________________
ಅರೇಬಿರ್ಯ ನೈಟ್ಸ್ ಕಥೆಗಳು. ೧೯೯ ಆ ಮಾರನೇ ಕಾಲೆಂಡರಿನ ಕಥೆಯನ್ನು ಹೇಳೆಂದು ಕೇಳಲು, ಪ್ರಹರಜಾ ದಿಯು, ತಂಗಿಯನ್ನು ಕುರಿತು, ಕಥೆಯನ್ನು ಹೇಳಲಾರಂಭಿಸಿದಳು. ಆ ಮಟ್ಟುಗಳ ಹಿಂಭಾಗದಲ್ಲಮುಂಭಾಗದಲ್ಲ, ಒಬ್ಬನು ನುಷ್ಯನಾದರೂ, ಕಾಲಿಡುವನ್ನು ಸ್ಥಳವಿರಲಿಲ್ಲ. ಆದರೂ, ನನ್ನ ವಾ ಣವನ್ನು ಭಗವಂತನನ್ನು ಧ್ಯಾನಮಾಡುತ್ತಾ, ಆಮೆಟ್ಟುಗಳನ್ನು ಹತ್ಯ ತೊಡಗಿದನು. ಆದರೆ ಅವುಗಳು ಕಡಿದಾಗಿಯಾ, ನುಣುಪಾಗಿಯಾ, ಇದ್ದುದರಿಂದ, ಗಾಳಿ ಬೀಸಿದರೆ ನಾನು ಸಮುದ ದಲ್ಲಿ ಬಿದ್ದು ಹೋಗುತ್ತಿ, ದೈನು, ಆದರೆ ನಾನು ಸುರಕ್ಷಿತವಾಗಿ ಆ ಶಿಖರವನ್ನು ಸೇರಿ ಗೋರಿಯಾ ಳಕ್ಕೆ ಹೋಗಿ ಮಂಡಿಯಾಗಿ ಕುಳಿತುಕೊಂಡು, ನನ್ನ ಪ್ರಾಣವನ್ನುಳಿಸಿ ದುದಕ್ಕಾಗಿ ಭಗವಂತನಿಗೆ ವಂದನೆಗಳನ್ನು ಮೂಡಿದೆನು. ಆ ರಾತ್ರಿ ಅಲ್ಲಿ ಮಲಗಿಕೊಂಡು, ನಿದೆ ಮೂಡುತ್ತಿರುವಾಗ ನಿದೆ ಯಲೆಂದು ಕನಸು ಟಾಯಿತು. ಗಂಭೀರಸ ಭಾವನಾದ ಒಬ್ಬ ಮುಸಲ್ಮಾನ ಮುದುಕನ್ನು ಕನಸಿನಲ್ಲಿ ಬಂದು ನನ್ನನ್ನು ನೋಡಿ ಅಯಾ ! ರಾಜಕುಮಾರನೇ ! ನೀನು ಮಲಗಿಕೊಂಡಿರುವ ಸ್ಥಳದಲ್ಲಿ ನಿನ್ನ ಕಾಲಿನಕಡೆ, ನೆಲವನ್ನು ಅಗೆದರೆ, ಅಲ್ಲಿ ಮನುಷ್ಯರಿಗೆಬಂದ ಆಪತ್ತುಗಳನ್ನು ಹೋಗಲಾಡಿಸುವ ಉತ್ತಮವಾ ದ ಒಂದು ಬಿಲ್ಲ, ಮಾರು ಸೀಸದಬಾಣಗಳ, ಇರುವುವು. ನೀನದನ್ನು ತೆಗೆದುಕೊಂಡು, ಆ ಕುದುರೆಯಮೇಲೆ ಹಾಕಿದರೆ, ಅದರಮೇಲಿರುವ, ಮ ನುಷ್ಯನು ಸಮುದ ದಲ್ಲಿ ಬಿದ್ದು ಹೋಗುವನು. ಕುದುರೆಯು ನಿನ್ನದ ಕ್ಯದಲ್ಲಿಯೇ ಬೀಳುವುದು, ನೀನು ಆ ಬಿಲ್ಲುಬಾಣಗಳನ್ನು ತೆಗೆದುಕೊಂ ಡು, ಆ ಸ್ಥಳವನ್ನೇ ನೋಡುತ್ತಾ ಇದ್ದರೆ, ಸಮುದವು ಉಕ್ಕಿ ಶಿಖರದ ವರೆಗೂ, ಬರುವುದು, ಹಾಗೆ ಸಮುದ ವು ಉಕ್ಕಿಬರುವಾಗ ಒಬ್ಬನು ನುಷ್ಕನು ಎರಡು ಕೈಗಳನ್ನು ನೀಡಿಕೊಂಡು, ಲೋಹಮಯನಾಗಿ, ನಿನ್ನ ನ್ನು ಸಮುದ ದಲ್ಲಿ ನೂಕಬೇಕೆಂದು ಬರುವನು. ಆತನಕೈಯ್ಯಲ್ಲಿರುವ ಹಲಗೆಯಮೇಲೆ ನೀನು ಕುಳಿತುಕೋ ! ಆದರೆ ಭಗವನ್ನಾಮವನ್ನು ನೆನೆ ಯದೆ, ಆತನನ್ನು ನೋಡಿ, ಸಮುದ ದಲ್ಲಿ ನೂಕಿಬಿಡುವಂತೆ ಕೇಳು, ಆತ ನು ಹಾಗೆಯೇ ಮಾಡುವನು. ಆದರೆ ನೀನು ಭಗವನ್ನಾಮುಗಳನ್ನು ಹೇಳ ದೆ ಇದ್ದರೆ ಆತನು ನಿನ್ನನ್ನು ಎಂಟು ಹತ್ತು ದಿನಗಳಿಗೆ ಸಮುದ ದಲ್ಲಿ ನುತೊಂದು ದ್ವೀಪಕ್ಕೆ ತೆಗೆದುಕೊಂಡು ಹೋಗುವನು,