ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೧೪೩ ಈ ಕೋತಿಯು ಬುದ್ದಿಶಾಲಿಯಾಗಿರುವುದು, ಬಾಯಶಃ ಬರೆಯಬಹು ದೆಂದು, ತೋರುವುದು. ಹಾಗೆ ಬರೆದುದೇ ಆದರೆ ಇದನ್ನು ನನ್ನ ಮಗನಿ ಗಿಂತಲೂ ಹೆಚ್ಚಾಗಿ ಬಾವಿಸುವೆನು. ಇಲ್ಲವಾದರೆ ಈ ಸ್ಥಳದಿ ಅದ ಕೈ ತಕ್ಕ ಶಿಕ್ಷೆಯನ್ನು ನೋಡುವೆನೆಂದು, ಸಮಧಾನಮಡಲು ನಾನು ಬರೆ ಯುವುದಕ್ಕಾರಂಭಿಸಿ, ಅರಬ್ಬಿದೇಶದ ಆರುಬಗೆಯಾದ ಅಕ್ಷರಗಳಲ್ಲ, ಆಸುಲ್ತಾನನ ಸ್ತೋತ್ರ ರೂಪವಾದ ಪದ್ಯಗಳನ್ನು ವಿಧವಿಧವಾದ ಛಂದೋ ಬಂಧದಿಂದ ಮನೋಹರವಾಗಿರುವಂತೆ, ಬರೆದೆನು. ಅಕ್ಷರವು ವರ್ತಕರು ಬರೆದ ಅಕ್ಷರಗಳಿಗಿಂತಲೂ, ಅತ್ಯು ನಃಗಿದ್ದುದಲ್ಲದೆ, ಅದಕ್ಕಿಂತ ಮುಂಚೆ ಇಂತಹ ಅಕ್ಷರವನ್ನು ಆ ದೇಶದಲ್ಲಾರೂ, ಬರೆದವರಿಲ್ಲವೆಂದು ಹೇ ಳುತ್ತಾ, ಆ ರಾಯಭಾರಿಗಳು, ಕಾಗದವನ್ನು ತೆಗೆದುಕೊಂಡು, ಹೊರ ಟುಹೋದರು. ಅಷ್ಟಕ್ಕೆ ಬೆಳಗಾದುದರಿಂದ, ಪ್ರಹರಜಾದಿಯು, ಸು ಇಾನನನ್ನು ನೋಡಿ, ಮೀ ! ಆಗಲೆ ಸೂರ್ಯಾದಯ ವಾದುದರಿಂ ದ ಕಥೆಯನ್ನು ಇಲ್ಲಿಗೆ ನಿಲ್ಲಿಸಬೇಕಾಗಿರುವುದು ಇಲ್ಲಿಂದ ಮುಂದೆ ಹೇಳು ವಕಥೆಯು, ಮೊದಲಿಗಿಂತಲೂ, ಅತಿಶಯವಾಗಿರುವುದೆಂದು ಹೇಳಲು ಸ ಛಾನನು ಆ ಕಥೆಯನ್ನು ಪೂರ್ತಿಯಾಗಿಕೇಳಬೇಕೆಂದು ಹೇಳಿ ಸುಮ್ಮನೆ ಹೊರಟು ಹೋದನು. ೪೯ ನೆಯ ರಾತಿ ಕಥೆ ಮರುದಿನ ಬೆಳಗಿನಜಾವದಲ್ಲಿ ದಿನರಜಾದಿಯು ವಿದ್ಯು, ತನ್ನ ಅಕ್ಕನನ್ನು ಕುರಿತು ಆತ್ಮಾ! ನಿನಗೆ ನಿದ್ದೆ ಬಾರದೆ ಇದ್ದರೆ, ಆ ಎರಡ ನೆ ಕಾಲೆಂಡರಿನ ಕಥೆಯನ್ನು ಪ್ರತಿ-ವಡುವಂತೆ ಕೇಳಿಕೊಳ್ಳುವೆನು, ಅಲ್ಲದೆ ಸುಲ್ತಾನರುಕೂಡ ಅದೇ ಅಭಿಲಾಷೆಯುಳ್ಳವರಾಗಿರುವರೆಂದು ಹೇಳ ಲು, ಸಹರಜೆದಿಯು, ಆಕೆಯನ್ನು ನೋಡಿ, ನಿಮ್ಮಿಬ್ಬರಿಗೂ, ಆನಂ ದವನ್ನುಂಟುಮಾಡುವುದೇ ನನ್ನ ಕೆಲಸವೆಂದು ಹೇಳಲು, ಎಲ್ಲರೂ ಸುಮ್ಮ ನಾದರು. ಸ್ವಲ್ಪ ಹೊತ್ತಿನಲ್ಲಿ ನಗರದಿಯು, ಕಥೆಯನ್ನು ಹೇಳ ಲಾರಂಭಿಸಿ, ಆ ರಾಜನು, ಎಲ್ಲ ಬರವಣಿಗೆಗಿಂತಲೂ ಕಡೆಯಲ್ಲಿ ಬರೆದಿರುವ ಅತಿಸುಂದರವಾದ ಮತ್ತು ಅರ್ಥಗರ್ಭಿತವಾದ, ಆ ಬರವಣಿಗೆಯನ್ನು ಬರೆ ಧನನನ್ನ, ಉಯ್ಯನವಾಧ ವಸ್ಯಗಳಿ೦ಧಕಾರವಡಿ ಅಕಾ ಘನ