________________
೦೧೩ , ಅರೇಬಿರ್ಯ ನೈಟ್ಸ್ ಕಥೆಗಳು, ಅಯಾ ! ಈ ನಿನ್ನ ಕರಿಕೆಯನ್ನು ಹೋಗಲಾಡಿಸುವೆವು. ಪುನಹ ನೀನು ಪ್ರಶ್ನೆ ಮೂಡುವುದಾದರೆ ನನ್ನಂತಹ ದುರವಸೆಯ ನಿನಗಬರು ವುದರಿಂದ ನಿನಗೊಂದು ಕಣ್ಣ ಕುರುಣಾಗುವುದೆಂದು ಹೇಳಿದನು. ಆದ ರೂ ಹಾಗೆ ನನ್ನ ಕಣ್ಣು ಕುರುಡಾದರೆ ಅದುನನ್ನ ತಪ್ಪಹೊರತು, ನಿಮ್ಮ ದಲ್ಲವದು, ನಾನು ಹೇಳಿದನು ಬಳಕ ಆತನು ನನ್ನನ್ನು ನೋಡಿ, ನಿನ ಗೊಂದು ಕಣ್ಣು ಹೋದ ಬಳಿಕ ನಾವು ನಿನ್ನನ್ನು ಸೇರಿಸಿಕೊಳ್ಳಲಾರೆವು. ನಮ್ಮ ಸಂಖ್ಯೆಯು ಪೂರ್ಣವಾಗಿರುವುದು ಎಂದು ಹೇಳಿದನು. ಅದಕ್ಕೆ ನಾನೆಷ್ಟು ಯೋಗ್ಯನಾದರೂ ದಾಗ್ಯತೆಯನ್ನು ದೊಡ್ಡವರಿಗೆ ಬಿಟ್ಟು ಹೋಗುವುದು ನಯವಲ್ಲವೆಂದು ತಿಳಿದು ನಾನೆನ್ನುಮೂತ್ರ ವೂ, ಅವ ರುಗಳಿಗೆ ತೊಂದರೆ ಕೊಡುವುದನ್ನು ಬಿಡದೆ ಇದ್ದುದರಿಂದ, ನನ್ನ ಹಟವ ನ್ನು ನೋಡಿ, ಆ ಹತ್ತುಮಂದಿಯಾಕೂಡಿ, ಒಂದು ಮೇಕೆಯನ್ನು ತಂದು ಅದನ್ನು ಕೊಯ್ದು, ಅದರತೊಗಲನ್ನು ನನ್ನ ಕೈಗೆಕೊಟ್ಟು, ಇದು ನಿನ ಗೆ ಕಾಲಾನುಕಾಲಕ್ಕೆ ಉಪಯೋಗವಾಗಬಹುದೆಂದು ಹೇಳಿದರು. ಅಲ್ಲದೆ ನಿನ್ನ ಮೇಲೆ ಈ ತೊಗಲನ್ನು ಹೊಲಿದು ನಿನ್ನನ್ನು ಬಿಟ್ಟುಬಿಡುವೆವು. ಗಂಡಭೇರುಂಡವೆಂಬ ಪಕ್ಷಿಯು ನಿನ್ನನ್ನು ಆಡೆಂದು ಎತ್ತಿಕೊಂಡು ಹೋ ಗುತ್ತಾ ಆಕಾಶದಲ್ಲಿ ಸಂಚರಿಸುವುದು. ಅದನ್ನು ನೋಡಿ ನೀನು ಭಯಪಡ ಬೇಕಾದ ಅಗತ್ಯವಿಲ್ಲ. ಅದು ಒಂದು ಪರ್ವತಶಿಖರಕ್ಕೆ ಬಂದು ಸೇರುವು ದು, ನೀನು ಭೂಮಿಯನ್ನು ಕಂಡಾಗ ಈ ಚರ್ಮವನ್ನು ನಿನ್ನ ಕೈಗೆ ತ್ರಿಯಿಂದ ಕೈಯ ಹಾಕಿದರೆ ಆ ಪಕ್ಷಿಯು ನಿನ್ನನ್ನು ಮನುಷ್ಯನೆಂದು ತಿಳಿದು, ಭಯದಿಂದ ಬಿಟ್ಟುಹೋಗುವುದು, ಆಗ ನೀನು ಭೂಮಿಯನ್ನು ಸೇರಿಕೊಳ್ಳುತ್ತವೆ. ನಂತರ ನೀನು ಅಲ್ಲಿ ನಿಲ್ಲದೆ ಉತ್ತಮವಾದ ಬಂಗರದ ಕೋಟೆಯೊಂದನ್ನು ಸೇರುವೆ. ಅದ ರಲ್ಲಿ ನಾನಾ ರತ್ನಗಳೂ, ಉತ್ತಮವಾದ ಪದಾರ್ಥಗಳೂ, ಇರುವುವು. ಅಲ್ಲಿನ ಅರಮನೆಯ ಬಾಗಿಲು ತೆರೆದಿರುವುದು, ನೀನು ಅದರೊಳಕ್ಕೆ ಗು, ನಾವು ಇಲ್ಲಿ ಎಮ್ಮಕಾಲವಿದ್ದೆವೋ, ಅಮ್ಮುಕಾಲವಾಕೋಟೆಯ ಕ್ಲಿದ್ದೆವು. ನಾವುಗಳು ಅಲ್ಲಿ ನೋಡಿ ನೋಡಿ, ಅನುಭವಿಸಿದುದನ್ನು, ನಿನ ಗೆ ಹೇಳಲಾರೆವು. ಅಲ್ಲಿಗೆ ಹೋದರೆ ಘೋರಸ್ಥಿತಿಯು, ಪಾ ಪ್ರವಾಗಿ, ನಿನಗೆ ಕಣ್ಣು ಹೊಗುವದೆಂದು ಮೂತ್ರ ನಾವು ಹೇಳುವೆವು. ಉಳಿದ 24