ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅವನ ಯಾಮಿನೀ ವಿನೋದ ಎಂಬ, ಆತನು ನನ್ನನ್ನು ಇದುವರೆಗೂ, ವಿದ್ಯಾಬುದಿಗಳಿಂದ ಸಂರಕ ಣೆಮೂಡಿದನು. ನನಗೆ ಈಗ ಹದಿನೇಳು ವರ್ಷಗಳಾದವು. ನಾನು ನಿನಗೆ ಹೇಳಿದ ಹಿತ್ತಾಳೆಯವಿರ ಹವು, ಆ ರಾಜಪುತ್ರನಿಂದಲೆ ಸಮುದ್ರದಲ್ಲಿ ಹಾಕಲ್ಪತಂತೆ, ಅದುನಡೆದು ಈಗ ಹತ್ತು ದಿನಗಳಾಯಿತೆಂದು, ನಿನ್ನ ನಮ್ಮ ತಂದೆಗೆ ವರ್ತಮನಬಂದಿತು. ಅದನ್ನು ಕೇಳಿ ಆತನು ಬಾಸ್ಕಾಂ ಬು ಪೂರಿತನಯನನಾಗಿ, ವಿವರ್ಣಮುಖನಾದನು. ಆತನು ಹೇಗಾದರೂ ಮೂಡಿ, ನನ್ನನ್ನು ನಾ ಣದಿಂದ ಕಾಪಾಡಿ, ಜ್ಯೋತಿಷ್ಯರನ್ನು ಸುಳ್ಳು ಡಬೇಕೆಂದು, ಆ ವಿಗ್ರಹವು ಬಿದ್ದುಹೋದ ಎಂಟುದಿನಗಳೊಳಗಾಗಿ ನನ್ನ ನ್ನು ಬಚ್ಚಿಡಬೇಕೆಂದು, ಈ ಪಾತಾಳಗ್ರಹವನ್ನು ಕಟ್ಟಿಸಿದನು. ಆವಿ ಗ ಹವು, ಬಿದ್ದು ಹೋಗಿ ಹತ್ತು ದಿನಗಳಾದುದರಿಂದ, ನನ್ನನ್ನು ಕರೆದು ಕಂಡುಬಂದು, ಈಸ್ಕಳದಲ್ಲಿ ಬಿಟ್ಟು ಪುನಹ ಹತ್ತು ದಿನಗಳು ಕಳೆದವೋ ಲೆ ನಿನ್ನನ್ನು ಕರೆದುಕೊಂಡು ಹೋಗುವೆನೆಂದುಹೇಳಿ, ಹೊರಟುಹೋದ ನು. ನಾನಾದರೋ, ಏಜೇಬನೆಂಬ ರಾಜಪುತ್ರ ನ್ನು, ನಿರ್ಮ ನುಷವ ದೇ ಕದಲ್ಲಿ ಪ್ರವೇಶಿಸಿ, ಅಡಗಿಕೊಂಡಿರುವ ನನ್ನನ್ನು ಕಂಡುಕೊಳ್ಳಲಾರನೆಂದು ಸಂತೋಷವಾಗಿದೆ, ಇರುವೆನು ಇದೇನನ್ನಚರಿತ್ರೆ | ವಿಂದುಹೇಳಿದನು. ಇಂತೆಂದು ಹೇಳಿದ ರತ್ನಪಡಿವ್ಯಾಪಾರದ ವರ್ತಕಪುತ್ರ ನ ವತುಗಳನ್ನು ಕಳ್ಳ, ನನ್ನಲ್ಲಿ ನಾನೇ ವರಿಹಾಸಮೂಡಿಕೊಂಡೆನು. ಏತಕ್ಕೆಂದರೆ, ಆ ಜ್ಯೋತಿಷ್ಯರು ಹೇಳಿದಮೂತುಗಳನ್ನು ಸ ನಾದರೂ, ನಿಶ್ಚಯಮೂಡಬೇಕೆಂಬ ತಾತ್ಸರ್ಯವು ನನಗಿರಲಿಲ್ಲ. ಆತ ನು ಹೇಳಿ ಮುಗಿದಕೂಡಲೇ ನಾನು ಆತನನ್ನು ನೋಡಿ, ಸಿ ಯಸ್ನೇಹಿತ ನೇ ! ನೀನು ಭಗವಂತನಮೇಲೆ ಭಾರವನ್ನು ಹಾಕಿ, ನಂಬಿಕೊಂಡು, ಸುಖ ವಾಗಿರು. ಸ್ವಲ್ಪವೂ ಹೆದರಬೇಡ, ಇದೇ ನೀನು ನೋಡಬೇಕಾದ ಕೆಲ ಸದ ಋಣವಿಮೋಚನೆಯೆಂದರಿ, ನಿನ್ನ ದುರದೃಷ್ಟವು ಕೊನೆಗಂಡು, ಹೋಯಿತೆಂದು ತಿಳಿದುಕೊ ? ನನ್ನ ಹಡಗು ಮುಳುಗಿಹೋಗಿ ನಾನಿಲ್ಲಿಗೆ ಬಂದುದರಿಂದ ನಿನ್ನಮರಣಕ್ಕೆ ಹೇತಾದ ಕಾರಣವನ್ನು ನಾಶಮಡುವ ಸಮಯವು ದೊರೆತುದಕ್ಕಾಗಿ, ನಾನು ತುಂಬ ಸಂತೋಷಿಸುವೆನು. ವಿವೇ #ಶೂನ್ಯರಾದ ಜ್ಯೋತಿಷ್ಯರು, ನಿನಗಾವು ಸಂಭವಿಸುವುದೆಂದು, ಈ ಆದ ನಲವತ್ತು ದಿನಗಳವರೆಗೂ, ನಾನುನಿನ್ನನ್ನು ಅಗಲದೆ ನಿನ್ನ ಜೊತೆಯ