ್ನು ಸೃಷ್ಟದಲ್ಲಿಯಾಕೂಡ ನೆನೆಯಲಿಲ್ಲ. ಆದುದರಿಂದ ಎಲ್ಲವೂ ಮುಗಿದಮೇಲೆ ಸಂತೋಷಯುಕ್ತನಾಗಿ, ಅನ್ನವನ್ನು ತರಿಸಿ ಕೊಂಡು, ಸುಖದಿಂದ ಭೋದನವನ್ನು ಮೂಡಿದನು. ಅವನು ಸಮ ರ್ಕಂಡನ್ನು ಬಿಟ್ಟು ಬಂದಲಾಗಾಯ್ತು, ಎಂದೂ ಇನ್ನೊಂದು ಹಸಿವಿ ನಿಂದೂಟವನ್ನು ಮೂಡಿದವನಲ್ಲ. ಹೀಗೆ ಅವನು ಊಟನೂಡುತ್ತಿರುವಾ ಗ ಆತನಿಗೆ ಉತ್ಸಾಹವನ್ನುಂಟು ಮೂಡುವುದಕ್ಕಾಗಿ ಸುಲ್ತಾನನಿಂದ ನಿಯಮಿತರಾಗಿದ್ದ ಜನರು, ಹಾಡುತ್ತಿದ್ದ ಹಾಡನ, ವಾದ್ಯಗದಗ