ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ಅಂ* ಕ್ಲಿಯ, ಇದು ಕೊಂಡು, ನನ್ನ ಕೈಲಾದ ಸಹಾಯವನ್ನು ನೋಡುವೆನು. ಬಳಿಕ ನಿನ್ನ ದಯದಿಂದಲೂ, ನಿಮ್ಮ ತಂದೆಯ ವಿಶ್ವಾಸದಿಂದಲೂ, ನಿಮ್ಮ ಹಡಗನ್ನು ಹತ್ತಿ ಭೂಮಿಯನ್ನು ಸೇರಬೇಕೆಂದಿರುವೆನು. ನಾನು ರಾಜ್ಯ ವನ್ನು ಸೇರಿದಬಳಿಕ ನಿನಗೆಮೂಡಬೇಕಾದ ಉಪಕಾರಗಳನ್ನು ಸ್ಮರಿಸಿಕೊಂ ಡು, ಅವುಗಳನ್ನು ತಪ್ಪದಂತೆ, ಸಂಪೂರ್ಣವಾಗಿ ನೆರವೇರಿಸುವೆನೆಂದು, ಸಂತೋಷಪುರಸ್ಸರವಾಗಿ, ನುಡಿದೆನು. ಈ ವತುಗಳನ್ನು ಹೇಳಿದಬಳಿ ಕ ಆ ರತ್ನ ವಡಿವರ್ತಕಪುತ್ರನಿಗೆ ನನ್ನಲ್ಲಿ ನಂಬಿಕೆಯುಂಟಾದುದರಿಂದ, ಆತ ನು ಯಾವ ಏಜೇಬನನಿಷಯವಾಗಿ ಭಯವನ್ನು ಹೊಂದಿರುವನೋ ಅಂತ ಹ ಏಜೇಬನೇ ನಾನೆಂದು ಹೇಳಿದರೆ ಆವನು, ಇನ್ನು ದಿಗಿಲುಬೀಳುವೆನೆಂದು ಅಂತಹ ಸಂಶಯವು ಆತನಿಗುಂಟಾಗದಂತೆ ಬಹು ಎಚ್ಚರಿಕೆಯಿಂದ ಇವೆ ನು, ಆಹುಡುಗನು ಬುದ್ಧಿವಂತನಾದ ದರಿಂದ ಆತನಬಳಿಯಲ್ಲಿದ್ದ ವಸ್ತು ಗಳು ಇನ್ನು ಕೆಲವುಜನಿಗಳು ಬಂದಾಗ ನಲವತ್ತು ದಿನಗಳವರಿಗೆ ಆಗ ಬಹುದಾದ ಆಹಾರವಾಗಿದ್ದುದರಿಂದ ನಾನೂ ಆತನಕೂಡಲೆ ಊಟಮೂಡು ತಿದ್ದನು. ರಾತ್ರಿ ಭೋಜನವಾದಮೇಲೆ ನಾವಿಬ್ಬರೂ ಸ್ವಲ್ಪ ಹೊತ್ತು ಮೂತನಾಡುತ್ತಾ ಇದ್ದು ಮಲಗಿ ನಿದ್ರೆ ಮೂಡಿದೆವು.* ಬೆಳಗಾದಕೂಡಲೆ ನಾನು ಎದ್ದು ಒಂದಾನೊಂದು ತಟ್ಟೆಯಲ್ಲಿ, ಭೋಜನಪದಾರ್ಥಗಳನ್ನು, ಬಟ್ಟಲಲ್ಲಿ ನೀರನ್ನೂ ತಂದು, ನಿಮ್ಮ ಮೂಡಿ ಟೈನು, ಬಳಿಕ ನಾವಿಬ್ಬರೂ, ಊಟಮೂಡಿದಮೇಲೆ, ವಿನೋದಾರ್ಥ ನಾಗಿ ಆಟಗಳನ್ನು ಆಡುತ್ತಾ ಕಾಲವನ್ನು ಕಳೆದು ಸಾಯಂಕಾಲದ ಊಟ ವನ್ನು ತೀರಿಸಿಕೊಂಡು, ಎಂದಿನಂತೆ ಮಲಗಿ ನಿದ್ರೆ ಹೋದೆವು. ನಮಗೆ ಪರಸ್ಪರಸ್ನೇಹವು ಅಧಿಕವಾದುದರಿಂದ, ಆತನಿಗೆ ನನ್ನಲ್ಲಿ ಹೆಚ್ಚಾದ ವಿಶ್ರಾ ಸವುಂಟಾದುದೆಂದು ನಾನು ತಿಳಿದುಕೊಂಡೆನು. ನಾನಾದರೋ ಆತನನ್ನು ಬಹು ಮರ್ಯಾದೆಯಿಂದ ನೋಡುತ್ತಾ ನನ್ನಿಂದಾತನಿಗೆ ಮರಣ ವುಂಟಾ ಗುವುದೆಂದು, ಆತನತಂದೆಗೆ ಹೇಳಿದದುರ್ಮಗ್ರರಾದ ಜ್ಯೋತಿಷ್ಯರನ್ನು ಬಯುತ್ತಾ ಇದ್ದನು, ಏತಕ್ಕಂದರೆ, ಅಂತಹ ದುಷ್ಯತ್ವವನ್ನು ನಾನು ಮೂಡತಕ್ಕವನಾಗಿರಲಿಲ್ಲ. ಈ ತೆರದಿಂದ ಮೂವತ್ತೊಂಭತ್ತು ದಿನ ಗಳನ್ನು ಸಂತೋಷದಿಂದ ಕಳೆದೆವು, ನಲವತ್ರನೆಯದಿನ ಬೆಳಗಾಗುತ್ತಲೆ ಆ ಬಾಲಕನು ನಿದ್ರೆಯಿಂದೆದ್ದು, ನನ್ನನ್ನು ನೋಡಿ, ಅತ್ಯಾನಂದಭರಿತ